ಮುಖಪುಟ

Last modified at 10/12/2022 10:34 by vssuser

​​​​​​​​​​​​​​​​

 align=  
ಶ್ರೀ ಅನಿಲ್ ಕುಮಾರ್ ಟಿ.ಕೆ, ಭಾ.ಆ.ಸೇ,
ಸರ್ಕಾರದ ಪ್ರಧಾನ ​ಕಾರ್ಯದರ್ಶಿ​ಗಳು,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ​​​​​​
 
ಡಾ. ನವೀನ್ ಭಟ್, ಭಾ.ಆ.ಸೇ
ಅಭಿಯಾನ ನಿರ್ದೇಶಕರು,

ರಾಷ್ಟ್ರೀಯ ಆರೋಗ್ಯ ಅಭಿಯಾನ​​​​​​​​​

ಇತ್ತೀಚಿನ ​ಮಾಹಿ​ತಿಗಳು​​​​​​​

new​ಆರೋಗ್ಯ ಕೇಂದ್ರಗಳ ಮಾಹಿತಿ :  ಎಪ್ರಿಲ್-ಸೆಪ್ಟೆಂಬರ - 2017
new​ಹೆಚ್.ಎಂ.ಐ.ಎಸ್​ ಮಾಹಿತಿಗಳು
newಆರ್‌.ಸಿ.ಎಚ್‌,ಪೋರ್ಟಲ್‌ನಲ್ಲಿ ವರದಿಯಾದ ಗ್ರಾಮವಾರು ಜನನಗಳ ಲಿಂಗ ಅನುಪಾತ 2018-2021​

​​​
​​

​​​​​​​ಜನಸಂ​ಖ್ಯಾಶಾಸ್ತ್ರ ಮತ್ತು ಮೌಲ್ಯ ಮಾ​ಪನ ಕೋಶ​​​​​​​​​

ಜನಗಣತಿ ಮತ್ತು ಮೌಲ್ಯಮಾಪನ ಕೋಶವು ಆರೋಗ್ಯ ನಿರ್ದೇಶನಾಲಯದ ಕೇಂದ್ರಬಿಂದುವಾಗಿದ್ದು, ರಾಜ್ಯಾದ್ಯಂತ ಆರೋಗ್ಯ ನಿರ್ವಹಣೆ ಮಾಹಿತಿ ನಿರ್ವಹಣಾ ವ್ಯವಸ್ಥೆ (HMIS) ಮತ್ತು ತಾಯಿ ಮಕ್ಕಳ ಜಾಡೀಕರಣ ವ್ಯವಸ್ಥೆ (MCTS) ಗಳನ್ನು ಉಸ್ತುವಾರಿ ಮಾಡುತ್ತದೆ.
ಒಟ್ಟಾರೆಯಾಗಿ ಆರೋಗ್ಯ ಕಾರ್ಯಕ್ರಮಗಳ ಭೌತಿಕ ಪ್ರಗತಿ ಹಾಗೂ ನಿರ್ದಿಷ್ಟವಾಗಿ RCH ಕಾರ್ಯಕ್ರಮಗಳ ಪ್ರಗತಿಯನ್ನು ಹಿಡಿದಿಡುತ್ತದೆ, ಇದು ಭಾರತ ಸರ್ಕಾರದ ವೆಬ್ ಆಧಾರಿತ ದತ್ತಾಂಶ ವರ್ಗಾವಣೆ ವ್ಯವಸ್ಥೆ. HMIS ನಮೂನೆಗಳ ದತ್ತಾಂಶಗಳನ್ನು ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ತಳಮಟ್ಟದಿಂದಲೂ ಹಿಡಿದಿಡಲಾಗುತ್ತದೆ. ಅಂದರೆ, ಉಪಕೇಂದ್ರಗಳಿಂದ ಹಿಡಿದು ಜಿಲ್ಲಾ ಮಟ್ಟದ ಆಸ್ಪತ್ರೆಗಳವರೆವಿಗೂ. ಸುಮಾರು 12,500 ಆರೋಗ್ಯ ಸಂಸ್ಥೆಗಳು ನಿಯತವಾಗಿ ಮಾಸಿಕ ದತ್ತಾಂಶವನ್ನು ವೆಬ್ ನ ಮೇಲೆ ಪೇರಿಸುತ್ತವೆ. 
​​​​​​​​​​​​

​​​​​​​​​