ಮುಖಪುಟ

Last modified at 03/02/2023 07:01 by vssuser

​​​​​​​​​​​​​​​​​​​​​​​​​​​​​​​​​​​​​​​​

 align=  
ಶ್ರೀ ಅನಿಲ್ ಕುಮಾರ್ ಟಿ.ಕೆ, ಭಾ.ಆ.ಸೇ,
ಸರ್ಕಾರದ ಪ್ರಧಾನ ​ಕಾರ್ಯದರ್ಶಿ​ಗಳು,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ​​​​
 
ಡಾ. ನವೀನ್ ಭಟ್.ವೈ, ಭಾ.ಆ.ಸೇ
ಅಭಿಯಾನ ನಿರ್ದೇಶಕರು,

ರಾಷ್ಟ್ರೀಯ ಆರೋಗ್ಯ ಅಭಿಯಾನ​​​​​​​​​​

ಇತ್ತೀಚಿನ ​ಮಾಹಿತಿಗಳು​​​​​​​

new​​​​​​ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ​​​​ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
​​ಪ್ರವೇಶ ಪತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳಿದ್ದಲ್ಲಿ ಈ ಕೆಳಕಂಡ ಸಹಾಯ ವಾಣಿಗೆ ಸಂಪರ್ಕಿಸುವುದು : +91 8979610348 , +91 7303826667.
​​CHO ಆನ್‌ಲೈನ್ ಪರೀಕ್ಷೆಯು 18.12.2022 ರಂದು 25 ಜಿಲ್ಲೆಗಳಿಗೆ (ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಕಲ್ಬುರ್ಗಿ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಉಡುಪಿ, ವಿಜಯನಗರ) ನಡೆಯಲಿದೆ. ಮತ್ತು ಉಳಿದ 6ಜಿಲ್ಲೆಗಳಲ್ಲಿ (ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಾಮರಾಜನಗರ, ಗದಗ, ಬೆಂಗಳೂರು ನಗರ) ಸಿಎಚ್‌ಒ ಆನ್‌ಲೈನ್ ನೇಮಕಾತಿ ಪರೀಕ್ಷೆಯು ಹೊಸ ರೋಸ್ಟರ್ ಬಿಂದು ಪ್ರಕಟವಾದ ನಂತರ ನಡೆಯಲಿದೆ.
​​ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ 1048 ಸಮುದಾಯ ಆರೋಗ್ಯ ಅಧಿಕಾರಿ (CHO) ಗಳ ಹುದ್ದೆಗೆ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿಗಾಗಿ/Edit (ಕಾಲಮಿತಿ:21.11.2022 ರಿಂದ 25.11.2022,5pm ರವರೆಗೆ) ಇಲ್ಲಿ ಕ್ಲಿಕ್ ಮಾಡಿ "click here"​​

ಮೀಸಲಾದ ಕೋವಿಡ್ ಹಾಸ್ಪಿಟಲ್‌ಗಳ ಪಟ್ಟಿ
ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳ ಪಟ್ಟಿ
ಮೀಸಲಾದ ಕೋವಿಡ್ ಕೇರ್ ಕೇಂದ್ರಗಳ ಪಟ್ಟಿ

new ದಡಾರ & ರುಬೆಲ್ಲಾ ಲಸಿಕಾ ಅಭಿಯಾನ - ಆಮಂತ್ರಣ ಮತ್ತು ಲಸಿಕಾಕರಣ ಕಾರ್ಡ್
new ದಡಾರ & ರುಬೆಲ್ಲಾ ಲಸಿಕಾ ಅಭಿಯಾನ - ಆಶಾ ಕಾರ್ಯಕರ್ತೆಯರಿಗೆ ಸಂದೆಶ
new ದಡಾರ & ರುಬೆಲ್ಲಾ ಲಸಿಕಾ ಅಭಿಯಾನ - ಅಂಗನವಾಡಿ ಕಾರ್ಯಕರ್ತೆಯರಿಗೆ ಸಂದೆಶ
new ದಡಾರ & ರುಬೆಲ್ಲಾ ಲಸಿಕಾ ಅಭಿಯಾನ - ಪಂಚಾಯತ್ ರಾಜ್
new ದಡಾರ & ರುಬೆಲ್ಲಾ ಲಸಿಕಾ ಅಭಿಯಾನ - ಖಾಸಗಿ ವೈದ್ಯರಿಗೆ ಸಂದೆಶ
new ದಡಾರ & ರುಬೆಲ್ಲಾ ಲಸಿಕಾ ಅಭಿಯಾನ - ಪಾಲಕರಿಗೆ ಸಂದೆಶ
new ದಡಾರ & ರುಬೆಲ್ಲಾ ಲಸಿಕಾ ಅಭಿಯಾನ - ಅಧ್ಯಾಪಕರಾಗಿ ತಮ್ಮ ಪಾತ್ರ
newರಾಷ್ಟೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವೈದ್ಯರು, ಜನರಲ್ ಸರ್ಜನ್ಸ್ ಮತ್ತು ಇತರ ತಜ್ಞ ವೈದ್ಯರುಗಳ ಹುದ್ದೆಯ ನೇಮಕಾತಿಯ ಮಾರ್ಗಸೂಚಿಗಳು
newವೈದ್ಯಕೀಯ ಕೈಪಿಡಿಯ ಕರಡು ಪ್ರತಿ
newಪೂರಕ ಟಿಪ್ಪಣಿ - Immunization Field Volunteer ಹುದ್ದೆಗೆ ಅರ್ಜಿ​​​
​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

​​​​​​​​​

ರಾಷ್ಟ್ರೀಯ ಆರೋಗ್ಯ ಅಭಿಯಾನ

ಏಪ್ರಿಲ್ 2005ರಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ​ಗಳಿಂದ ಉದ್ಘಾಟನೆಗೊಂಡ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಜನತೆಯ ಅವಶ್ಯಕತೆಗಳಿಗೆ ಸ್ಪಂದಿಸುವ ಸಮಾನಕರ, ಎಟುಕಬಲ್ಲ, ಗುಣಮಟ್ಟ ಕಾಯ್ದುಕೊಂಡ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಪ್ರಗತಿ ಸಾಧಿಸಲು ಶ್ರಮವಹಿಸಿದೆ.​​​​​​​​​

ಸುದ್ದಿ ​ಮತ್ತು ಘಟನೆಗಳು

new ಕರ್ನಾಟ​ಕ ರಾಜ್ಯ : ಗುಣಾತ್ಮಕ ಆರೋಗ್ಯದ​ ಮಾರ್ಗದೆಡೆ - 2016. ಈ ವಿಷಯಕ್ಕೆ ಸಂಬಂಧಿಸಿದ ವಿಮರ್ಶೆ, ತಿದ್ದುಪಡಿ ಇತ್ಯಾದಿಗಳನ್ನು suggestions.qhc@gmail.com ಗೆ ಕಳಹಿಸಬಹುದು.
new ಪ್ರಧಾನಮಂತ್ರಿ ಸುರಕ್ಷಿತ ಮಾತ್ರತ್ವ ಅಭಿಯಾನ ಪ್ರತೀ ತಿಂಗಳು 9ನೇ ದಿನಾಂಕದಂದು​​​​.​​​​​​​​​​​​​​​​​​​​​​​​​
​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​