Last modified at 01/02/2019 13:01 by System Account
Page Content
ದೃಷ್ಟಿ ಕಾರ್ಯಾಚರಣೆ
ಭ್ರಷ್ಟಾಚಾರ ನಿಗ್ರಹ ದಳದ ಆಶಯಕಾನೂನಿನ
ನಿಯಮವನ್ನು ಕಾಯ್ದುಕೊಳ್ಳುವುದು, ಆಡಳಿತದಲ್ಲಿ ಪಾರದರ್ಶಕತೆಯನ್ನು ಪಾಲಿಸುವುದು,
ಭ್ರಷ್ಟಾಚಾರ ಪ್ರಕರಣಗಳ ತಡೆ ಹಾಗೂ ತನಿಖೆ, ವಿಶ್ವಾಸಾರ್ಹತೆಯ ಅತ್ಯುತ್ತಮ
ಗುಣಮಟ್ಟಗಳನ್ನು ಕಾಯ್ದುಕೊಳ್ಳುವುದು, ನಾಗರೀಕರ ಹಕ್ಕುಗಳನ್ನು ಎತ್ತಿಹಿಡಿಯುವುದು,
ಸಾಕಷ್ಟು ವ್ಯಾಪಕವಾಗಿ ಸಮುದಾಯ ಸಹಕಾರವನ್ನು ಪಟ್ಟಿಮಾಡುವುದು, ಅಂತಾರಾಷ್ಟ್ರೀಯ
ಗುಣಮಟ್ಟಕ್ಕೆ ಸಮನಾಗಿ ಕರ್ನಾಟಕ ರಾಜ್ಯದ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಒಂದು
ಆದರ್ಶ ಭ್ರಷ್ಟಾಚಾರಮುಕ್ತ ವಾತಾವರಣವನ್ನು ಸೃಷ್ಟಿಸಿ ಸುಸ್ಥಿರಗೊಳಿಸಲು
ಮುಂಚೂಣಿಯಲ್ಲಿರುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು.