Last modified at 13/01/2022 10:51 by acbuser

​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

ksscl
  • slideshow5
  • slideshow3
  • slideshow20

ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ


ಭ್ರಷ್ಟಾಚಾರ ನಿಗ್ರಹ ದಳವು ಒಂದು ವಿಶೇಷ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗುಪ್ತ ಮಾಹಿತಿ ಸಂಗ್ರಹಿಸುವುದು, ಇತರ ಇಲಾಖೆಗಳ ವಿಜಿಲೆನ್ಸ್ ಅಧಿಕಾರಗಳೊಂದಿಗೆ ಸಮನ್ವಯತೆ ಸಾಧಿಸಿ ಸರ್ಕಾರಿ ಅಧಿಕಾರಿಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆ ತನಿಖೆಯನ್ನು ಕೈಗೊಂಡು ಅಭಿಯೋಜನೆಗೆ ಒಳಪಡಿಸುವುದು ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಇದರ ಪ್ರಮುಖ ಕರ್ತವ್ಯಗಳಾಗಿವೆ. ಎ.ಸಿ.ಬಿ ಯು ಭ್ರಷ್ಟಾಚಾರ ನಿಗ್ರಹ ಅಧಿನಿಯಮ 1988ರ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಸಾರ್ವಜನಿಕರು, ಸರ್ಕಾರ ಹಾಗೂ ಲೋಕಾಯುಕ್ತ ಸಂಸ್ಥೆಗಳಿಂದ ಸಾರ್ವಜನಿಕ ಸೇವಕರ ವಿರುದ್ಧ ಬಂದ ದೂರು ಅರ್ಜಿಗಳ/ನಿಖರ ಮಾಹಿತಿ ಬಗ್ಗೆ ವಿಚಾರಣೆಯನ್ನೂ ಸಹ ನಿಗ್ರಹ ದಳವು ಮಾಡುತ್ತದೆ.

ಭ್ರಷ್ಟಾಚಾರ ನಿಗ್ರಹ ದಳವನ್ನು ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 14 ಸೇಲೋಯು 2016 ದಿನಾಂಕ 14.03.2016ಯಲ್ಲಿ ಸೃಜಿಸಲಾಗಿದೆ. ಈ ದಳವು ನೇರವಾಗಿ ಸಿಆಸುಇ (ಡಿ.ಪಿ.ಎ.ಆರ್)ಯ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದು, ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿಯವರು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರಾಗಿರುತ್ತಾರೆ. ಎಡಿಜಿಪಿರವರಿಗೆ ಆಡಳಿತಾತ್ಮಕ ಹಾಗೂ ಇತರ ವಿಷಯಗಳಲ್ಲಿ ಸಹಕರಿಸಲು ಐಜಿಪಿ ಹುದ್ದೆಯ ಅಧಿಕಾರಿಯವರು ಇರುತ್ತಾರೆ.

ಕೇಂದ್ರ ಸ್ಥಾನದಲ್ಲಿ ಇಬ್ಬರು ಎಸ್.ಪಿ ದರ್ಜೆಯ ಅಧಿಕಾರಿಗಳಿದ್ದು ಕ್ರಮವಾಗಿ 1] ಎಸ್.ಪಿ (ಕೇಂದ್ರ ಸ್ಥಾನ) ಹಾಗೂ 2] ಎಸ್,ಪಿ (ಆಡಳಿತ) ಎಂಬ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯದಲ್ಲಿ 7 ವಲಯಗಳಾಗಿ ವಿಭಾಗಿಸಲಾಗಿದ್ದು ವಿವರ ಈ ಕೆಳಕಂಡಂತಿದೆ.

                                                                                                                                                           ಮತ್ತಷ್ಟು ಓದು..​.

 

ಎಡಿಜಿಪಿ ರವರ ಸಂದೇಶ

ನಲ್ಮೆಯ ನಾಗರೀಕ ಬಂಧುಗಳೇ,

ಭ್ರಷ್ಟಾಚಾರವು, ನಮ್ಮ ರಾಷ್ಟ್ರದ ಆರ್ಥಿಕತೆಯನ್ನು ವಿಪರೀತವಾಗಿ ಧಕ್ಕೆಗೀಡುಮಾಡುತ್ತಿರುವ ಅಂಶಗಳಲ್ಲೊಂದಾಗಿದೆ. ಭ್ರಷ್ಟಾಚಾರವು ಆರ್ಥಿಕ ಬೆಳವಣಿಗೆಗೆ ಮಾರಕವಾಗಿದೆ ಹಾಗೂ ಘಾಸಿಯುಂಟುಮಾಡುತ್ತದೆ. ಭ್ರಷ್ಟಾಚಾರವು, ಯಾವುದೇ ಎರಡು ಬಣಗಳು ತಂತ್ರಗಾರಿಕೆ ಹೂಡಿ, ಹೊಂದಾಣಿಕೆ, ಸಹಕಾರ ಮಾಡಿಕೊಂಡು ವ್ಯವಹಾರಕ್ಕೆ ತೊಡಗಲು ಬಯಸಿ ಹೂಡುವ ತಂತ್ರಗಾರಿಕೆಯ ಮೊತ್ತವಾಗಿರುತ್ತದೆ.
                         ಮತ್ತಷ್ಟು ಓದು..



 


ಇತ್ತೀಚೆಗಿನ ಸುದ್ದಿ

icon

ಸತೀಶ್ ಬಿ ಸಿ, ಶರದ್ ಗಂಗಪ್ಪ ಎಜ್ರಿ, ಪ್ರಕಾಶ್ ಗೌಡ ಮತ್ತು ಮಂಜುನಾಥ್ ಎಸ್ ವಿ 4 ಅಧೀಕಾರಿಗಳ ವಿರುದ್ದ ದಾಳಿ

ಎಂವಿ ರಾಮಕೃಷ್ಣ ರೇಷ್ಮೆ ವಲಯಾಧಿಕಾರಿ ಮಧುಗಿರಿ ತುಮಕೂರು ಜಿಲ್ಲೆ_ಎಸಿಬಿ_ಬಲೆಗೆ

ಆರ್ ವಿ ವರ್ಣೇಕರ್ ಮತ್ತು ಮುನಾಫ್ ಪ್ರಾದೇಶಿಕ ಸಾರಿಗೆ ಉಪ ಆಯುಕ್ತರು ಉಡುಪಿ ಜಿಲ್ಲೆ_ಎಸಿಬಿ_ಬಲೆಗೆ

ಬಸವರಾಜು ಸರ್ವೇಯರ್ ಆರ್ ಆರ್ ವಿಭಾಗ ಬಿಡಿಎ ಕೇಂದ್ರ ಕಛೇರಿ ಬೆಂಗಳೂರು_ಎಸಿಬಿ_ಬಲೆಗೆ

ಶ್ರೀಧರ್_ಹೆಚ್ಚುವರಿ_ನಿಬಂಧಕರು_ಗೃಹ_ಮತ್ತು_ಇತರೆ_ಮತ್ತು_ಪುಷ್ಪಲತಾ_ವಿಷಯ_ನಿರ್ವಾಹಕರು_ಎಸಿಬಿ_ಬಲೆಗೆ

ದೇವರಾಜ_ಗ್ರಾಮ_ಲೆಕ್ಕಾಧಿಕಾರಿ_ಕೆ_ಬಿದರೆ_ಕಡುರು_ತಾಲೂಕು_ಚಿಕ್ಕಮಗಳೂರು_ಜಿಲ್ಲೆ_ಎಸಿಬಿ_ಬಲೆಗೆ

ಮರಿಲಿಂಗಪ್ಪ_ಮುಖ್ಯಧಿಕಾರಿಗಳು_ಮತ್ತು_ಫಯಾಜ್_ಬಿಲ್_ಕಲೆಕ್ಟರ್_ಪುರಸಭೆ_ಸಿರುಗುಪ್ಪ_ಬಳ್ಳಾರಿ_ಎಸಿಬಿ_ಬಲೆಗೆ

ಅಪ್ಪಾಸಾಬ ನೇಮನ್ನವರ ಗ್ರಾಮ ಲೆಕ್ಕಾಧಿಕಾರಿ ನಿಪನಾಳ ಗ್ರಾಮ ರಾಯಭಾಗ ತಾಲ್ಲೂಕು ಎಸಿಬಿ ಬಲೆಗ

ವಿವಿಧ ಉಪನೋಂದಣಾಧಿಕಾರಿ ಕಚೇರಿಗಳ ಮೇಲೆ ಎಸಿಬಿ ದಾಳಿ

ಮಾಯಾದೇವಿ ಗಲಗಲಿ, ಉಪನಿರ್ದೇಶಕರು ಮತ್ತು ಮೊಹನ್ ಕೆಬಿ ದ್ವಿ.ದ.ಸ ಸಮಾಜ ಕಲ್ಯಾಣ ಇಲಾಖೆ ಕೊಡಗು

ಶಂಕರ್ ಮಾಳಗಿ(ಪ್ರಭಾರ) ಕಾರ್ಯನಿರ್ವಾಹಕರು ಅಭಿಯಂತರರು ಮತ್ತು ಶಿಲ್ಪಾ ಕಿರಿಯ ಅಭಿಯಂತರರು ಎಸಿಬಿ ಬಲೆಗೆ

ಶಿವಕುಮಾರ್ .ವಿ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್, ಬಿ.ಎಂ.ಟಿ.ಎಫ್, ಬೆಂಗಳೂರು ಎಸಿಬಿ ಬಲೆಗೆ

ಶ್ರೀನಿವಾಸ್ ಸಿ.ವಿ, ತಾಲ್ಲೂಕು ಅಭಿವೃದ್ಧಿ ಅಧಿಕಾರಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಚಿಕ್ಕಬಳ್ಳಾಪುರ ಎಸಿಬಿ ಬಲೆಗೆ

ಸುರೇಶ್ ಬಿಇಓ, ಕೆಜಿಎಫ್ ಕೊಲಾರ, ಎಸಿಬಿ ಬಲೆಗೆ

ಎಂ. ರಂಗಸ್ವಾಮಿ ಸರ್ವೇಯರ್, ತಾಲೂಕು ಕಛೇರಿ ದೆವನಹಳ್ಳಿ ಎಸಿಬಿ ಬಲೆಗೆ

ಹೆಲ್ತ್ ಇನ್ಸಪೆಕ್ಟರ್ಸ್ , ಬಿ.ಬಿ.ಎಮ್.ಪಿ , ಎಸಿಬಿ ಬಲೆಗೆ

ರವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕೃಷ್ಣಮೂರ್ತಿ ಪ್ರ.ದ.ಸ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಹರಪನಹಳ್ಳಿ ಎಸಿಬಿ ಬಲೆಗೆ

ಶಿವ ಪ್ರಕಾಶ ಗ್ರಾಮಲೆಕ್ಕಾಧಿಕಾರಿ, ತುಮಕೂರು ಜಿಲ್ಲೆ ಶಿರಾ ತಾಲೂಕು, ಬಿದನಕೆರೆ , ಎಸಿಬಿ ಬಲೆಗೆ

ಹೆಚ್ ರಮೇಶ ದ್ವಿ.ದ.ಸ. (ಬಿಲ್ಲ್ ಕಲೆಕ್ಟರ್) ಪುರಸಭೆ ಚನ್ನಗಿರ,ಿ ಎಸಿಬಿ ಬಲೆಗೆ

ನರಿಯಪ್ಪಾ, ಗದಗ ಜಿಲ್ಲಾ ಖಾದಿ ಮತ್ತು ಗ್ರಾಮದ್ಯೋಗ ಅಧಿಕಾರಿ, ಗದಗ ಎಸಿಬಿ ಬಲೆಗೆ

ಶ್ರೀ. ಸ್ವಾಮಿ ಟಿ.ಆರ್ ಮತ್ತು ಶ್ರೀ ಎನ್.ಜಿ ಗೌಡಯ್ಯ ಮುಖ್ಯ ಅಭಿವೃದ್ದಿ ಅಧಿಕಾರಿ, ಕೆ.ಐ.ಎ.ಡಿ.ಬಿ, ಮುಖ್ಯ ಕಛೇರಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಕೇಂದ್ರ ಕಛೇರಿ ಎಸಿಬಿ ಬಲೆಗೆ

ಶ್ರೀ. ನಾಗೇಶ್, ಜಿಲ್ಲಾ ಪಂಚಾಯತ್ ಸಮಗ್ರ ಗ್ರಾಮೀಣ ಇಂದನ ಯೋಜನೆಯ ಇಂಜಿನಿಯರ್ ಏಸಿಬಿ ಬಲೆಗೆ

ಹುಣಸಿಗಿ ಗ್ರಾಮೀಣ ಭಾಗದ ಜೆಸ್ಕಾಂ ಸೆಕ್ಷನ ಅಧಿಕಾರಿ, ಯಾದಗಿರಿ ಜಿಲ್ಲೆ, ಎಸಿಬಿ ಬಲೆಗೆ

ಕಂದಾಯ ಅಧಿಕಾರಿ, ವಲಯ ಕಛೇರಿ-8, ಮೈಸೂರು ಮಹಾನಗರ ಪಾಲಿಕೆ, ಉದಯಗಿರಿ ಮೈಸೂರು ಎಸಿಬಿ ಬಲೆಗೆ

ದ್ವಿ.ದ.ಸ. ಪುನರ್ವಸತಿ ಅಧಿಕಾರಿಗಳ ಕಚೇರಿ ಹಾಗೂ ಬಾಗಲಕೋಟ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಬಾಗಲಕೋಟ ಎಸಿಬಿ ಬಲೆಗೆ

ಗ್ರಾಮ ಲೆಕ್ಕಾಧಿಕಾರಿ/ಗಣಕಯಂತ್ರ ನಿರ್ವಾಹಕರು, ಭೂಮಿಕೇಂದ್ರ ತಾಲ್ಲೂಕು ಕಛೇರಿ ಸವಣೂರು ಎಸಿಬಿ ಬಲೆಗೆ

ಸರ್ವೇಯರ್_ತಾಲ್ಲೂಕು_ಕಛೇರಿ_ಶಿವಮೊಗ್ಗ ಎಸಿಬಿ ಬಲೆಗೆ

ಕೋಲಾರ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರವರ ಕಛೇರಿ_ಕೋಲಾರ_ಎಸಿಬಿ_ಬಲೆಗೆ_14.09.2018

ಕಾರ್ಪೋರೇಟರ್_ಮತ್ತು_ಚೇರಮನ್_ಬಿಬಿಎಂಪಿ_ನಗರ_ಯೋಜನಾ_ಸಮಿತಿ_ಬೆಂಗಳೂರು_ಎಸಿಬಿ_ಬಲೆಗೆ_08-09-2018

ಪೊಲೀಸ್_ಕಾನ್‍ಸ್ಟೇಬಲ್_ಬಾಣಸವಾಡಿ_ಪೊಲೀಸ್_ಠಾಣೆ_ಬೆಂಗಳೂರು_ನಗರ_ಎಸಿಬಿ_ಬಲೆಗೆ_08-09-2018

ಬಿಲ್_ಕಲೆಕ್ಟರ್_ಬೆಸ್ಕಾಂ_ಚಿಕ್ಕಬಳ್ಳಾಪುರ_ಜಿಲ್ಲೆ_ಗೌರಿಬಿದನೂರು_ತಾಲ್ಲೂಕು_ಮಂಚೆನಹಳ್ಳಿ _ಗ್ರಾಮ_ಎಸಿಬಿ_ಬಲೆಗೆ_06-09-2018

ಸೆಕ್ರೆಟರಿ_ಸಿದ್ದಲಿಂಗಪುರ_ಗ್ರಾಮ_ಪಂಚಾಯ್ತಿ_ಮೈಸೂರು_06-09-2018

ಗ್ರಾಮ ಲೆಕ್ಕಾಧಿಕಾರಿ, ಮುದುವಾಡಿ ಕಂದಾಯ ವೃತ್ತ, (ಪ್ರಭಾರ, ಹೊಳೂರು ಕಂದಾಯ ವೃತ್ತ)_ಕೋಲಾರ_05-09-2018

ಸಹಾಯಕ ಕಾರ್ಯಪಾಲಕ ಅಭಿಯಂತರರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗ, ರಾಯಚೂರು

ಇನ್‍ಚಾರ್ಜ್_ಸೆಕ್ಷನ್_ಅಫೀಸರ್_ಎ.ಇ.ಇ (ಒ & ಎಂ) ಉಪ-ವಿಭಾಗ_ಕಛೇರಿ_ಜೆಸ್ಕಾಂ_ಸಂಡೂರು_01-09-2018

ಪಂಚಾಯತ್_ಆಭಿವೃಧ್ದಿ_ಅಧಿಕಾರಿ_ಹಂಪಾಪಟ್ಟಣ_ಹಗರಿ_ಬೊಮ್ಮನಹಳ್ಳಿ_ತಾಲೂಕು_ಬಳ್ಳಾರಿ_30-08-2018

ಕಾರ್ಯನಿರ್ವಾಹಕ_ಅಧಿಕಾರಿ,_ಗ್ರಾಮೀಣಾಭಿವೃದ್ಧಿ_ಮತ್ತು_ಪಂಚಾಯತ್ ರಾಜ್ ಇಲಾಖೆ_ತಾಲ್ಲೂಕು ಪಂಚಾಯ್ತಿ,_ಚಿಕ್ಕಬಳ್ಳಾಪುರ___ಎಸಿಬಿ_ಬಲೆಗ_30-08-2018

ಎಡಿಎಲ್‍ಆರ್_ಕಛೇರಿ_ಕೋಲಾರ__ಎಸಿಬಿ_ಬಲೆಗ_28-08-2018

ಪ್ರಥಮ_ದರ್ಜೆ_ಸಹಾಯಕರು_ಜಿಲ್ಲಾ_ವ್ಯವಸ್ಥಾಪಕರ_ಕಛೇರಿ_ಬೆಳಗಾವಿ_ಎಸಿಬಿ_ಬಲೆಗ_09-08-2018

ಕಂಪ್ಯೂಟರ್ ಆಪರೇಟರ್ ಕೋಲಾರ_ಎಸಿಬಿ_ಬಲೆಗ

ಪ್ರಥಮ ದರ್ಜೆ ಸಹಾಯಕರು_ಜಿಲ್ಲಾ ವ್ಯವಸ್ಥಾಪಕರ ಕಛೇರಿ_ಕರ್ನಾಟಕ ಮಹರ್ಷೀವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ_ಬೆಳಗಾವಿ_ಎಸಿಬಿ_ಬಲೆಗಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ_ತಾಲ್ಲೂಕ_ಪಂಚಾಯ್ತಿ_ಚಿಕ್ಕಬಳ್ಳಾಪುರ_ಎಸಿಬಿ_ಬಲೆಗ

ಸಹಾಯಕ_ಕಾರ್ಯನಿರ್ವಾಹಕ_ಅಭಿಯಂತರರು_ಕರ್ನಾಟಕ_ಗೃಹ_ಮಂಡಳಿ_ಗದಗ

ತುಮಕೂರು_ಡಿ.ಇ.ಓ_ಎಸಿಬಿ_ಬಲೆಗೆ

ಜಂಟಿ ನಿರ್ದೆ ಕೈಮಗ್ಗ_ಮತ್ತು_ಜವಳಿ _ಉಪ ನಿರ್ದೇಶಕರು_ಎಸಿಎಫ_ಬೆಂಗಳೂರ_ಎಸಿಬಿ_ಬಲೆಗು_17-07-2018

ಕಾರ್ಖಾನೆಗಳು_ಬಾಯ್ಲರ್ಸ್_ಕೈಗಾರಿಕಾ ಸುರಕ್ಷಾ_ಮತ್ತು_ಸ್ವಾಸ್ಥ್ಯ _ಇಲಾಖ_ಎಸಿಬಿ_ಬಲೆಗೆ

ವಲಯ_ಅರಣ್ಯಾಧಿಕಾರಿ_ಕಿರವತ್ತಿ_ವಲಯ_ಎಸಿಬಿ_ಬಲೆಗ_20-07-2018

ಡಾಟಾ_ಎಂಟ್ರಿ_ಆಪರೇಟರ್_ಎಸ್.ಎನ್.ಆರ್_ಸರ್ಕಾರಿ_ಆಸ್ಪತ್ರೆ_ಕೋಲಾರ_ಎಸಿಬಿ_ಬಲೆಗ_25-07-2018

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಭ್ರಷ್ಟಾಚಾರ ನಿಗ್ರಹ ದಳ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top