ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಧನ್ವಂತರಿ ರಸ್ತೆ, ಬೆಂಗಳೂರು-560 009.

ಆಯುರ್ವೇದ

ಆಯುಷ್ ಮಾಹಿತಿ

ಆಯುಷ್ ಆಯುರ್ವೇದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ಇಲಾಖೆ.

ಭಾರತೀಯ ವೈದ್ಯ ಪದ್ಧತಿಗಳು ಹಾಗೂ ಹೋಮಿಯೋಪತಿ ಇಲಾಖೆಯು 1995 ರಲ್ಲಿ ಪ್ರಾರಂಭವಾಯಿತು. ಈ ಇಲಾಖೆಯು ವರ್ಷ 2003 ರಲ್ಲಿ ಆಯುಷ್ ಇಲಾಖೆಯೆಂದು ಮರುನಾಮಕರಣಗೊಂಡಿತು. ಈ ನವೆಂಬರ್ ನಲ್ಲಿ ಇಲಾಖೆಯು ಆಯುಷ್ ಪದ್ಧತಿಗಳ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವುದು, ಆಯುಷ್ ಶಿಕ್ಷಣ, ಸಂಶೋಧನೆ ಇತ್ಯಾದಿ ಉದ್ದೇಶಗಳನ್ನೊಳಗೊಂಡಿದೆ.

ಇತ್ತೀಚಿನ ನವೀಕರಣಗಳು