ಶ್ರೀ ಸಿ ಸಿ ಪಾಟೀಲ್
ಸಚಿವರು ಗಣಿ ಮತ್ತು ಭೂವಿಜ್ಞಾನ ಇಲಾಖೆ

ಪರಿಚಯ

ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸುದೀರ್ಘ ಕಾಲದಿಂದಲೂ ಒಂದು ಬಹು ಮುಖ್ಯವಾದ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯಾಗಿರುತ್ತದೆ. ಖನಿಜಾನ್ವೇಷಣೆ, ಖನಿಜಾಡಳಿತ ಮತ್ತು ಅವುಗಳ ನಿರ್ವಹಣೆಯು ಮುಖ್ಯ ಕ್ಷೇತ್ರ ಕಾರ್ಯಗಳಾಗಿದ್ದು, ಈ ಕೆಳಕಂಡಂತಹ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದೆ.ಹೆಚ್ಚಿನ ಮಾಹಿತಿಗಾಗಿ...
  • ತ್ವರಿತ ಲಿಂಕ್‌ಗಳು
  • ಪ್ರಕಟಣೆಗಳು
1. ಎಲ್ಲಾ ಗುತ್ತಿಗೆದಾರರು / ಬಿಎಸ್ಪಿ / ಕ್ರಷರ್‌ಗಳು ಐಎಲ್‌ಎಂಎಸ್‌ನಲ್ಲಿ ಉತ್ಪಾದನಾ ಮಾಹಿತಿಯನ್ನು ನಿಗದಿತ ಸಮಯದಲ್ಲಿ ಅಪ್‌ಲೋಡ್ ಮಾಡಲು ತಿಳಿಸಲಾಗಿದೆ.
2. bulkpermit / MDRO ಆರ್ಥಿಕ ವರ್ಷದ ಕೊನೆಯಲ್ಲಿ ಸರೆಂಡರ್ ಮಾಡಲಾಗುವುದು.
3. ಪ್ರಸ್ತುತ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಎಲ್ಲಾ ಐಎಲ್‌ಎಂಎಸ್‌ನಲ್ಲಿ ವಹಿವಾಟುಗಳನ್ನು (ಉದಾ: ಆರಂಭಿಕ ಮಾಹಿತಿಯನ್ನು ನವೀಕರಿಸುವುದು, ಟ್ರಿಪ್ ಶೀಟ್ ರದ್ದತಿ, ಟ್ರಿಪ್ ಲಾಕಿಂಗ್ / ಅನ್ಲಾಕಿಂಗ್ ಶೀಟ್, ಸ್ವೀಕೃತಿ ಇತ್ಯಾದಿ) ಮುಂದಿನ ಆರ್ಥಿಕ ವರ್ಷದಲ್ಲಿ ಬದಲಾವಣೆಗೆ ಯಾವುದೇ ಅವಕಾಶವಿಲ್ಲ ಆದ್ದರಿಂದ ನಿಗದಿತ ಸಮಯದೊಳಗೆ ಐಎಲ್‌ಎಂಎಸ್‌ನಲ್ಲಿ ಅಗತ್ಯವಿರುವ ಕ್ರಮವಹಿಸಲು ತಿಳಿಸಲಾಗಿದೆ
Last modified at 12/08/2020 15:13 by dmguser

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಗಣಿ ಮತ್ತು ಭೂವಿಜ್ಞಾನ ಇಲಾಖೆ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

Top