One fine body…
ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸುದೀರ್ಘ ಕಾಲದಿಂದಲೂ ಒಂದು ಬಹು ಮುಖ್ಯವಾದ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯಾಗಿರುತ್ತದೆ. ಖನಿಜಾನ್ವೇಷಣೆ, ಖನಿಜಾಡಳಿತ ಮತ್ತು ಅವುಗಳ ನಿರ್ವಹಣೆಯು ಮುಖ್ಯ ಕ್ಷೇತ್ರ ಕಾರ್ಯಗಳಾಗಿದ್ದು, ಈ ಕೆಳಕಂಡಂತಹ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದೆ.