ಅಧ್ಯಕ್ಷರುಗಳ ವಿವರ
ಎಲ್ಲಾ 60 ಸಾರ್ವಜನಿಕ ಉದ್ದಿಮೆಗಳ ಅಧ್ಯಕ್ಷರುಗಳ ಹೆಸರು ಮತ್ತು ದೂರವಾಣಿ/ಮೊಬೈಲ್ ಸಂಖ್ಯೆಗಳ ವಿವರ
ಕ್ರ.ಸಂ | ಸಾರ್ವಜನಿಕ
ಉದ್ದಿಮೆಗಳ ಹೆಸರು | ಅಧ್ಯಕ್ಷರ ಹೆಸರು ಶ್ರೀ/ಶ್ರೀಮತಿ | ದೂರವಾಣಿ/ಮೊಬೈಲ್ ಸಂಖ್ಯೆ |
1 | ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ ನಿಯಮಿತ | ಎಂ.ಕೆ.ಸೋಮಶೇಖರ್ | 9448042005 |
2 | ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ | ರಾಜ್ ಅಲಗೂರ್ | 9448194299 |
3 | ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ | ಮನೋಹರ್ | 9845235946 |
4 | ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ | ಸಯ್ಯದ್ ಜಿಯಾವುಲ್ಲಾ | 9845064786 |
5 | ಮೈಸೂರ್ ಪೆಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ | ಹೆಚ್.ಎ.ವೆಂಕಟೇಶ್ | 9448056679 |
6 | ಕರ್ನಾಟಕ ರಾಜ್ಯ ಹಣಕಾಸು ನಿಗಮ ನಿಯಮಿತ | ಐ.ಎಸ್.ಎನ್.ಪ್ರಸಾದ್ (ಅಪರ ಮುಖ್ಯ ಕಾರ್ಯದರ್ಶಿ ಆರ್ಥಿಕ) | 22252078 |
7 | ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ | ಬಿ.ಆರ್.ಯಾವಗಲ್ | 9448338079 |
8 | ಮೈಸೂರು ಮಿನರಲ್ಸ್ ನಿಯಮಿತ | ವಿನಯ್ ಕುಲಕರ್ಣಿ (ಸಚಿವರು) | 9448115601 |
9 | ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ | ರವಿಕುಮಾರ್ (ಅಪರ ಮುಖ್ಯ ಕಾರ್ಯದರ್ಶಿ ಇಂಧನ ಇಲಾಖೆ) | 9448124242 |
10 | ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ | ರವಿಕುಮಾರ್ (ಅಪರ ಮುಖ್ಯ ಕಾರ್ಯದರ್ಶಿ ಇಂಧನ ಇಲಾಖೆ) | 9448124242 |
11 | ಕರ್ನಾಟಕ ವಿದ್ಯುತ್ ನಿಗಮ ನಿಯಮಿತ | ಸಿದ್ದರಾಮಯ್ಯ (ಮಾನ್ಯ ಮುಖ್ಯ ಮಂತ್ರಿಗಳು) | |
12 | ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ | ಡಿ.ಕೆ.ಶಿವಕುಮಾರ್ (ಸಚಿವರು) | |
13 | ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ ಲಿಮಿಟೆಡ್) | ಜವೇದ್ ಅಕ್ತರ್ ಐ.ಎ.ಎಸ್ (ವ್ಯ.ನಿ. ಕ.ವಿ.ಪ್ರ.ನಿ.ನಿ) | 9480813990 |
14 | ಬೆಂಗಳೂರು ಮಹಾನಗರ ಸಾರಿಗೆ ನಿಗಮ | ಎಂ.ನಾಗರಾಜ್ ಯಾದವ್ | 9164014567 9686264651 |
15 | ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ | ರಾಮಲಿಂಗಾ ರೆಡ್ಡಿ
(ಸಚಿವರು) | 22221005 |
16 | ಡಿ.
ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ | ಸೂರಿ | 9880186963 |
17 | ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ | ಐ.ಎಸ್.ಎನ್.ಪ್ರಸಾದ್ | 22252078 |
18 | ಮಾರ್ಕೆಟಿಂಗ್ ಕನ್ಸ್ಲ್ಟೆಂಟ್ಸ್ ಅಂಡ್ ಏಜನ್ಸೀಸ್ ಲಿಮಿಟೆಡ್ | ರಘು ದೇವರಾಜ್ | 9341288658 |
19 | ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ | ಹಂಪಣ್ಣ ಗೌಡ ಬದರಳ್ಳಿ | 9449641441 |
20 | ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ | ಎ.ಎನ್.ಮಹೇಶ್ | 9742956546 9448144889 |
21 | ಕಾವೇರಿ ನೀರಾವರಿ ನಿಗಮ ನಿಯಮಿತ | ಸಿದ್ದರಾಮಯ್ಯ (ಮಾನ್ಯ ಮುಖ್ಯ ಮಂತ್ರಿಗಳು) | |
22 | ಕರ್ನಾಟಕ ನೀರಾವರಿ ನಿಗಮ ನಿಯಮಿತ | ಸಿದ್ದರಾಮಯ್ಯ (ಮಾನ್ಯ ಮುಖ್ಯ ಮಂತ್ರಿಗಳು) | |
23 | ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ | ಪುಟ್ಟರಂಗ ಶೆಟ್ಟಿ | 9964264020 |
24 | ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ | ರಾಜಶೇಖರ್ ಪಾಟೀಲ್ | 9448125487 |
25 | ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ನಿಗಮ ನಿಯಮಿತ | ಧನಂಜಯ | 9845021675 |
26 | ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ | ಕೆ.ವಸಂತ್ ಬಂಗೇರ | 9448153233 |
27 | ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ | ಡಿ.ಹೆಚ್.ಖಾದರ್ | 9448328918 |
28 | ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ | ಕೆಂಚೇಗೌಡ | 9845156701 |
29 | ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ | ಹಾಜಿ ಶಫೀವುಲ್ಲಾ | 9844126053 |
30 | ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ | ಕೃಷ್ಣ ಭೈರೇಗೌಡ
(ಸಚಿವರು) | |
31 | ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ | ವಿಜಯ್ ಭಾಸ್ಕರ್ ಐ.ಎ.ಎಸ್ (ಅಭಿವೃದ್ಧಿ ಆಯುಕ್ತರು) | |
32 | ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ನಿಯಮಿತ | ಬಾಗಣಗೌಡ ಪಾಟೀಲ್ | 9448145169 |
33 | ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ | ಛಬ್ಬಿನಾಗರಾಜ್ | |
34 | ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ | ಸುಧೀಂದ್ರ | 9448078889 |
35 | ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ | ಎಂ.ಎಸ.ಬಸವರಾಜು | 9845095904 |
36 | ಡಿ. ದೇವರಾಜ ಅರಸು ಹಿಂದುಳಿದವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ | ಹುಚ್ಚಪ್ಪ | 9341226359 |
37 | ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ | ರಾಜೇಂದ್ರ ನಾಯಕ್ | 9448182334 |
38 | ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ದಿ ನಿಗಮ | ಗಿರಿಮಲ್ಲಪ್ಪ | 9449312345 |
39 | ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ | ಭಾರತೀ ಶಂಕರ್ | 9972914739 |
40 | ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ | ಕಮಲಮ್ಮ ಮಾಗಡಿ | 9448882441 |
41 | ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ | ಜಿ.ತಿಪ್ಪೇಶ್ | 9448168010 |
42 | ಕರ್ನಾಟಕ ರಾಜ್ಯ ಉಗ್ರಾಣ ನಿಗಮ | ರಹೀಂಖಾನ್ | 9845202786 |
43 | ಕಂಠೀರವ ಸ್ಟುಡಿಯೋ ನಿಯಮಿತ | ಅಶ್ವಿನ್ ಕೃಷ್ಣಮೂರ್ತಿ | 9886857614 |
44 | ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ನಿಯಮಿತ | ಶುಷಾಂತ್ ಮಹಾಪಾತ್ರ | 9731552029 |
45 | ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ | ಡಿ.ಸುಧಾಕರ್ (ಶಾಸಕರು) | 9845263333 |
46 | ಮೈಸೂರು ಕಾಗದ ಕಾರ್ಖಾನೆ ನಿಯಮಿತ | ಡಿ.ವಿ.ಪ್ರಸಾದ್ (ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ) | 9945019439 |
47 | ಮೈಸೂರು ಸಕ್ಕರೆ ಕಂಪನಿ ನಿಯಮಿತ | ಖಾಲಿ | |
48 | ಎನ್ಜಿಇಎಫ್ (ಹುಬ್ಬಳ್ಳಿ) ನಿಯಮಿತ | ಡಿ.ವಿ.ಪ್ರಸಾದ್ (ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ) | 9945019439 |
49 | ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ | ಡಿ.ಕೆ.ಶಿವಕುಮಾರ್ (ಸಚಿವರು) | |
50 | ಗುಲ್ಬರ್ಗಾ ವಿದ್ಯುತ್ ಸರಬರಾಜು ನಿಗಮ ನಿಯಮಿತ | ಡಿ.ಕೆ.ಶಿವಕುಮಾರ್ (ಸಚಿವರು) | |
51 | ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ | ಭೀಮಣ್ಣ ಸಾಲಿ | 9902661234 |
52 | ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ | ಸದಾನಂದ ದಂಗನವರ್ | 9448144668 |
53 | ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ | ಫೆರೋಜ್ ಶೇಖ್ | 9845700977 |
54 | ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ | ಸಿದ್ದರಾಮಯ್ಯ (ಮಾನ್ಯ ಮುಖ್ಯ ಮಂತ್ರಿಗಳು) | |
55 | ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ | ಕೃಷ್ಣಪ್ಪ | 9448475458 |
56 | ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್) | ಶಂಕರ್ | 2211551 |
57 | ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ | ಜನಾಬ್ ಎಂ.ಎ.ಗಫೂರ್ ಸಾಹೇಬ್ | 9845019538 |
58 | ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ | ರವೀಂದ್ರನಾಥ್ | 9945898883 |
59 | ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ದಿ ನಿಗಮ ನಿಯಮಿತ | ಜಿ.ವೆಂಕಟಾಚಲಯ್ಯ | 9901010144 |
60 | ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ | ಎಂ.ಕೃಷ್ಣಪ್ಪ (ವಸತಿ ಸಚಿವರು) | |