ಸಾರ್ವಜನಿಕ ಉದ್ದಿಮೆಗಳ​ ಇಲಾಖೆ​

ಕರ್ನಾಟಕ ಸರ್ಕಾರ

cmk2k
GOK > DPE > Kannada > PSE-details
Last modified at 05/09/2017 13:20 by System Account

​​​​​​​

​ಉದ್ದಿಮೆಗಳ ವಿವರ​


ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಒಟ್ಟು 60 ಸಾರ್ವಜನಿಕ ಉದ್ದಿಮೆಗಳ ವ್ಯವಸ್ಥಾಪಕ ನಿರ್ದೇಶಕರುಗಳ ಹೆಸರು ಮತ್ತು ವಿಳಾಸದ ವಿವರ

ಕ್ರ.ಸಂ

ವ್ಯವಸ್ಥಾಪಕ ನಿರ್ದೇಶಕರುಗಳ

ಹೆಸರು ಮತ್ತು ವಿಳಾಸ

ಕ್ರ.ಸಂ

ವ್ಯವಸ್ಥಾಪಕ ನಿರ್ದೇಶಕರುಗಳ

ಹೆಸರು ಮತ್ತು ವಿಳಾಸ

01

ಶ್ರೀಮತಿ ನೀಲಾ ಮಂಜುನಾಥ್ ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ ನಿಯಮಿತ, 4ನೇ ಮಹಡಿ, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಎಂ.ಜಿ.ರಸ್ತೆ,  

ಬೆಂಗಳೂರು-560 001

02

ಶ್ರೀ ಹರಿಕುಮಾರ್ ಝಾ, ಐ.ಎಫ್.ಎಸ್.,

ವ್ಯವಸ್ಥಪಕ ನಿರ್ದೇಶಕರು

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ,ಪಿ.ಬಿ.ನಂ:5531, ಸ್ಯಾಂಡಲ್ ಸಿಟಿ, ರಾಜಾಜಿನಗರ,

ಬೆಂಗಳೂರು-560055

03

ಶ್ರೀ ಎಸ್.ವಿ.ಗೋವಿಂದರಾಜು,

ವ್ಯವಸ್ಥಾಪಕ ನಿರ್ದೇಶಕರು

ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ, ಪಿ.ಬಿ.ನಂ:2610, ಮೈಸೂರು ರಸ್ತೆ,

ಬೆಂಗಳೂರು-560 026

04

ಶ್ರೀಮತಿ ಕೋಮಲ

ವ್ಯವಸ್ಥಾಪಕ ನಿರ್ದೇಶಕರು,

ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ., ಪೋಸ್ಟ್ ಬಾಕ್ಸ್ ನಂ:2221,

ತುಮಕೂರು ರಸ್ತೆ, ಯಶವಂತಪುರ,

ಬೆಂಗಳೂರು-560 022

05

ಶ್ರೀ ಸಿದ್ದಲಿಂಗ ಬಿ ಪೂಜಾರಿ,

ವ್ಯವಸ್ಥಾಪಕ ನಿರ್ದೇಶಕರು,

ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿ., ಹೊಸ ಬನ್ನಿ ಮಂಟಪ ಬಡಾವಣೆ,

ಮೈಸೂರು-570015

06

ಡಾ. ಏಕರೂಪ್ ಕೌರ್ ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಹಣಕಾಸು ನಿಗಮ,

ನಂ.1/1 ತಿಮ್ಮಯ್ಯ ರಸ್ತೆ, ಕಂಟೋನ್‍ಮೆಂಟ್ ರೈಲ್ವೆ ನಿಲ್ದಾಣದ ಹತ್ತಿರ, 

ಬೆಂಗಳೂರು-560 052

07

ಶ್ರೀ.ಟಿ.ಹೆಚ್.ಎಂ.ಕುಮಾರ್ ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಹಟ್ಟಿ ಚಿನ್ನದ ಗಣಿ ಕಂಪನಿ ನಿಗಮ ನಿಯಮಿತ, ಕೆ.ಹೆಚ್.ಬಿ. ಕಮರ್ಷಿಯಲ್ ಕಾಂಪ್ಲೆಕ್ಸ್, 3ನೇ ಮಹಡಿ, ನ್ಯಾಷನಲ್ ಗೇಮ್ಸ್ ವಿಲೇಜ್, ಕೋರಮಂಗಲ,

ಬೆಂಗಳೂರು-560 047

08

ಶ್ರೀ ನವೀನ್ ರಾಜ್ ಸಿಂಗ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಮೈಸೂರು ಮಿನರಲ್ಸ್ ಲಿ.,

ಟಿಟಿಎಂಸಿ ಎ ಬ್ಲಾಕ್, 5ನೇ ಮಹಡಿ,

ಬಿಎಂಟಿಸಿ ಕಟ್ಟಡ, ಶಾಂತಿನಗರ,

ಬೆಂಗಳೂರು-560 027

09

ಶ್ರೀ ಪಿ ರಾಜೇಂದ್ರ ಚೋಳನ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕೆ.ಆರ್.ವೃತ್ತ,

ಬೆಂಗಳೂರು-560 001

10

ಶ್ರೀ.ಎಸ್.ಪಿ.ಸಕ್ಕರಿ, ಐ.ಆರ್.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಹುಬ್ಬಳ್ಳಿ ವಿದ್ಯುತ್  ಸರಬರಾಜು ನಿಗಮ ನಿಯಮಿತ, ಕಾರ್ಪೊರೇಟ್ ಆಫೀಸ್, ನವನಗರ್, ಪಿ.ಬಿ.ರಸ್ತೆ,

ಹುಬ್ಬಳ್ಳಿ-580 025

 

…2

-2-

11

ಶ್ರೀ ಜಿ.ಕುಮಾರ್ ನಾಯಕ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ,

ನಂ:82, ಶಕ್ತಿ ಭವನ,

ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560 001

12

ಶ್ರೀ ಜವೇದ್ ಅಕ್ತರ್ ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿ., ಕಾವೇರಿ ಭವನ, ಕೆ.ಜಿ.ರಸ್ತೆ,

ಬೆಂಗಳೂರು-560 009

13

ಶ್ರೀ ಚಿಕ್ಕನಂಜಪ್ಪ,

ವ್ಯವಸ್ಥಾಪಕ ನಿರ್ದೇಶಕರು,

ಮಂಗಳೂರು ವಿದ್ಯುತ್  ಸರಬರಾಜು ನಿಗಮ ನಿಯಮಿತ, ಮೆಸ್ಕಾಂ ಭವನ,

ಕವೂರ್ ಕ್ರಾಸ್ ರಸ್ತೆ, ಬಿಜಯ್,

ಮಂಗಳೂರು-575 004

14

ಶ್ರೀ ವಿ.ಪೊನ್ನುರಾಜ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ,

ಸೆಂಟ್ರಲ್ ಆಫೀಸ್, 4ನೇ ಮಹಡಿ, ಟ್ರಾನ್ಸ್‍ಪೋರ್ಟ್ ಹೌಸ್,

ಶಾಂತಿನಗರ ಬಸ್ ನಿಲ್ದಾಣ, ಕೆಂಗಲ್ ಹನುಮಂತಯ್ಯ ರಸ್ತೆ,

ಬೆಂಗಳೂರು-560 027

15

ಶ್ರೀ ಎಸ್.ಆರ್.ಉಮಾಶಂಕರ್ ಐ.ಎ.ಎಸ್,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿಯಮಿತ, ಕೇಂದ್ರ ಕಚೇರಿ, ಕೆ.ಹೆಚ್.ರಸ್ತೆ,

ಟ್ರಾನ್ಸ್‍ಪೋರ್ಟ್ ಹೌಸ್, ಶಾಂತಿ ನಗರ,

ಬೆಂಗಳೂರು-560 027

16

ಶ್ರೀ ಸಿ.ಮಲ್ಲಿಕಾರ್ಜುನ,

ವ್ಯವಸ್ಥಾಪಕ ನಿರ್ದೇಶಕರು,

ಡಿ.ದೇವರಾಜು ಅರಸು ಟ್ರಕ್ ಟರ್ಮಿನಲ್ಸ್ ಲಿ., 3ನೇ ಮಹಡಿ, ಶಾಂತಿನಗರ ಟಿಟಿಎಂಸಿ,     ಬಿ ಬ್ಲಾಕ್, ಕೆಂಗಲ್ ಹನುಮಂತಯ್ಯ ರಸ್ತೆ,

ಬೆಂಗಳೂರು-560 027

17

ಶ್ರೀ ಎಂ.ಎಸ್.ಶ್ರೀಕರ್ ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ, ಟಿಟಿಎಂಸಿ ಕಟ್ಟಡ, ಎ ಬ್ಲಾಕ್, 4ನೇ ಮಹಡಿ, ಬಿಎಂಟಿಸಿ, ಶಾಂತಿನಗರ,

ಬೆಂಗಳೂರು-560 027

 

18

ಶ್ರೀ ಸಿದ್ದಲಿಂಗಪ್ಪ ಬಿ ಪೂಜಾರಿ,

ವ್ಯವಸ್ಥಾಪಕ ನಿರ್ದೇಶಕರು,

ಮಾರ್ಕೆಟಿಂಗ್ ಕನ್ಸ್‍ಲ್ಟೆಂಟ್ ಅಂಡ್ ಏಜೆನ್ಸೀಸ್ ಲಿ.,ಎಂಸಿ & ಎ ಹೌಸ್, ನಂ:42,

ಮಿಲ್ಲರ್ ರಸ್ತೆ,

ಬೆಂಗಳೂರು- 560 052

19

ಡಾ.ಜಿ.ಸಿ.ಪ್ರಕಾಶ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಮೈಸೂರು ಸೇಲ್ಸ್ ಇಂಟರ್‍ನ್ಯಾಷನಲ್ ಲಿ.,

ನಂ:36, ಕನ್ನಿಂಗ್‍ಹ್ಯಾಮ್ ರಸ್ತೆ,

ಬೆಂಗಳೂರು-560 052

20

ಶ್ರೀ ವಿಜಯ್ ಶರ್ಮ, ಐ.ಎಫ್.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮ ನಿಯಮಿತ, ನಂ:49, ನೆಲ ಮಹಡಿ, ವೆಸ್ಟ್ ವಿಂಗ್, ಖನಿಜ ಭವನ,

ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560 001

 

    …3

 

 

 

-3-

21

ಶ್ರೀ ಬಿ.ಶಿವಶಂಕರ್,

ವ್ಯವಸ್ಥಾಪಕ ನಿರ್ದೇಶಕರು,

ಕಾವೇರಿ ನೀರಾವರಿ ನಿಗಮ ನಿಯಮಿತ,

ಸರ್ವೇಸ್ ವಾಟರ್ ಡಾಟಾ ಸೆಂಟರ್ ಬಿಲ್ಡಿಂಗ್,

3 ಮತ್ತು 4ನೇ ಮಹಡಿ,

ಆನಂದ್‍ರಾವ್ ವೃತ್ತ,

ಬೆಂಗಳೂರು-560 009

22

ಶ್ರೀ ಮಲ್ಲಿಕಾರ್ಜುನ್ ಬಿ ಗುಂಗೆ,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ನೀರಾವರಿ ನಿಗಮ ನಿಯಮಿತ,

ನಂ:1, 4ನೇ ಮಹಡಿ, ಕಾಫೀ ಬೋರ್ಡ್ ಬಿಲ್ಡಿಂಗ್, ಡಾ.ಬಿ.ಆರ್.ಅಂಬೇಡ್ಕರ್ ವೀಧಿ. ಬೆಂಗಳೂರು-560 001

23

ಡಾ.ಕೃಷ್ಣಾ ರೆಡ್ಡಿ, ಕೆ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ನಂ:16/ಜೆ, ಮೊದಲನೇ ಮಹಡಿ, ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾ, ತಿಮ್ಮಯ್ಯ ಅಡ್ಡ ರಸ್ತೆ,

ಬೆಂಗಳೂರು-560 052

24

ಡಾ.ಆರ್.ರಾಜು, ಐ.ಎಫ್.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಮತ್ತು ಹಣಕಾಸು ನಿಗಮ ನಿಯಮಿತ,      4 ಮತ್ತು 5ನೇ ಮಹಡಿ, ಗ್ರಾಮೀಣಾಭಿವೃದ್ಧಿ ಭವನ, ಆನಂದ್‍ರಾವ್ ವೃತ್ತ,

ಬೆಂಗಳೂರು-560 009

25

ಶ್ರೀ ಎನ್.ಆರ್.ಎನ್.ಸಿಂಹ,

ಕಾರ್ಯನಿರ್ವಾಹಕ ನಿರ್ದೇಶಕರು,

ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮ ನಿಯಮಿತ, ನಂ:49, 4ನೇ ಮಹಡಿ, ಖನಿಜ ಭವನ, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560 052

26

ಶ್ರೀ ವಿ.ಪಿ.ಇಕ್ಕೇರಿ. ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ ನಿಯಮಿತ,

ಇಂಡಸ್ಟ್ರೀಯಲ್ ಎಸ್ಟೇಟ್,

ರಾಜಾಜಿನಗರ,

ಬೆಂಗಳೂರು-560 044

27

ಶ್ರೀ ಪ್ರಕಾಶ್ ಎಸ್. ನಟಾಲ್ಕರ್, ಐ.ಎಫ್.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಗೇರು ಅಭಿವೃದ್ದಿ ನಿಗಮ ನಿಯಮಿತ,

ಕೃಷ್ಣಾ ಟವರ್ಸ್, ಲೇಡಿ ಹಿಲ್ಸ್,

ಮಂಗಳೂರು-575 006

28

ಶ್ರೀ ವಿ.ಎನ್.ವೀರಭದ್ರಸ್ವಾಮಿ,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ  ಕಾಂಪೋಸ್ಟ್ ಅಭಿವೃದ್ಧಿ ನಿಗಮ ನಿಯಮಿತ, ಕೂಡ್ಲೂ ಹತ್ತಿರ, ಹೊಸೂರು ರಸ್ತೆ, ಮಡಿವಾಳ ಪೋಸ್ಟ್,

ಬೆಂಗಳೂರು-560 068

29

ಶ್ರೀ ಹೇಮಾಜಿ ನಾಯಕ್,

ವ್ಯವಸ್ಥಾಪಕ ನಿರ್ದೇಶಕರು,

ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ನಂ:16/1, ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾ, ಅಂಬೇಡ್ಕರ್ ಭವನದ ಹಿಂದೆ,

ವಸಂತ ನಗರ,

ಬೆಂಗಳೂರು-560 052

30

ಡಾ. ಶಿವಮೂರ್ತಪ್ಪ,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, 

ನಂ:17, ರಿಚ್‍ಮಂಡ್ ರಸ್ತೆ,

ಬೆಂಗಳೂರು-560 025

                                                     ….4
-4-

31

ಡಾ. ಶಿವಮೂರ್ತಪ್ಪ,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ,

ಕೃಷಿ ನಿರ್ದೇಶನಾಲಯ,

ಬೀಜ ಭವನ" ಬಳ್ಳಾರಿ ರಸ್ತೆ, ಹೆಬ್ಬಾಳ,

ಬೆಂಗಳೂರು-560 024

32

ಶ್ರೀ ರತೇಂದ್ರನಾಥ ಸುಗೂರ್,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ತೊಗರಿ ಅಭಿವೃದ್ದಿ ಮಂಡಳಿ ನಿಯಮಿತ, ಫ್ಲಾಟ್ ನಂ:42,

ಕಾಟನ್ ಮಾರ್ಕೆಟ್, ನೆಹರೂ ಗುಂಜ್,

ಗುಲ್ಬರ್ಗಾ-585 104

33

ಶ್ರೀ ಜಿ. ವಿದ್ಯಾಸಾಗರ, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ವನವಿಕಾಸ, 18ನೇ ಅಡ್ಡ ರಸ್ತೆ, ಮಲ್ಲೇಶ್ವರಂ,

ಬೆಂಗಳೂರು-560 003

34

ಶ್ರೀ ಅಶೋಕ್ ಕುಮಾರ್ ಗರ್ಗ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ,

ನ್ಯೂ ಆಫೀಸ್ ಕಾಂಪ್ಲೆಕ್ಸ್, ವನವಿಕಾಸ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ,

ಬೆಂಗಳೂರು-560 003

35

ಶ್ರೀ ಶ್ರೀನಿವಾಸುಲು, ಐ.ಎಫ್.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ವಿಶ್ವೇಶ್ವರಯ್ಯ ಚಿಕ್ಕ ಗೋಪುರ, 9 ಮತ್ತು 10ನೇ ಮಹಡಿ, ಡಾ.ಅಂಬೇಡ್ಕರ್ ವೀಧಿ,

ಬೆಂಗಳೂರು-560 001

36

ಡಾ.ಎಂ.ಆರ್.ಏಕಾಂತಪ್ಪ,

ವ್ಯವಸ್ಥಾಪಕ ನಿರ್ದೇಶಕರು,

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ,

ನಂ:16, ಡಿ.ದೇವರಾಜು ಅರಸು ಭವನ,

4ನೇ ಮಹಡಿ, ಮಿಲ್ಲರ್ ಟ್ಯಾಂಕ್ ಬಂಡ್ ಏರಿಯಾ, ಅಂಬೇಡ್ಕರ್ ಭವನದ ಹಿಂದೆ,

ವಸಂತ ನಗರ, ಬೆಂಗಳೂರು-560 052

37

ಶ್ರೀ ಕೆ.ಗಣಪತಿ ಭಟ್,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಹೊಯ್ಗೆ ಬಜಾರ್,

ಮಂಗಳೂರು-575001

38

ಶ್ರೀ ಆರ್.ಹೆಚ್. ಪೆದ್ದಪ್ಪಯ್ಯ, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ನಂ.4, 12ನೇ ಮುಖ್ಯ ರಸ್ತೆ ವಸಂತನಗರ, ಬೆಂಗಳೂರು-560 052

39

ಶ್ರೀಮತಿ ಸಿ.ಹೆಚ್.ವಸುಂಧರಾದೇವಿ,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ನಿಯಮಿತ, 6ನೇ ಮಹಡಿ, ಜಯನಗರ ಷಾಪಿಂಗ್ ಕಾಂಪ್ಲೆಕ್ಸ್, 4ನೇ ಬ್ಲಾಕ್, ಜಯನಗರ,

ಬೆಂಗಳೂರು-560 011

40

ಶ್ರೀ ಆರ್.ಪಿ.ಶರ್ಮಾ, ಐ.ಪಿ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ, ಕೆ.ಎಸ್.ಹೆಚ್.ಡಿ.ಸಿ. ಕಾಂಪ್ಲೆಕ್ಸ್,

ನಂ:45, ಎಂ.ಜಿ.ರಸ್ತೆ,

ಬೆಂಗಳೂರು-560 001

 ….5

 

 

 

-5-

41

ಶ್ರೀ ಜಿ.ಪಿ.ಶ್ರೀನಿವಾಸಮೂರ್ತಿ,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ,

6ನೇ ಮಹಡಿ, ಡಿ.ಜೆ.ಸಿ ಕಾಂಪ್ಲೆಕ್ಸ್,

ಒಕ್ಕಲಿಗರ ಸಂಘ ಕಟ್ಟಡ,

ಕಿತ್ತೂರು ರಾಣಿ ಚೆನ್ನಮ್ಮ ವೃತ್ತ,

ಬೆಂಗಳೂರು-560 027

42

ಶ್ರೀ ಜಯವಿಭವಸ್ವಾಮಿ, ಕೆ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಉಗ್ರಾಣ ನಿಗಮ ನಿಯಮಿತ,

ಬೀಜ ಭವನ" 4 ಮತ್ತು 5ನೇ ಮಹಡಿ, ಬಳ್ಳಾರಿ ರಸ್ತೆ, ಹೆಬ್ಬಾಳ,

ಬೆಂಗಳೂರು-560 024

 
43

ಶ್ರೀ ಎಸ್. ಶಂಕರಪ್ಪ,

ವ್ಯವಸ್ಥಾಪಕ ನಿರ್ದೇಶಕರು,

ಶ್ರೀ ಕಂಠೀರವ ಸ್ಟುಡಿಯೋಸ್ ಲಿ.,

ಕಂಠೀರವ ನಗರ,

ಬೆಂಗಳೂರು-560 096

44

ಶ್ರೀ ಸಂಜಯ್ ಸಹಾಯ್, ಐ.ಪಿ.ಎಸ್., (ಪ್ರ)

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಪೊಲೀಸ್ ವಸತಿ ನಿಗಮ ನಿಯಮಿತ, ನಂ:50, ರಿಚ್‍ಮಂಡ್ ರಸ್ತೆ,

ಬೆಂಗಳೂರು-560 025

 
45

ಶ್ರೀ ರಂಗೇಗೌಡ, ಐ.ಎಫ್.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, 2ನೇ ಮಹಡಿ, ಟಿಟಿಎಂಸಿ 'ಎ'ಬ್ಲಾಕ್, ಬಿ.ಎಂ.ಟಿ.ಸಿ, ಶಾಂತಿನಗರ, ಕೆ.ಹೆಚ್.ರಸ್ತೆ,

ಬೆಂಗಳೂರು-560 027

46

ಶ್ರೀ ನವೀನ್ ರಾಜ್ ಸಿಂಗ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಮೈಸೂರು ಕಾಗದ ಕಾರ್ಖಾನೆ ನಿಗಮ ನಿಯಮಿತ, ಕರ್ನಾಟಕ ರಾಜ್ಯ ಮಹಾಮಂಡಳಿ ಬಿಲ್ಡಿಂಗ್, ಡಿ.ದೇವರಾಜ್ ಅರಸು ರಸ್ತೆ(ರೇಸ್ ಕೋರ್ಸ್ ರಸ್ತೆ), ಬೆಂಗಳೂರು-560 001

47

ಶ್ರೀ ಜಿ.ಸಿ.ಪ್ರಕಾಶ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಮೈಸೂರು ಸಕ್ಕರೆ ಕಾರ್ಖಾನೆ ನಿಯಮಿತ,

ಮೈಶುಗರ್ ಕಟ್ಟಡ, ಜೆ.ಸಿ.ರಸ್ತೆ,

ಬೆಂಗಳೂರು-560 002

48

ಶ್ರೀ ಕಿರಣ್ ಆರ್ ಅಡವಿ,

ವ್ಯವಸ್ಥಾಪಕ ನಿರ್ದೇಶಕರು,

ಎನ್.ಜಿ.ಇ.ಎಫ್(ಹುಬ್ಬಳ್ಳಿ) ನಿಗಮ ನಿ., ನಂ:26, ಪೂನಾ ಬೆಂಗಳೂರು ಹೆದ್ದಾರಿ ರಸ್ತೆ, ರಾಯ್‍ಪುರ್,

ಧಾರವಾಡ-580 009

49

ಶ್ರೀ ಡಿ.ಕಿರಣ್, ಐ.ಆರ್.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಚಾಮುಂಡೇಶ್ವರಿ ವಿದ್ಯುತ್  ಸರಬರಾಜು ನಿಗಮ ನಿಯಮಿತ, ನಂ.29,

ವಿಜಯನಗರ 2ನೇ ಹಂತ, ಹಿನ್‍ಕಲ್,

ಮೈಸೂರು-570 017

50

ಶ್ರೀ.ಎಂ.ಮುನಿರಾಜು,

ವ್ಯವಸ್ಥಾಪಕ ನಿರ್ದೇಶಕರು,

ಗುಲ್ಬರ್ಗಾ ವಿದ್ಯುತ್  ಸರಬರಾಜು ನಿಗಮ ನಿಯಮಿತ, ನಿಗಮ ಕಚೇರಿ.

ಸ್ಟೇಷನ್ ಮುಖ್ಯ ರಸ್ತೆ,

ಕಲ್ಬುರ್ಗಿ-585 102

51

ಶ್ರೀ ಹೆಚ್.ಎಸ್.ಅಶೋಕಾನಂದ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ನಿಯಮಿತ, ಕೇಂದ್ರ ಕಚೇರಿ ಗುಲ್ಬರ್ಗಾ,

ಕೆ.ವಿ.ಎನ್.ಆಸ್ಪತ್ರೆ ಎದುರು,

ಗುಲ್ಬರ್ಗಾ-585 102

52

ಶ್ರೀ ಪಾಂಡುರಂಗ್ ಬಿ.ನಾಯಕ್ ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ನಿಯಮಿತ, ಸೆಂಟ್ರಲ್ ಆಫೀಸ್, ಗೋಕುಲ್ ರಸ್ತೆ, ಹುಬ್ಬಳ್ಳಿ-580 038

…6

 

 

 

-6-

53

ಶ್ರೀ ಕುಮಾರ್ ಪುಷ್ಕರ್, ಐ.ಎಫ್.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ, ನಂ:49, 2ನೇ ಮಹಡಿ, ಖನಿಜ ಭವನ, ವೆಸ್ಟ್ ಎನ್ಟ್ರೆನ್ಸ್, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560 001

54

ಶ್ರೀ ಅಂಜುಮ್ ಫರ್ವೇಜ್, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ,

ಪಿಡಬ್ಲ್ಯೂಡಿ ಆಫೀಸ್ ಅನೆಕ್ಸ್ ಲೆಫ್ಟ್ ವಿಂಗ್, 3ನೇ ಮಹಡಿ, ಕೆ.ಆರ್.ವೃತ್ತ,

ಬೆಂಗಳೂರು-560 001

55

ಡಾ. ಶಿವರಾಂ ಭಟ್,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ವೆಟರ್‍ನರಿ ಕಾಲೇಜ್ ಕ್ಯಾಂಪಸ್,

ಕುರಿ ಭವನ,  ಹೆಬ್ಬಾಳ,

ಬೆಂಗಳೂರು-560 024

 

56

ಶ್ರೀ ಎಸ್. ದಿವಾಕರ್,

ವ್ಯವಸ್ಥಾಪಕ ನಿರ್ದೇಶಕರು,

ಡಾ.ಬಾಬು ಜಗಜೀವನ್‍ರಾಂ ಚರ್ಮ  ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್‍ಕರ್),

ನಂ.17/5, ಓಬ್ಲಾಂಗ್ ಬ್ಲಾಕ್, 2ನೇ ಮಹಡಿ, ಯೂನಿಟಿ ಬಿಲ್ಡಿಂಗ್, ಜೆ.ಸಿ.ರಸ್ತೆ,

ಬೆಂಗಳೂರು-560 002

57

ಶ್ರೀ ಎನ್.ಟಿ. ಅಬ್ರು, ಐ.ಎ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, 12ನೇ ಮಹಡಿ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, ಡಾ.ಅಂಬೇಡ್ಕರ್ ವೀಧಿ,

ಬೆಂಗಳೂರು-560 001

58

ಶ್ರೀ ಎನ್.ಎಲ್.ಶಾಂತಕುಮಾರ್

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ, ನಂ:1, ಪ್ರಿಯದರ್ಶಿನಿ ಕಮರ್ಷಿಯಲ್ ಕಾಂಪ್ಲೆಕ್ಸ್, ಟ್ಯಾಂಕ್ ಬಂದ್ ರಸ್ತೆ, ಹಲಸೂರು,

ಬೆಂಗಳೂರು-560 042

59

ಶ್ರೀ ಪ್ರಶಾಂತ್ ಪಿ ಭಾರೀಗಿಡದ್,

ವ್ಯವಸ್ಥಾಪಕ ನಿರ್ದೇಶಕರು,

ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ, ವಿ.ಐ.ಟಿ.ಸಿ ಕಟ್ಟಡ, ಕಸ್ತೂರ್‍ಬಾ ರಸ್ತೆ, ಬೆಂಗಳೂರು-560 001

60

ಶ್ರೀ ಸಂಜಯ್ ಸಹಾಯ್, ಐ.ಪಿ.ಎಸ್.,

ವ್ಯವಸ್ಥಾಪಕ ನಿರ್ದೇಶಕರು,

ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ, ನಂ:1,2,3,4, ಐ.ಟಿ.ಪಾರ್ಕ್, 1ನೇ ಮಹಡಿ, 4ನೇ ಮುಖ್ಯ ರಸ್ತೆ, ರಾಜಾಜಿನಗರ,  ರಾಜಾಜಿನಗರ ಕೈಗಾರಿಕಾ ಪ್ರದೇಶ,

ಬೆಂಗಳೂರು-56010

 

​​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಸಾರ್ವಜನಿಕ ಉದ್ದಿಮೆಗಳ​ ಇಲಾಖೆ​, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top