ಕರ್ನಾಟಕ ಸರ್ಕಾರ
ನಾಗರೀಕರ ಅನುಕೂಲಕ್ಕಾಗಿ ವಿವಿಧ ಸರ್ಕಾರಿ ಇಲಾಖೆಗಳ ಹಾಗೂ ಉದ್ಯಮ ಸಂಸ್ಥೆಗಳ ಬಹುಮುಖಿ ಜಿ2ಸಿ ಮತ್ತು ಬಿ2ಸಿ ಸೇವೆಗಳನ್ನು ಬೆಂಗಳೂರ್ ಒನ್ ತಲುಪಿಸುತ್ತದೆ.
ಇನ್ನೂ ಓದಿ
ಇನ್ನೂ ಓದಿ
ಕರ್ನಾಟಕ ಇ-ಜಿಲ್ಲಾ ಯೋಜನೆಯು ಸರ್ಕಾರದ ಸೇವೆಗಳನ್ನು ಸುಲಭವಾಗಿ ದೊರಕುವ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್ ಸಿ) ಮೂಲಕ ನಾಗರೀಕರಿಗೆ ಒದಗಿಸಿಕೊಡುವ ಗುರಿ ಹೊಂದಿದೆ.
ಇನ್ನೂ ಓದಿ
ಸಾಮಾನ್ಯ ಸೇವಾ ಕೇಂದ್ರ ಯೋಜನೆಯ ಆಶಯವೆಂದರೆ ಮಾಹಿತಿ ತಂತ್ರಜ್ಞಾನಾಧಾರಿತ ಸರ್ಕಾರಿ ಸೇವೆಗಳು ಸಾಮಾನ್ಯ ಜನತೆಗೆ ತಮ್ಮದೇ ಗ್ರಾಮಗಳಲ್ಲಿ ದಕ್ಷತೆ, ಪಾರದರ್ಶಕತೆ, ನಂಬಲರ್ಹತೆ ಮತ್ತು ಕೈಗೆಟುಕುವ ರೀತಿಯಲ್ಲಿ ದೊರಕುವಂತೆ ಮಾಡುವುದು.