Last modified at 23/10/2019 15:11 by gokenergy

ರಾಜ್ಯ ಸರ್ಕಾರದ ನೀತಿ


1. ನವೀಕರಿಸಬಹುದಾದ ಇಂಧನ ನೀತಿ:

ರಾಜ್ಯದಲ್ಲಿ ಪ್ರಸ್ತುತ ಇರುವ ನವೀಕರಿಸಬಹುದಾದ ಇಂಧನದ ಸ್ಥಾಪಿತ ಸಾಮರ್ಥ್ಯ ಹೆಚ್ಚಿಸಲು ನವೀರಿಸಬಹುದಾದ ಇಂಧನ ನೀತಿಯನ್ನು ಹೊರಡಿಸಿದೆ.- Click Here to Download.

2. ಸೌರ ವಿದ್ಯುತ್ ನೀತಿ:

ಬದಲಾಗುತ್ತಿರುವ ತಾಂತ್ರಿಕತೆ ಮತ್ತು ಸೌರ ಯೋಜನೆಗಳ ಉಪಯುಕ್ತತೆಯನ್ನು ಮನಗಂಡು ಸರ್ಕಾರವು ಸೌರ ನೀತಿಯನ್ನು ಪರಿಷ್ಕರಿಸಿ ಸೌರ ನೀತಿ 2014-21ನ್ನು ಜಾರಿಗೊಳಿಸಿದೆ.

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಇಂಧನ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top