1Home

Last modified at 28/01/2022 06:44 by vssuser

​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ new Blood Donation Camp at Tumkur District
 


​​​

ಡಾ. ಕೆ. ಸುಧಾಕರ್
ಮಾನ್ಯ ಸಚಿವರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ​​

​​​  ​

ಶ್ರೀ ಅನಿಲ್ ಕುಮಾರ್ ಟಿ.ಕೆ, ಭಾ.ಆ.ಸೇ
ಸರ್ಕಾರದ ಪ್ರಧಾನ ​ಕಾರ್ಯದರ್ಶಿಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ​​​​
ಕೋವಿಡ್ ಮಾಹಿತಿಗಳು

ದೃಢಪಟ್ಟ ಪ್ರಕರಣಗಳು
36,92,496

ಸಕ್ರಿಯ​ ಪ್ರಕರಣಗಳು
3,28,711

ಗುಣಮುಖರಾದವರು
33,25,001

ಮೃತರು
38,754

ಕೋ​ವಿಡ್‌ ಲಸಿಕಾ ವಿವರ
ಇಂದಿನ: 2,36,569     ಸಂಚಿತ: 9,44,98,625

​​​​​

​ಹೆಚ್ಚಿನ​
ಮಾಹಿತಿ

​​​​​​​​​​​​​​​​​​​​​​​​​​​​​​​​​​


ಆಯುಕ್ತಾಲಯ, ನಿರ್ದೇಶನಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವುಗಳ ಕೇಂದ್ರ ಕಛೇರಿಗಳನ್ನು "ಆರೋಗ್ಯ ಸೌಧ (ಕುಷ್ಠರೋಗ ಆಸ್ಪತ್ರೆ ಆವರಣ), ಮಾಗಡಿ ರಸ್ತೆ ಬೆಂಗಳೂರು - 560023" ಇಲ್ಲಿಗೆ ಸ್ಥಳಾಂತರಿಸಲಾಗಿದೆ
Walk in Interview for the Post of Linux System Administrator and HelpDesk in DoHFWS 2022ನೇ ಸಾಲಿನ ನೀಟ್ ಪಿಜಿ (NEET–PG) ಪರೀಕ್ಷೆ ಕುರಿತು ತಿದ್ದುಪಡಿ ಆದೇಶ (680 ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿಯ ಪರಿಷ್ಕೃತ ವೇಳಾಪಟ್ಟಿ)ತುಮಕೂರು ಜಿಲ್ಲೆಯಲ್ಲಿ ಎನ್.ಹೆಚ್.ಎಂ ಕಾರ್ಯಕ್ರಮದಡಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ದಿನಾಂಕ: 27/01/2022 ರಂದು ನೇರ ಸಂದರ್ಶನದ ಮುಖಾಂತರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ 2021-22 ನೇ ಸಾಲಿನ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗಾಗಿ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯ ಕುರಿತು ಆಕ್ಷೇಪಣೆಗಾಗಿ ಆಹ್ವಾನಿಸುವ ಬಗ್ಗೆದಿನಾಂಕ 13-01-2022 ರಂದು ನಡೆದ ಕೌನ್ಸೆಲಿಂಗ್ ನಲ್ಲಿ ಒಂದು ವರ್ಷ ಕಡ್ಡಾಯ ಸೇವೆಗೆ ನಿಯೋಜನೆಗೊಂಡ ಅಭ್ಯ ರ್ಥಿಗಳ ಪಟ್ಟಿರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ (ಸಮುದಾಯ ಆರೋಗ್ಯ ಅಧಿಕಾರಿ) ಸಿ.ಹೆಚ್.ಓ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿಸುತ್ತೋಲೆ-2021-22 ನೇ ಸಾಲಿನ ಕರ್ನಾಟಕ ಸೇವಾನಿರತ ವೈದ್ಯರುಗಳಿಗೆ ಸ್ನಾತಕೋತ್ತರ ಡಿ.ಎನ್.ಬಿ ಹಾಗೂ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶ ಕುರಿತುKolar District NHM Interview NotificationNotification - Walk In Interview for the post of IEC Consultant under NHM Click here fo the Application Form
ONLINE PORTAL FOR "VACCINE TRACK" FOR ADMIN   DOWNLOAD "VACCINE TRACK MOBILE APPLICATION"

​​​​

ಇತ್ತೀಚಿನ ​ಮಾಹಿತಿಗಳು​​​​​​​​​

BMW ಮೇಲ್ವಿಚಾರಣ ಮತ್ತು ನಿರ್ವಹಣ ತಂತ್ರಾಂಶ
Biomedical Wastes Management In India ಅಧಿಕೃತ ಜಾಲತಾಣಕ್ಕೆ ಲಿಂಕ್

ಕರ್ನಾಟಕ ಲೋಕಸೇವಾ ಆಯೋಗದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪ್ರಥರ್ಮ ದರ್ಜೆ ಸಹಾಯಕರ ಹುದ್ದೆಗೆ ಹಂಚಿಕೆಯಾಗಿ ನೇಮಕಾತಿ ಹೊಂದಿರುವ ನೌಕರರಿಗೆ ಪ್ರಥಮ ವೇತನ ಸೆಯಲು ಅನುಮತಿ ನೀಡುವ ಪತ್ರ
ಎಂ ಎಸ್ಸಿ ಸರ್ಸೀಂಗ್‌ ವ್ಯಾಸಂಗ ಪೂರೈಸಿದ ಸೇವಾನಿರತ ಶುಶ್ರೂಷಾಧಿಕಾರಿಗಳ ಸ್ಥಳ ನೇಮಕಾತಿ ಕೃಢೀಕೃತ ಆದೇಶ ಪ್ರತಿ
ಕರ್ನಾಟಕ ಲೋಕಸೇವಾ ಆಯೋಗದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪ್ರಥರ್ಮ ದರ್ಜೆ ಸಹಾಯಕರ ಹುದ್ದೆಗೆ ಹಂಚಿಕೆಯಾಗಿ ನೇಮಕಾತಿ ಹೊಂದಿರುವ ನೌಕರರಿಗೆ ಪ್ರಥಮ ವೇತನ ಸೆಯಲು ಅನುಮತಿ ನೀಡುವ ಪತ್ರ (KPSC 3rd bacha)
ಗ್ರೂಪ್‌ ಎ ಅಧಿಕಾರಿಗಳ 2019-20 ಹಾಗೂ 2020-21ನೇ ಸಾಲಿನ ವಾರ್ಷಿಕಕಾರ್ಯ ನಿರ್ವಹಣೆವರದಿಗಳ ಮಾಹಿತಿ ನೀಡುವ ಬಗ್ಗೆ.
ಆಕುಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞರುಗಳಿಗೆ ಜಂಟಿ ನಿರ್ದೇಶಕರ ಹುದ್ದೆಗೆ ಪದೋನ್ನತಿಗೆ ಮಾಹಿತಿ ಲಭ್ಯವಿಲ್ಲದಿರುವವರ ಪಟ್ಟಿ ಹಾಗೂ ಸಲ್ಲಿಸಬೇಕಾದ ಮಾಹಿತಿ.
2019-20 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಿ.ಬಿ.ಬಿ.ಎಸ್ಸಿ ನರ್ಸಿಂಗ್‌ ವ್ಯಾಸಂಗವನ್ನು ಮುಗಿಸಿರುವ ಸೇವಾ ನಿರತ ಶುಶ್ರೂಷಾಧಿಕಾರಿಗಳ ಕೃಢೀಕೃತ ಆದೇಶ ಪ್ರತಿ.
019-20 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಿ.ಬಿ.ಬಿ.ಎಸ್ಸಿ ನರ್ಸಿಂಗ್‌ ವ್ಯಾಸಂಗವನ್ನು ಮುಗಿಸಿರುವ ಸೇವಾ ನಿರತ ಶುಶ್ರೂಷಾಧಿಕಾರಿ ಅಂತಿಮ ಪಟ್ಟಿ ಹಾಗೂ ಖಾಲಿ ಹುದ್ದೆಗಳ ಮಾಹಿತಿ
ಗ್ರೂಪ್ ‘ಬಿ’ ಮತ್ತು ‘ಸಿ’ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಇ-ಪಾರ್ ತಂತ್ರಾಂಶದಲ್ಲಿ ದಾಖಲಿಸುವ ಬಗ್ಗೆ.
ಸೂತ್ತೋಲೆ -2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಿಬಿಬಿಎಸ್ಸಿ ನರ್ಸಿಂಗ್ ವ್ಯಾಸಂಗವನ್ನು ಮುಗಿಸಿರುವ ಸೇವಾ ನಿರತ ಶುಶ್ರೂಷಾಧಿಕಾರಿ ನೌಕರರನ್ನು ಸ್ಥಳ ನಿಯುಕ್ತಿಗೊಳಿಸಿರುವ ಬಗ್ಗೆ .
ಅಧಿಕೃತ ಜ್ಞಾಪನಾ ಪತ್ರ - ಕೆ.ಪಿ.ಎಸ್.ಸಿ ದಿಂದ ಆಕುಕ ಇಲಾಖೆಗೆ ಪ್ರಥಮದರ್ಜೆ ಸಹಾಯಕರ ಹುದ್ದೆಗೆ ಹಂಚಿಕೆಯಾಗಿ ನೇಕಾತಿ ಹೊಂದಿರುವ ನೌಕರರಿಗೆ ಪ್ರಥಮ ವೇತನ ಸೆಳೆಯಲು ಅನುಮತಿ ನೀಡುವ ಬಗ್ಗೆ.ಸುತ್ತೋಲೆ 2019-20 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಿಬ.ಬಿ.ಬಿ.ಎಸ್ಸಿ ನರ್ಸಿಂಗ್‌ ವ್ಯಾಸಂಗವನ್ನು ಮುಗಿಸಿರುವ ಸೇವಾ ನಿರತ ಶುಶ್ರೂಷಾಧಿಕಾರಿ ನೌಕರರನ್ನು ಬಿಡುಗಡೆಗೊಳಿಸುವ ಬಗ್ಗೆಪುನರ್‌ ರಚಿತ ಮಹಿಳಾ ಲೈಂಗಿಕ ದೌಜನ್ಯ ಸಮಿತಿಯ ಮಾರ್ಪಾಡಿತ ಸದಸ್ಯರುಗಳ ಪಟ್ಟಿ
ಕೆ.ಪಿ.ಎಸ್.ಸಿ ಯಿಂದ ಆಯ್ಕೆಗೊಂಡು ಇಲಾಖೆಗೆ ಹಂಚಿಕೆಯಾದ ಪ್ರ.ದ.ಸ ಗಳಿಗೆ ಪ್ರಥಮ ವೇತನ ಸೆಳೆಯಲು ಅನುಮತಿ ನೀಡಿರುವ ಬಗ್ಗೆ
ನೇರ ನೇಮಕಾತಿಯಿಂದ ಆಯ್ಕೆಗೊಂಡ ತಜ್ಞ ವೈದ್ಯರುಗಳ (ಜನರಲ್ ಸರ್ಜರಿ ಹಾಗೂ ಜನರಲ್ ಮೆಡಿಸನ್) ಸ್ಥಳ ನೇಮಕಾತಿ ಕೃಢೀಕೃತ ಆದೇಶ ಪ್ರತಿ.
2021 ನೇ ಸಾಲಿನ ಸಿಪಿಎಸ್ ವ್ಯಾಸಂಗ ಪೂರೈಸಿದ ಸೇವಾ ನಿರತ ವೈದ್ಯಾಧಿಕಾರಿಗಳ ಸಳ ನೇಮಕಾತಿಯ ಸಮಾಲೋಚನೆಗೆ ಪಟ್ಟಿ ಹಾಗೂ ಸೂಚನಾ ಪತ್ರ
ಮುಂಬರುವ ವಿಧಾನಸಭೆ ಹಾಗೂ ವಿಧಾನ ಪರಿಷತ್ತ್‌ ಅಧಿವೇಶನದ ಕುರಿತು.
ಗ್ರೂಪ್ ‘ಎ’ ಅಧಿಕಾರಿಗಳ ೨೦೧೯-೨೦೨೦ ಹಾಗೂ ೨೦೨೦-೨೧ನೇ ಸಾಲಿನ ವಾರ್ಷಿಕ ಕಾರ್ಯ ನಿರ್ವಹಣೆ ವರದಿಗಳ ಮಾಹಿತಿ ನೀಡುವ ಬಗ್ಗೆ
ಗ್ರೂಪ್ ‘ಬಿ’ ಮತ್ತು ‘ಸಿ’ ಅಧಿಕಾರಿ/ಸಿಬ್ಬಂದಿಗಳ ೨೦೨೦-೨೧ನೇ ಸಾಲಿನ ವಾರ್ಷಿಕ ಕಾರ್ಯ ನಿರ್ವಹಣೆ ವರದಿಗಳ ಮಾಹಿತಿ ನೀಡುವ ಬಗ್ಗೆ
ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಗೊಂಡು ಇಲಾಖೆಗೆ ಹಂಚಿಕೆಯಾದ ಪ್ರ.ದ.ಸ ರುಗಳ ಸ್ಥಳ ನೇಮಕಾತಿಯ ಬಗ್ಗೆ ಸಮಾಲೋಚನೆ
2020-21 ನೇ ಸಾಲಿನ ಪಿ.ಬಿ.ಬಿ.ಎಸ್ಸಿ ಸರ್ಸಿಂಗ್‌ ವ್ಯಾಸಂಗಕ್ಕೆ ಆಯ್ಕೆಯಾಗಿರುವ ಸೇವಾ ನಿರತ ಶುಶ್ರೂಷಾಧಿಕಾರಿಗಳ ಪಟ್ಟ ಹಾಗೂ ಕಾಲೇಜುಗಳ ವಿವರ.
2019-20 ಹಾಗೂ 20 - 21 ನೇ ಸಾಲಿನ ಎಂ.ಎಸ್ಸಿ ಮತ್ತು ಪಿ.ಬಿ.ಬಿ.ಎಸ್‌.ಸಿ ಸರ್ಸೀಂಗ್ ಉನ್ನತ ವ್ಯಾಸಂಗದಿಂದ ಹಿಂಪಡೆಯಲಾಗಿದ್ದ ಸೇವಾ ನಿರತ ಶುಶ್ರೂಷಾಧಿಕಾರಿಗಳನ್ನು ಪುನರ್‌ ನಿಯೋಜಿಸುವ ಬಗ್ಗೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಆರೋಗ್ಯ ಸಹಾಯಕ ವೃಂದ ಮತ್ತು ಪೋಷಕ ವೃಂದಗಳ ಬ​ದಲಾವಣೆ ಮಾಡುವ ಬಗ್ಗೆ
2021-22ನೇ ಸಾಲಿನ ಸೇವಾನಿರತ ವೈದ್ಯರುಗಳ ದಂತ ಸ್ನಾತಕೋತ್ತರ ವ್ಯಾಸಂಗದ ಪ್ರವೇಶಕ್ಕೆ ಸಂಬಂಧಿಸಿದಂತೆ ನೀಡಿರುವ ಸೇವಾ ಮಾಹಿತಿ ಹಾಗೂ ಸೇವಾ ಅಂಕಗಳ ಕುರಿತು ಅಕ್ಷೇಪಣೆ ಸಲ್ಲಿಸುವ ಬಗ್ಗೆ.
2020 ನೇ ಸಾಲಿನ ಅಮರಾನಾಠ ಯಾತ್ರೆಗೆ ತೆರಳಲಿರುವ ಯಾತ್ರೆಗಳಿಗೆ ಕಡ್ಡಾಯ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ
ಸಿಪಿಎಸ್‌ ವ್ಯಾಸಂಗ ಉತ್ತೀಣರಾದ ಸೇವಾನಿರತ ವೈದ್ಯರುಗಳ ಸ್ಥಳ ನೇಮಕಾತಿಯ ಕೃಡಿಕೃತ ಆದೇಶ ಪ್ರತಿ
2018-19 ನೇ ಸಾಲಿನಲ್ಲಿ ಪಿ.ಬಿ.ಬಿ.ಎಸ್.ಸಿ ವ್ಯಾಸಂಗ ಪೂರ್ಣಗೊಳಿಸಿರುವ ಸೇವಾನಿರತ ಶುಶ್ರೂಷಾಧಿಕಾರಿಗಳಿಗೆ ಸಮಾಲೋಚನೆ ಮೂಲಕ ಸ್ಥಳ ನೇಮಕ ಮಾಡಿರುವ ಕೃಢೀಕೃತ ಆದೇಶ ಪ್ರತಿ
2018-19 ನೇ ಸಾಲಿನಲ್ಲಿ ಪಿ.ಬಿ.ಬಿ.ಎಸ್.ಸಿ ವ್ಯಾಸಂಗ ಪೂರ್ಣಗೊಳಿಸಿರುವ ಸೇವಾನಿರತ ಶುಶ್ರೂಷಾಧಿಕಾರಿಗಳ ಸ್ಥಳ ನೇಮಕಾತಿಯ ಸಮಾಲೋಚನೆಗೆ ಖಾಲಿ ಹುದ್ದೆಗೆಗಳ ಮಾಹಿತಿ
2018-19 ನೇ ಸಾಲಿನಲ್ಲಿ ಪಿ.ಬಿ.ಬಿ.ಎಸ್.ಸಿ ವ್ಯಾಸಂಗ ಪೂರ್ಣಗೊಳಿಸಿರುವ ಸೇವಾನಿರತ ಶುಶ್ರೂಷಾಧಿಕಾರಿಗಳ ಸ್ಥಳ ನೇಮಕಾತಿಯ ಸಮಾಲೋಚನೆಯ ಪಟ್ಟಿ
2 ನೇ ವರ್ಷದ ಭಿ ಪಾರ್ಮಾ ಪದವಿ ಶಿಕ್ಷಣಕ್ಕೆಸೇವಾನಿರತ ಫಾರ್ಮಾಸಿ ಅಧಿಕಾರಿಗಳು ಹಾಗೂ ಹಿರಿಯ ಫಾರ್ಮಾಸಿ ಅಧಿಕಾರಿಗಳಿಂದ ಅರ್ಜಿ ಅಹ್ವಾನ
ದ್ವಿ ದ ಸ ಹುದ್ದೆಯಿಂದ ಪ್ರ ದ ಸ ಹುದ್ದೆಯ ಸಮಾಲೋಚನೆಯ ದಿನಾಂಕವನ್ನು ಮುಂದೂಡಿರುವ ಬಗ್ಗೆ
ಜೈವಿಕ ವೈವಿದ್ಯ ಅಧಿನಿಯಮ, 2002 ರ 49(1)ನೇ ಪ್ರಕರಣದನ್ವಯ ನಿರ್ದೇಶನದ ಕುರಿತು
PC&PNDT ಕಾಯ್ದೆಯಡಿಯಲ್ಲಿ ರಾಜ್ಯ ಸಕ್ಷಮ ಪ್ರಾಧಿಕಾರ, ರಾಜ್ಯ ಸಲಹಾ ಸಮಿತಿ ಹಾಗೂ ರಾಜ್ಯ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲು ಆಸಕ್ತಿಯುಳ್ಳವರಿಂದ ಅರ್ಜಿ ಆಹ್ವಾನ
ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಸಲ್ಲಿಸಿರುವ ಪ್ರಸ್ತಾವನೆಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಬಗ್ಗೆ
ಪ್ರಕಟಣೆ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅರೆ-ವೈದ್ಯಕೀಯ ಹುದ್ದೆಗಳ ನೇಮಕಾತಿ ಬಗ್ಗೆ ಹರಡಿರುವ ಸುಳ್ಳು ಸುದ್ದಿ
ಸೂಚನೆ ಕೆಪಿಎಸ್‌ಸಿ ನಿಂದ ಆಯ್ಕೆಗೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಂಚಿಕೆಯಾಗಿರುವ ಪ್ರ.ದ.ಸ ಅಭ್ಯರ್ಥೀಗಳು ಅವಶ್ಯವಿರುವ ಪ್ರಮಾಣ ಪತ್ರಗಳನ್ನು ಸೂಕ್ತ ಪ್ರಾಧಿಕಾರದಿಂದ ಈ ಕಛೇರಿಗೆ ಸಲ್ಲಿಸುವುದು
new ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅವಶ್ಯ ದಾಖಲೆಗಳೊಂದಿಗೆ ಪೂರ್ಣ ಪ್ರಸ್ತಾವನೆಯನ್ನು ಕೇಂದ್ರ ಕಛೇರಿಗೆ ಸಲ್ಲಿಸುವ ಬಗ್ಗೆ
newಜಿಲ್ಲಾ ಔಷದ ಉಗ್ರಾಣಗಳಿಗೆ ಫಾರ್ಮಸಿಸ್ಟ್​ ಮತ್ತು ಹಿರಿಯ ಫಾರ್ಮಸಿಸ್ಟ್ ಹುದ್ದೆಗಳನ್ನು ಸ್ಥಳಾಂತರಿಸಿ ಬಲವರ್ಧನೆಗೊಳಿಸಿರುವ ಬಗ್ಗೆ.
newಕರುಡು ನಿಯಮ – ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು, ತಜ್ಷರು ಹಾಗೂ ದಂತ ವೈದ್ಯಾಧಿಕಾರಿಗಳ ನೇಮಕಾತಿಯ ಬಗ್ಗೆ.
new ಶುಶ್ರೂಷಕರು (ಡಿಪ್ಲಮೋ )-889 ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಕಟ್-ಆಫ್ ಶೇಕಡವಾರು ಅಂಕಗಳು
new2019-20ನೇ ಸಾಲಿನ ಬಿಎಸ್.ಸಿ (ಎಮ್.ಎಲ್.ಟಿ) ವ್ಯಾಸಾಂಗಕ್ಕೆ ಸೇವಾನಿರತ ಪ್ರಯೋಗ ಶಾಲಾತಂತ್ರಜ್ಞರುಗಳನ್ನು ನಿಯೋಜಿಸುವ ಬಗ್ಗೆ.
newಅನುಕಂಪ ಆಧಾರದ ಮೇಲಿನ ನೇ​ಮಕಾತಿಯ ಸಮಾಲೋಚನೆಗೆ ಅಭ್ಯರ್ಥಿಗಳ ಪಟ್ಟಿ
ಶಿಕ್ಷಣಾಧಿಕಾರಿಗಳ ಹುದ್ದೆಯಿಂದ ಉಪ ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿಗಳಹುದ್ದೆಯ ಪದೋನ್ನತಿಗೆ CRs ಆಹ್ವನಿಸಿರುವ ಬಗ್ಗೆ.
ವಿಭಾಗೀಯ ಸಹ ನಿರ್ದೇಶಕರ ಕಛೇರಿ ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಆಸ್ಪತ್ರೆ ಹಾಗೂ ಕಛೇರಿಗಳ ವಿವರದ ಬಗ್ಗೆ.
ಭಾರತ ಸರ್ಕಾರದಿಂದ ಮಾನ್ಯತೆಗೊಂಡ ಬೆಂಗಳೂರಿನಲ್ಲಿರುವ ಅಧಿಕೃತ ಹಳದಿ ಜ್ವರ ಲಸಿಕಾ ಕೇಂದ್ರ
ಸುತ್ತೋಲೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಹಂತಗಳ ವಿಭಾಗೀಯ ಜಂಟಿ ನಿರ್ದೇಶಕರುಗಳಿಗೆ ಅಧಿಕಾರ ಪ್ರತ್ಯಾಯೋಜಿಸಿರುವ ಬಗ್ಗೆ
ಸುತ್ತೋಲೆ - ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮೂರು ವರ್ಷದ ಮಾಹಿತಿಯನ್ನು ನೀಡಿರುವ ನಮೂನೆಯಲ್ಲಿ ನೀಡುವ ಬಗ್ಗೆ
2019-20 ನೇ ವೈದ್ಯಾಧಿಕಾರಿಗಳು ಮತ್ತು ದಂತ ಆರೋಗ್ಯಾಧಿಕಾರಿಗಳ ವರ್ಗಾವಣೆಯ ಅಂತಿಮ ಪಟ್ಟಿ
2019-20 ನೇ ಸಾಲಿನ ವೈದ್ಯಾಧಿಕಾರಿಗಳು ಮತ್ತು ದಂತ ಆರೋಗ್ಯಾಧಿಕಾರಿಗಳಿಂದ ಬಂದ ಆಕ್ಷೇಪಣೆಗಳ ಪಟ್ಟಿ
ಸರ್ಕಾರದ ನಡವಳಿಗಳು - ಆಸ್ಪತ್ರೆಯ ನರ್ವಾಹಣೆಯ, ರೋಗಿಗಳ ಚಿಕತ್ಸೆ ಹಾಗೂ ುಉಪಕರಣಗಳ ದುರಸ್ಥಿಗಾಗಿ ಒಂದು ದಿನಕ್ಕೆ ಖರ್ಚು ಮಾಡಬಹುದಾದ ಮೀತಿಯನ್ನು ಹೆಚ್ಚಿಸುವ ಬಗ್ಗೆ
new Walk in Interview, Written Test for the Contractual Recruitment of various Posts under ELF Programme in Yadgiri
new2019-20ನೇ ಸಾಲಿನ 2ನೇ ವರ್ಷದ ಬಿ-ಫಾರ್ಮ ಪದವಿ ಶಿಕ್ಷಣಕ್ಕೆ ವ್ಯದ್ಯಕೀಯ ಶಿಕ್ಷಣ ಇಲಾಖೆಗಳ ಸೇವಾ ನಿರತ ಫಾರ್ವಾಸಿಸ್ಟ್ ಮತ್ತು ಹಿರಿಯ ಫಾರ್ಮಾಸಿಸ್ಟ್ ನೌಕರರಿಂದ ಅರ್ಜಿಗಳ ಆಹ್ವಾನಿಸುವ ಬಗ್ಗೆ
newಹಿ.ಮ.ಆ.ಸ ಹುದ್ದೆಯಿಂದ ಡಿ.ಎನ್.ಓ ಹುದ್ದೆಗೆ ಪದೋನ್ನತಿ ನೀಡುವ ಸಲುವಾಗಿ ಜೇಷ್ಠತಾ ಪಟ್ಟಿ ತಯಾರಿಸುವ ಬಗ್ಗೆ.
newಉಪ ನಿರ್ದೆಶಕರ ಹುದ್ದೆಗೆ ಅರ್ಜಿ ಆಹ್ವಾನ (ಮಾನದಂಡ ಮತ್ತು ಅರ್ಜಿ ನಮೂನೆಗಳೂಂದಿಗೆ)
new ಅನಧಿಕೃತವಾಗಿ ಗೈರುಹಾಜರಾಗಿರುವ ವೈದ್ಯರು ಮತ್ತು ಇತರೆ ಸಿಬ್ಬಂದಿಯನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳುವ ಮತ್ತು ಸ್ಥಳ ನಿಯುಕ್ತಿ ಮಾಡುವ ಕುರಿತು.
new ಹಿಂಬಡ್ತಿಗೊಳಗಾದ ನೌಕರರುಗಳಿಗೆ ನಿಕಟ ಪೂರ್ವದಲ್ಲಿ ಹೊಂದಿದ್ದ ಹುದ್ದೆಗಳಿಗೆ ಮುಂದುವರೆಸುವ ಆದೇಶ ಪ್ರತಿ

new​ಅಜ್ಞಾಪ - ವಿಭಾಗೀಯ ಸಹ ನಿದೇ೵ಶಕರ ಕಛೇರಿಗೆ ಮರುಹೊಂದಣಿಕೆ ಮತ್ತು ಸ್ಥಳಾಂತರ ಮಾಡಿದ ವೃಂದ ಮತ್ತು ಹುದ್ದೆಗಳ ವಿವರ
newಸುತ್ತೋಲೆ - ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ತಡೆಗಟ್ಟುವ ಬಗ್ಗೆ.
newರಾಜ್ಯ ವಲಯದ ಸರ್ಕಾರಿ ಅಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿತ್ತಿರುವ ನಾನ್-ಕ್ಲಿನಿಕಲ್ ಮತ್ತು ಗ್ರೂಪ್ ಡಿ ನೌಕರರ ವೇತನ, ಪಿಎಫ್ ಮತ್ತು ಇ.ಎಸ್ಐಗಳನ್ನ.

ಪಿಂಚಣಿ ಪ್ರಕರಣಗಳನ್ನು ನಿಗಧಿತ ಕಾಲಾವಧಿಯೊಳಗೆ ಶೀಘವಾಗಿ ಇತ್ಯರ್ಥಗೊಳಿಸುವ ಬಗ್ಗೆ.
ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು ನೇಮಿಸುವ ಬಗ್ಗೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಯುಷ್ ಇಲಾಖೆಗೆ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ
5X5 RMNCH+A Matrix
ಕೆ.ಪಿಎಸ್‍ಸಿ ಯಿಂದ ಆಯ್ಕೆಯಾಗಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಮಾಲೋಚನೆಯನ್ನು ದಿನಾಂಕ:12.10.2018 ರಂದು ನಡೆಯುವ ಬಗ್ಗೆ
ನೋಟೀಸ್ – ಸೇವಾನಿರತ ವೈದ್ಯರುಗಳಿಗೆ
newಮಹಿಳೆಯರ ಮೇಲೆ ನೆಡಯುವ ಲೈಂಗಿಕ ದೌರ್ಜನ್ಯದ ಕುರಿತು ವ್ಯದ್ಯಕೀಯ ತಪಾಸಣೆ ನೆಡೆಸುವ ವಿಚಾರದ ಬಗ್ಗೆ 2 ದಿನಗಳ ತರಬೇತಿಗೆ ವಿವಿಧ ಜಿಲ್ಲೆಗಳಿಂದ ವ್ಯದ್ಯರನ್ನು ನೇಮಿಸುವ ಬಗ್ಗೆ.
newರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ 2018-19 ನೇ ಸಾಲಿನ ಸಮವರ್ತಿ ಲೆಕ್ಕಪರಿಶೋಧನೆಗೆ ಚಾರ್ಟರ್ಡ್ ಅಕೌಂಟೆಂಟ್ಸ್ ಸೇವೆ ಪಡೆಯುವ ಬಗ್ಗೆ ಟೆಂಡರ್ ಪ್ರಕಟಣೆ.
newಸಹ ನಿರ್ದೇಶಕರ ಪದೋನ್ನತಿಗೆ ಮಾಹಿತಿ ಸಲ್ಲಿಸುವ ಬಗ್ಗೆ
new ಸೂತ್ತೋಲೆ - ಸರ್ಕಾರಿ ಆಸ್ಪತ್ರೆಗಳಲ್ಲಿ Medico Legal Case ಗಳನ್ನು ನಿರ್ವಹಿಸುವ ಬಗ್ಗೆ.
newಕಿರಿಯ ಆರೋಗ್ಯ ಸಹಾಯಕರು(ಮಹಿಳೆ) ಅಭ್ಯರ್ಥಿಗಳಿಗೆ ಸ್ಥಳ ನೇಮಕಾತಿಗಾಗಿ ಕೌನ್ಸಿಲಿಂಗ್ ಗೆ ಹಾಜರಾಗಲು ವೇಳಾಪಟ್ಟಿ ಮತ್ತು ಸೂಚನೆಗಳು.
ಕೆ.ಪಿ.ಎಸ್.ಸಿ ಯಿಂದ ಆಯ್ಕೆಗೊಂಡ ​ ತಜ್ಞ ವ್ಯದ್ಯರುಗಳ ಸ್ಥಳ ನೇಮಕಾತಿಯ ಮತ್ತೊಂದು ಸುತ್ತಿನ ಸಮಾಲೋಚನೆಗೆ ಖಾಲಿ ಹುದ್ದೆಗಳ ಪಟ್ಟಿ (17.09.2018)
2018-19ನೇ ಸಾಲಿನ ದ್ವಿತಿಯ ವರ್ಷದ ಬಿ.ಎಸ್.ಸಿ. (ಎಮ್.ಎಲ್.ಟಿ)ಪದವಿ ಶಿಕ್ಷಣಕ್ಕೆ ಸೇವಾನಿರತ ಪ್ರಯೋಗಶಾಲ ತಂತ್ರಜ್ಞರಿಂದ ಅರ್ಜಿ ಅಹ್ವಾನಿಸುವ ಬಗ್ಗೆ
ಕೆ.ಪಿ.ಎಸ್.ಸಿ ಮುಖಾಂತರ ಆಯ್ಕೆಗೊಂಡ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಸಮಾಲೋಚನೆಯ ಬಗ್ಗೆ.
newಕಿರಿಯ ಆರೋಗ್ಯ ಸಹಾಯಕರು (ಮಹಿಳೆ) ಹುದ್ದೆಯ ತಾತ್ಕಾಲಿಕ ಆಯ್ಕೆಪಟ್ಟಿ (ರಾಜ್ಯ ವೃಂದ ಮತ್ತು ಹೈ-ಕ ವೃಂದ) ಮತ್ತು ಕಟ್-ಆಫ್ ಶೇಕಡವಾರು ಪಟ್ಟಿ
ಸುತ್ತೋಲೆ - ಉಪ-ನಿರ್ದೆಶಕರ ಹುದ್ದೆಯಿಂದ ಸಹ-ನಿರ್ದೆಶಕರ ಹುದ್ದೆಯ ಪದೋನ್ನತಿಗೆ ಅವಶ್ಯ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಮತ್ತು ಪದೋನ್ನ ತಿಗೆ ಅರ್ಹರಿರುವ ಉಪ-ನಿರ್ದೆಶಕರ ಪಟ್ಟಿ.
ಕೆಲಸದ-ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಬಗ್ಗೆ ಜಿಲ್ಲಾ-ಅಧಿಕಾರಿಯನ್ನು ನಿಯುಕ್ತಿಗೊಳಿಸುವ ಬಗ್ಗೆ.
2018-19 ನೇ ಸಾಲಿನ 2ನೇ ವರ್ಷದ ಬಿ.ಫಾರ್ಮ ಪದವಿ ವ್ಯಾಸಂಗಕ್ಕೆ ಆಯ್ಕೆಗೊಂಡಿರುವ ಸೇವಾನಿರತ ಫಾರ್ಮಸಿಸ್ಟ್ ಹಾಗೂ ಹಿರಿಯ ಫಾರ್ಮಸಿಸ್ಟ್ಗಳ ಪಟ್ಟಿ.
new ಪ್ರಕಟಣೆ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ಯಾರಮೆಡಿಕಲ್ ಹುದ್ದೆಗಳ ನೇಮಕಾತಿಯ ಬಗ್ಗೆ ಹರಡಿರುವ ಸುಳ್ಳು ಸುದ್ಧಿ.
ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳ 2017-18ನೇ ಸಾಲಿನ ವಾರ್ಷಿಕ ಕಾರ್ಯ ನಿರ್ವಹಣಾ ವರದಿ ಮತ್ತು ಆಸ್ತಿ ಹೊಣೆಗಾರಿಕೆ ತಂಖ್ತೆಗಳನ್ನು ಸಲ್ಲಿಸುವ ಕುರಿತು.
2018-19ಸಾಲಿನ 2ನೇ ವರ್ಷದ ಪದವಿ ಶಿಕ್ಷಣಕ್ಕೆ ಅಕುಕ ಮತ್ತು ವ್ಯದ್ಯಕೀಯ ಶಿಕ್ಷಣ ಿ ಇಲಾಖೆಗಳ ಸೇವಾನಿರತ ಫಾರ್ಮಸಿಸ್ಟ್ ಮತ್ತು ಹಿರಿಯ ಫಾರ್ಮಸಿಸ್ಟ್ ನೌಕರರಿಂದ ಅರ್ಜಿ ಆಹ್ವಾನಿಸುವ ಬಗ್ಗೆ.
ಸುತ್ತೋಲೆ - 2018-19 ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಬಗ್ಗೆ.
ಸುತ್ತೋಲೆ – 2018-19ನೇ ಸಾಲಿನ ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಕಾರ್ಯನಿರ್ವಹಿಸತ್ತಿರುವ (ಗ್ರೂಪ್ ಎ ಬಿ ಸಿ ಮತ್ತು ಡಿ) ಅಧಿಕಾರಿಗಳು/ ಸಿಬ್ಬಂದ ವರ್ಗದವರ ಮಂಜೂರು/ಕಾರ್ಯನಿರತ ಮತ್ತು ಖಾಲಿ ಹುದ್ದೆಗಳ ಮಾಹಿತಿಯನ್ನು ಸಲ್ಲಿಸುವ ಬಗ್ಗೆ.
ಪ್ರಕಟಣೆ - ಅನುಕಂಪದ ಆಧಾರದ ಮೇಲಿನ ನೇಮಕಾತಿಯ ಸಂದರ್ಶನವನ್ನು ಮುಂದೂಡಿರುವ ಬಗ್ಗೆ.
ಪ್ರಕಟಣೆ - ಅನುಕಂಪದ ಆಧಾರದ ಮೇಲಿನ ನೇಮಕಾತಿಗೆ ಸಂದರ್ಶನ.
ಸುತ್ತೋಲೆ - ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವಾ ವಿವರಗಳನ್ನು ಮತ್ತು ಪ್ರಸ್ತುತ ಇರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಸಲ್ಲಿಸುವ ಕುರಿತು
2018 ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೆಲ್ ಆವಾರ್ಡ್‍ಗೆ ಅರ್ಜಿ ಆಹ್ವಾನ
ದಿನಾಂಕ:28.03.2018 ರ ಅನುಕಂಪದ ಆಧಾರದ ನೇಮಕಾತಿಯ ಕೌನ್ಸಿಲಿಂಗ್ ಮುಂದೂಡಿರುವ ಬಗ್ಗೆ.
ಗುತ್ತಿಗೆ ಆಧಾರದ ಮೇಲೆ ನೇಮಕ ಹೊಂದಿ ಮೂರು ವರ್ಷಗಳು ಪೂರ್ಣಗೊಂಡಿರುವ ವೈದ್ಯರುಗಳ ಮಾಹಿತಿ ಸಲ್ಲಿಸುವ ಬಗ್ಗೆ.
ಸುತ್ತೋಲೆ ಜಿ.ಎಸ್.ಟಿ ಯಲ್ಲಿ ನೋಂದಾಯಿಸಿಕೊಳ್ಳುವ ಬಗ್ಗೆ
ಪಿ.ಜಿ. ಡಿ.ಪಿ.ಹೆಚ್.ಎಂ. ಕೋರ್ಸ್ಗೆ ಅಧಿಸೂಚನೆ ಮತ್ತು ಅರ್ಜಿ ನಮೂನೆ
ಹೆಚ್ಚುವರಿ ವೇತನ ಮತ್ತು ವೇತನೇತರ ಭತ್ಯೆಗಳನ್ನು ಸೆಳೆದಿರುವ ಬಗ್ಗೆ.
ಸುತ್ತೋಲೆ ಮತ್ತು ಪ್ರತಿಜ್ಞೆ ಜಾಗೃತಿ ಅರಿವು ಸಪ್ತಾಹ 2017 ಅಚರಿಸುವ ಬಗ್ಗೆ
ಚಲನಾದೇಶ – 2017-18ನೇ ಸಾಲಿನ ಎಂ.ಎಸ್ಸಿ. ನರ್ಸಿಂಗ್ ಕೋರ್ಸಗೆ ಆಯ್ಕೆಯಾಗಿರುವ ಸೇವಾನಿರತ ಶುಶ್ರೂಷಕರನ್ನು ವ್ಯಾಸಾಂಗಕ್ಕೆ ನಿಯೋಜಿಸುವ ಬಗ್ಗೆ
ಗುತ್ತಿಗೆ ಆಧಾರದಲ್ಲಿ ನೇಮಕ ಹೊಂದಿರುವ ವೈದ್ಯಾಧಿಕಾರಿಗಳನ್ನು ಖಾಯಂಗೊಳಿಸುವ ಬಗ್ಗೆ.
ದ್ವಿತಿಯ ವರ್ಷದ ಬಿ.ಎಸ್.ಸಿ (ಎಂ.ಎಲ್.ಟಿ) ವ್ಯಾಸಂಗಕ್ಕೆ ಸ್ಥಳ ಆಯ್ಕೆಮಾಡುವ ಸಂದರ್ಶನಕ್ಕೆ ಸೇವಾನಿರತ ಪ್ರಯೋಗ ಶಾಲಾ ತಂತ್ರಜ್ಞರ ಪಟ್ಟಿ
ಆರೋಗ್ಯ ಭಾಗ ಯೋಜನೆಗಾಗಿ ಅಲ್ಪಾವಧಿ ಟೆಂಡರ್ ಪ್ರಕಟಣೆ ​​
ಸುತ್ತೋಲೆ - ಸೇವಾನಿರತ ಫಾರ್ಮಸಿಸ್ಟ್ ಮತ್ತು ಹಿರಿಯ ಫಾರ್ಮಸಿಸ್ಟ್ ನೌಕರಗಳಿಗೆ 2ನೇ ವರ್ಷದ ಬಿ-ಫಾರ್ಮ ಪದವಿ ಶಿಕ್ಷಣಕ್ಕೆ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ.
ಪತ್ರಿಕಾ ಪ್ರಕಟಣೆ - 05-08-2017
2017-18 ರ ಶೇಕಡ 15% ಸಹಾಯಕ ಆಡಳಿತಾಧಿಕಾರಿಗಳ ವರ್ಗಾವಣೆ ಪಟ್ಟಿ
ವರ್ಗಾವಣೆ ಸಮಾಲೋಚನೆಗಾಗಿ ಎಎಒ, ಎಎಲ್ಒ, ಪಿಎಸ್ಡಬ್ಲ್ಯೂ, ಸಿಪಿ, ಜಿಪಿ, ಎನ್ಎಸ್.ಜಿ -1, ಕೆಮಿಸ್ಟ್, ಜೂನಿಯರ್ ಕೆಮಿಸ್ಟ್ನ ಖಾಲಿ ಹುದ್ದೆಗಳ ಮಾಹಿತಿ ಪಟ್ಟಿ
ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು, ಜಿಲ್ಲಾ ಮಟ್ಟದ ಕಾರ್ಯಕ್ರಮಾದಿಕಾರಿಗಳು ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಹುದ್ದೆಗೆ ದಿನಾಂಕ 15.07.2017ರಂದು ನೆಡೆಸಬೇಕಿದ್ದ ಪರೀಕ್ಷೆಯನ್ನು ಮುಂದೂಡುವ ಬಗ್ಗೆ.
ಅಧಿಕೃತ ಜ್ಞಾಪನಾ ಪತ್ರ - ಸ್ನಾತಕೋತ್ತರ ವ್ಯಾಸಾಂಗ ಪೂರ್ಣಗೊಳಿಸಿದ ಸೇವಾನಿರತ ವೈದ್ಯರುಗಳಿಗೆ ಸ್ಥಳ ನೇಮಕಾತಿ ಮಾಡುವ ಬಗ್ಗೆ
ವರ್ಗಾವಣೆ ಸಮಾಲೋಚನೆಯ ಸುತ್ತೋಲೆ ಮತ್ತು ವೇಳಾ ಪಟ್ಟಿ (ಅಡಕವಾಗಿರುವ ಅನುಬಂಧ -1 ರ ಹುದ್ದೆಗಳಿಗೆ) (2017-2018)
ಅಧಿಕ್ರತ ಪ್ಞಾಪನ, ಅನುಬಂಧ 1, ಅನುಬಂಧ 2 - ಜಿಲ್ಲಾ ಆಕುಕ ಅಧಿಕಾರಗಳು, ತಾಲ್ಲೂಕು ಆರೋಗ್ಯಧಿಕಾರಿಗಳು, ಜಿಲ್ಲಾ ಕಾಯ೵ಕ್ರಮಾಧಿಕಾರಿಗಳು ನಡೆಸುವ ಅಹ೵ತ ಪರೀಕ್ಷೆಯ ಬಗ್ಗೆ.
ತಿದ್ದುಪಡಿ - ಜಿಲ್ಲಾ ಆಕುಕ ಅಧಿಕಾರಗಳು, ತಾಲ್ಲೂಕು ಆರೋಗ್ಯಧಿಕಾರಿಗಳು, ಜಿಲ್ಲಾ ಕಾಯ೵ಕ್ರಮಾಧಿಕಾರಿಗಳು ನಡೆಸುವ ಅಹ೵ತ ಪರೀಕ್ಷೆಯ ಕುರಿತು
2017-18 ನೇ ಸಾಲಿನ ವರ್ಗಾವಣೆಗೆ ಸಂಬಂಧಿಸಿದಂತೆ 10 ​ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಎ.ಬಿ.ಸಿ.ಡಿ ನೌಕರುಗಳ ಮಾಹಿತಿ ಸಲ್ಲಿಸುವ ಬಗ್ಗೆ.
2017-18 ನೇ ಸಾಲಿನ ವರ್ಗಾವಣೆಗೆ ವೈದ್ಯಾಧಿಕಾರಿಗಳು ಮಾಹತಿಯನ್ನು ಸಲ್ಲಿಸುವ ಬಗ್ಗೆ.  ​​
2017-18ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವ್ಯಾಸಂಗಕ್ಕೆ ನಿಯೋಜನೆಗೊಂಡ ದಂತ ವೈದ್ಯಾಧಿಕಾರಿಗಳ ಪಟ್ಟಿ (ಎರಡನೆ ಸುತ್ತಿನ )
ಆಹಾರ ಸುರಕ್ಷತಾಧಿಕಾರಿಗಳ ಹುದ್ದೆಗೆ ತಾತ್ಕಾಲಿಕವಾಗಿ ನಿಯೋಜನೆ ಮಾಡಿರುವ ಬಗ್ಗೆ
2017-18ನೇ ಸಾಲಿನ ಸ್ನಾತಕೊತ್ತರ ವ್ಯಾಸಂಗಕ್ಕೆ ಸೇವಾನಿರತ ಸಾಮಾನ್ಯ ಕರ್ತವ್ಯ ವ್ಯದ್ಯಧಿಕಾರಿಗಳ ಪಟ್ಟಿ ಮತ್ತು ಸೂಚನ ಪತ್ರ
ಆರೋಗ್ಯ ಮತ್ತು ಕುಟುಂಬ ಕ​ಲ್ಯಾಣ ಇಲಾಖೆಯಲ್ಲಿಯ ಅಧಿಕಾರಿಗಳು / ತಜ್ಞರು / ವೈದ್ಯರಿಗೆ ಲೆಕ್ಕ ಪತ್ರ ಹಾಗೂ ಆರ್ಥಿಕ ವಿಷಯದ ತರಬೇತಿ ನೀಡುವ ಬಗ್ಗೆ
ತಾಲ್ಲೂಕು ಆರೋಗ್ಯಾಧಿಕಾರಿ / ಜಿಲ್ಲಾ ಕಾರ್ಯಕ್ರಮಾಧಿಕಾರಿ / ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಹುದ್ದೆಗೆ ಸ್ಥಳ ನಿಯುಕ್ತಿಗೊಳ್ಳಲು ಇಚ್ಛಿಸುವ ವೈದ್ಯರು / ತಜ್ಞರುಗಳು ತರಬೇತಿ ಪಡೆಯುವ ಬಗ್ಗೆ
ಅರೆ ವ್ಯದ್ಯಕೀಯ ಕಾರ್ಯಕರ್ತರ ಹುದ್ದೆಯಿಂದ ಕಿರಿಯ ವ್ಯದ್ಯೇತರ ಮೇಲ್ವಿಚಾರಕರ ಹುದ್ದೆಗೆ ಸ್ವತಂತ್ರ ಪ್ರಭಾರದ ಮೇಲೆ ನೇಮಕ ಹೊಂದಿರುವ ನೌಕರರಿಗೆ ಪೂರ್ವನ್ವಯವಾಗುವಂತೆ ಸ್ಥಾನಪನ್ನ ಪದೋನ್ನತಿ ನೀಡುವ ಬಗ್ಗೆ
ಸುತ್ತೋಲೆ - ವರ್ಗಾವಣೆ ಸಮಾಲೋಚನೆಗೆ ಹೆಚ್.ಆರ್ ಮಾಹಿತಿ ನಮೂನೆ
ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳ ಪ್ರಕಾರ ಕಡ್ಡಾಯವಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಬಗ್ಗೆ.
newಇಲಾಖೆಯಲ್ಲಿನ ಎಲ್ಲಾ ವೃಂದದ ವೃಂದಬಲ ಹಾಗೂ ಒಟ್ಟಾರೆ ಮಂಜೂರಾತಿಯನ್ನು ನಿಖರವಾಗಿ ಗುರುತಿಸಿದ್ದು, ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ.
ಅನುಬಂಧ - ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವ್ಯ​ದ್ಯರುಗಳ ಕಾರ್ಯವ್ಯಖರಿ. ಮತ್ತು ಕಾರ್ಯ ಕ್ಷೇತ್ರಗಳ ತಿಳುವಳಿಕೆಯನ್ನು ತಿಳಿಸಲು ಸಲ್ಲಿಸಲು ಬೇಕಾದ ಅನುಬಂಧ
ಅನುಕಂಪ ಆಧಾರದ ಮೇಲೆ ನಡೆಯುವ ನೇಮಖಾತಿಗಾಗಿ ಖಾಲಿ ಹುದ್ದೆಗಳ ಪಟ್ಟಿ
ಅನುಕಂಪ ಆಧಾರದ ಮೇಲೆ ನೇಮಕಾತಿಯ ಸಮಾಲೋಚನೆಗಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿ ಹಾಗೂ ಸೂಚನೆಗಳು
ಸ್ನಾತಕೋತ್ತರ ವ್ಯಾಸಂಗ ಪೂರ್ಣಗೂಳಿಸಿ ಸಮಾಲೋಚನೆ ಮೂಲಕ ಸ್ಥಳ ನಿಯುಕ್ತಿಗೊಂಡ ಸೇವಾ ನಿರತ ವೈದ್ಯರುಗಳ ಕ್ರೂಢೀಕರಿಸಿದ ಪಟ್ಟಿ
new ಜಿಲ್ಲಾ ಕಾರ್ಯಕ್ರಮಾಧಿಕಾರಿಗಳನ್ನು ಜಿಲ್ಲಾ ಅಂಕಿತಾಧಿಕಾರಿಗಳ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಿ ಅಧಿಸೂಚಿಸುವ ಬಗ್ಗೆ
newಆರೋಗ್ಯ ಬಂಧು ಯೋ​ಜನೆಯಲ್ಲಿ ಪರಿಷ್ಕೃತ ಮಾರ್ಗಸೂಚಿಗಳನ್ನು ಅಳವಡಿಸುವ ಬಗ್ಗೆ
newರಾಷ್ಟೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವೈದ್ಯರು, ಜನರಲ್ ಸರ್ಜನ್ಸ್ ಮತ್ತು ಇತರ ತಜ್ಞ ವೈದ್ಯರುಗಳ ಹುದ್ದೆಯ ನೇಮಕಾತಿಯ ಮಾರ್ಗಸೂಚಿಗಳು
newಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಫಂಡ್ಸ್ ​ಮೂಲಕ ಆರೋಗ್ಯ ಯೋಜನೆಗಳ ಬೆಂಬಲಕ್ಕಾಗಿ ಮನವಿ.
newಆರೋಗ್ಯ ಬಂಧು
newವೈದ್ಯಕೀಯ ಕೈಪಿಡಿಯ ಕರಡು ಪ್ರತಿ
new ಪತ್ರಿಕಾ ಪ್ರಕಟಣೆ – ಮಾನ್ಯ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ
new ಸರ್ಕಾರದ ಆದೇಶಗ​ಳು
​​​​​​​​​​​​​​​​​​​​​​​​​​​​​​​​​​​​​​​​​​​​​ ​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

ಆರೋಗ್ಯ ಮತ್ತು ಕುಟುಂಬ ಕಲ್ಯಾ​ಣ ಸೇವೆಗಳು

​​​​​​​​​​​​​​​​ ಕರ್ನಾಟಕ ರಾಜ್ಯವು ತನ್ನ ಜನತೆಗೆ ಸಮರ್ಪಕ ಸಾರ್ವಜನಿಕ ಆರೋಗ್ಯ ಸೇವೆಗ​ಳನ್ನು ಒದಗಿಸುವಲ್ಲಿ ರಾಷ್ಟ್ರದಲ್ಲಿಯೇ ಪ್ರವರ್ತಕ ರಾಜ್ಯಗಳಲ್ಲೊಂದಾಗಿದೆ. ಭಾರತ ಸರ್ಕಾರವು​ ​ಪ್ರಾಥಮಿಕ ಆರೋಗ್ಯ​ ಕೇಂದ್ರಗಳ ಪರಿಕಲ್ಪನೆಯನ್ನು ರೂಪಿಸುವ ಮುನ್ನವೇ, ರಾಜ್ಯದ ಜನತೆಗೆ ಸಮರ್ಪಕ ಆರೋಗ್ಯ ರಕ್ಷಣೆ ಒದಗಿಸಲು ಗುಣಪಡಿಸುವ, ನಿವಾರಿಸುವ, ಪ್ರೋತ್ಸಾಹಿಸುವ ಹಾಗೂ ಪುನರ್ನಿರ್ಮಾಣ ಆರೋಗ್ಯ ರಕ್ಷಣೆಯ ವಿತರಣಾ ವ್ಯವಸ್ಥೆ​ಗಳಿರುವ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಜ್ಯವು ಆಗಲೇ ಸ್ಥಾಪಿಸ​ಲು ಪ್ರಾರಂಭಿಸಿತ್ತು."​ಆರೋಗ್ಯ"  ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಒಂದು ಸ್ವತ್ತು.​​​​​​​​​​​​​​​​​​​​​​​​​​​​​   
                                                                                                                                                                    ಮತ್ತಷ್ಟು  ಓ​ದಿ

ಸುದ್ದಿ ಮತ್ತು ಘಟನೆಗಳು

new​ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ - ವಾರ್ಷಿಕ ವರದಿ :(2018-19)
new ಆರೋಗ್ಯ ಮತ್ತು ಕುಟುಂಬ ಇಲಾಖೆಯ ಗುರುತಿಸಲ್ಪಟ್ಟ ಯೋಜನೆಗಳಿಗಾಗಿ "ನಿಗಮಗಳ ಸಾಮಾಜಿಕ ಜವಾಬ್ದಾರಿ" ವತಿಯಿಂದ ಅನುದಾನಕ್ಕಾಗಿ ಪ್ರಸ್ತಾವನೆ
new ಕರ್ನಾಟ​ಕ ರಾಜ್ಯ : ಗುಣಾತ್ಮಕ ಆರೋಗ್ಯದ​ ಮಾರ್ಗದೆಡೆ - 2016. new ಪ್ರಧಾನಮಂತ್ರಿ ಸುರಕ್ಷಿತ ಮಾತ್ರತ್ವ ಅಭಿಯಾನ ಪ್ರತೀ ತಿಂಗಳು 9ನೇ ದಿನಾಂಕದಂದು​​​​.​​​​​​​​​​​​​​​​​​​​​​​​​​​​​​​​​​​​​​​​​
​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ​

​​​

​​​​​​​​​​

ರಾಷ್ಟ್ರೀಯ ಆರೋಗ್ಯ
ಅಭಿಯಾ​​ನ​

ಏಪ್ರಿಲ್ 2005ರಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಿಂದ ಉದ್ಘಾಟನೆಗೊಂಡ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಜನತೆಯ ಅವಶ್ಯಕತೆಗಳಿಗೆ ಸ್ಪಂದಿಸುವ ಸಮಾನಕರ, ಎಟುಕಬಲ್ಲ, ಗುಣಮಟ್ಟ ಕಾಯ್ದುಕೊಂಡ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಪ್ರಗತಿ ಸಾಧಿಸಲು ಶ್ರಮವಹಿಸಿದೆ.ಮತ್ತಷ್ಟು​  ಓದಿ​ ​​​​​

ಜನಸಂಖ್ಯಾಶಾಸ್ತ್ರ ಮತ್ತು
ಮೌಲ್ಯಮಾಪನ ಕೋಶ​

ರಾಜ್ಯದಾದ್ಯಂತ HMIS ಮತ್ತು MCTS ಗಳನ್ನು ಅನುಷ್ಠಾನಗೊಳಿಸುವು​ದನ್ನು ಉಸ್ತುವಾರಿ ಮಾ​ಡುವ ಜನಸಂಖ್ಯಾಶಾಸ್ತ್ರ ಮತ್ತು ಮೌಲ್ಯಮಾಪನ ಕೋಶವು ಆರೋಗ್ಯ ನಿರ್ದೇಶನಾಲಯದಲ್ಲಿ ಕೇಂದ್ರ ಬಿಂದುವಾಗಿದೆ. ​​​ಮತ್ತಷ್ಟು  ಓದಿ​​​​​​​​​

ಕರ್ನಾಟಕ ರಾಜ್ಯ ವೈದ್ಯಕೀಯ
ಸರಬರಾಜು ನಿಗಮ ನಿಯಮಿತ

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಈ ಸಂಸ್ಥೆಯು ಸರ್ಕಾರದ ಆದೇಶ ಸಂಖ್ಯೆ: ಆಕುಕ 76 ಎಫ್‍ಪಿಆರ್ 2019 ಬೆಂಗಳೂರು, ದಿನಾಂಕ: 25-08-2020ರ ರಂತೆ ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯನ್ನು ಕಂಪನಿಗಳ ಕಾಯ್ದೆ-2013ರ ಪ್ರಕಾರ ನಿಗಧಿಪಡಿಸಿದ ವಿಧಾನವನ್ನು ಅನುಸರಿಸಿ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಎಂದು ನೋಂದಾಯಿಸಲಾಗಿದೆ. ಕೆ.ಎಸ್.ಡಿ.ಎಲ್.ಡಬ್ಲ್ಯೂಎಸ್ ಸಂಸ್ಥೆಯನ್ನು ನಿಗಮವಾಗಿ ಪರಿವರ್ತಿಸುವ ಮೂಲಕ ಕ್ರಿಯಾತ್ಮಕ ಸಂಸ್ಥೆಯ ರಚನೆಯನ್ನು ಸ್ಥಾಪಿಸಲಾಗುತ್ತಿದೆ. ಅಲ್ಲದೆ, ಔಷಧಿಗಳು, ರಾಸಾಯನಿಕಗಳು, ಉಪಕರಣಗಳು ಮತ್ತು ಇತರೆ ವೈದ್ಯಕೀಯ ಸರಬರಾಜುಗಳ ಸಂಗ್ರಹಕ್ಕಾಗಿ ಸಿಸ್ಟಮ್ ಆಪ್ಟಿಮೈಸೇಶನ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಹು ಶಿಸ್ತಿನ ವೃತ್ತಿಪರರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರನ್ನು ನಿಯೋಜಿಸಲಾಗುವುದು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸ್ಪಷ್ಟವಾದ ಸ್ವಾಯತ್ತತೆ, ಪಾರದರ್ಶಕತೆ ಮತ್ತು ನಿರ್ವಹಣಾ ನಿಯಂತ್ರಣಕ್ಕೆ ಸಹ ಕಾರ್ಪೊರೇಟೈಸೇಷನ್ ಸಹಾಯ ಮಾಡುತ್ತದೆ. ಪರಿಣಾಮಕಾರಿ ಖರೀದಿ ಮತ್ತು ಪೂರೈಕೆ ಸರಪಳಿ ಕಾರ್ಯಾಚರಣೆಗಳಿಗೆ ಉತ್ತಮ ಆಡಳಿತ ನೀಡಲು ಸಹಾಯವಾಗುತ್ತದೆ. ಆದ್ದರಿಂದ ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಎಂದು ಮಾರ್ಪಡಿಸಿದೆ. .ಮತ್ತಷ್ಟು  ಓದಿ​ ​​​​​​​​​

​ಆರೋಗ್ಯ ಕರ್ನಾಟಕ​

ಕರ್ನಾಡಕ ರಾಜ್ಯದಲ್ಲಿ ವಾಸಿಸುತ್ತಿರುವ ಎಲ್ಲ ಜನರಿಗೆ ಸಾರ್ವತಿಕ ಆರೋಗ್ಯ ರಕ್ಷಣೆ ಒದಗಿಸಲು ‘ಆರೋಗ್ಯ ಕರ್ನಾಟಕ’ ಎಂಬ ಕ್ರಾಂತಿಕಾರಿ ಯೋಜನೆಯನ್ನು ಕರ್ನಾಟಕ ಸರ್ಕಾರವು ಜಾರಿಗಳಿಸಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲ ನಾಗರೀಕರಿಗೆ ಪ್ರಾಥಮಿಕ ಹಂತದ ಆರೋಗ್ಯ ರಕ್ಷಣೆ, ನಿಗದಿತ ದ್ವಿತೀಯ ಹಂತದ ಆರೋಗ್ಯ ರಕ್ಷಣ ಹಾಗೂ ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿದ್ದ ವಿವಿಧ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಒಂದೇ ಯೋಜನೆಯ ಅಡಿಯಲ್ಲಿ ಎಲ್ಲ ಜನರಿಗೆ ಆರೊಗ್ಯ ಸೇವೆಗಳನ್ನು ಒದಗಿಸುವುದು ‘ಆರೋಗ್ಯ ಕರ್ನಾಟಕ’ ಯೋಜನೆಯ ಉದ್ದೇಶವಾಗಿದೆ.ಮತ್ತಷ್ಟು ಓದಿ ​​​​​​

​ಆರೋಗ್ಯ ಜಿ​ಐ​ಎ​​ಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ)
Emergency Helpline ​​​​​​​​​

ತುರ್ತು ಸಂಪರ್ಕ ಸಂಖ್ಯೆಗಳು
Arogya Sahayavani-104
Ambulance-108  ​​​​​​​​​​​​​​​​​​

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

ವಿನ್ಯಾಸ,ನಿರ್ವಹಣೆ ಮತ್ತು ಅಭಿವೃದ್ಧಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - ಕರ್ನಾಟಕ ಸರ್ಕಾರ
© 2020, All Rights Reserved.