hfws_sections_promotions

Last modified at 28/04/2021 18:54 by vssuser

​​​​​​​​​​​​​​​​​​​​​​​​​​​​​​

ಪದೋನ್ನತಿ

ಕಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆಯಿಂದ ಹಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆಗೆ ನೀಡಲಾದ ಪದೋನ್ನತಿಯ ಸ್ಥಾನಪನ್ನಾ ಪದೋನ್ನತಿ ನೀಡಿರುವ ಕ್ರೋಢಿಕೃತ ಆದೇಶ ಪಟ್ಟಿ
ಸ್ಕಿಲ್‌ ಟ್ರೇಡ್ಸ್‌ಮೆನ್‌ ಹುದ್ದೆಯಿಂದ ಸೇವಾ ಅಭಿಯಂತರರ ಹುದ್ದೆಯ ಪದೋನ್ನತಿಗೆ ಸಿ.ಆರ್.‌ ಎಸ್‌ ಅಹ್ವಾನ
ಫಾರ್ಮಾಸಿ ಅಧಿಕಾರಿಗಳ ಹುದ್ದೆಯಿಂದ ಹಿರಿಯ ಫಾರ್ಮಾಸಿ ಅಧಿಕಾರಿಗಳ ಹುದ್ದೆಯ ಅರ್ಹರಿರುವವರ ತಾತ್ಕಲಿಕ ಪಟ್ಟಿ
ದ್ವಿತೀಯ ದರ್ಜೆ ಹುದ್ದೆಯಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ವಿಳಂಬವಾಗಿ ದಾಖಲಾತಿಗಳನ್ನು ಸಲ್ಲಿಸಿರುವುದಕ್ಕೆ ವಿವರಣೆ ನೀಡುವ ಕುರಿತು
ಪದವೀಧರ ಕಿರಿಯ ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ
ಹಿರಿಯ ಆಹಾರ ವಿಶ್ಲೇಷಕರ ಹುದ್ದೆಯಿಂದ ಮುಖ್ಯ ಆಹಾರ ವಿಶ್ಲೇಷಕರ ಹುದ್ದೆಯ ಪದೋನ್ನತಿಗೆ ವಾರ್ಷಿಕ ಕಾರ್ಯ ನಿರ್ವಹಣಾ ವರದಿ ಮತ್ತು ಇತರೆ ದಾಖಲಾತಿಗಳನ್ನು ಅಹ್ವಾನಿಸಿರುವ ಬಗ್ಗೆ
ಎಸ್‌.ಎಸ್‌ ಎಲ್‌ .ಸಿ / ಪಿ.ಯು.ಸಿ ಉತ್ತೀರ್ಣರಾದ ಗ್ರೂಪ್-‌ಡಿ ನೌಕರರ ಪದೋನ್ನತಿ ಹಾಗೂ ವಾಹನ ಚಾಲಕರ ವೃಂದ ಬದಲಾವಣೆ ಕುರಿತು ಸಲ್ಲಿಸಿರುವ ಸಿ.ಆರ್‌.ಎಸ್‌ ಗಳ ಅಕ್ಷೇಪಣೆ ಸಲ್ಲಿಸುವ ಬಗ್ಗೆ.
ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಸ್ಥಾನಪನ್ನ ಪದೋನ್ನತಿ ಹೊಂದಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವ ನೌಕರರ ಪದೋನ್ನತಿಯನ್ನು ರದ್ದುಪಡಿಸುವ ಬಗ್ಗೆ
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಯಿಂದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಯ ಪದೋನ್ನತಿಯ ಕೃಢೀಕೃತ ಆದೇಶದ ಪ್ರತಿ
2018-19ನೇ ಸಾಲಿನಲ್ಲಿ ಎಂ.ಎಸ್ಸಿ ನರ್ಸಿಂಗ್ ಸ್ನಾತಕೋತ್ತರ ವ್ಯಾಸಂಗ ಮುಗಿಸಿರುವ ಶುಶ್ರೂಷಾಧಿಕಾರಿಗಳಿಗೆ ಸಮಾಲೋಚನೆ ಮೂಲಕ ಸ್ಥಳ ನೇಮಕ ಮಾಡಿರುವ ಕ್ರೋಢೀಕೃತ ಆದೇಶದ ಪ್ರತಿ
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಯಿಂದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಯ ಪದೋನ್ನತಿಯ ಸಮಾಲೋಚನೆಗೆ ತಿದ್ದುಪಡಿ ಪಟ್ಟಿ
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಯಿಂದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಯ ಪದೋನ್ನತಿಯ ಸಮಾಲೋಚನೆಗೆ ಅರ್ಹರಿರುವವರ ಪಟ್ಟಿ
ಶುಶ್ರೂಷಕ ಅಧಿಕಾರಿ ಹುದ್ದೆಯಿಂದ ಹಿರಿಯ ಶುಶ್ರೂಷಾಧಿಕಾರಿ ಹುದ್ದೆಯ ಪದೋನ್ನತಿಗೆ ಖಾಲಿ ಹುದ್ದೆಗಳ ಮಾಹಿತಿ (ಬ್ಯಾಕ್‌ಲಾಗ್)
ಕಿರಿಯ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಾಜಿಸ್ಟ್‌ ಹುದ್ದೆಯಿಂದ ಹಿರಿಯ ವೈದ್ಯಕೀಯ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಾಜಿಸ್ಟ್‌ ಹುದ್ದೆಯ ಪದೋನ್ನತಿಗೆ ಖಾಲಿ ಹುದ್ದೆಗಳ ಮಾಹಿತಿ
ಕಿರಿಯ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಾಜಿಸ್ಟ್‌ ಹುದ್ದೆಯಿಂದ ಹಿರಿಯ ವೈದ್ಯಕೀಯ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಾಜಿಸ್ಟ್‌ ಹುದ್ದೆಯ ಪದೋನ್ನತಿಯ ಸಮಲೋಚನೆಗೆ ಅರ್ಹರಿರುವವರ ಪಟ್ಟಿ
ಶುಶ್ರೂಷಕ ಅಧಿಕಾರಿ ಹುದ್ದೆಯಿಂದ ಹಿರಿಯ ಶುಶ್ರೂಷಾಧಿಕಾರಿ ಹುದ್ದೆಯ ಪದೋನ್ನತಿಗೆ ಅರ್ಹರಿರುವ ಪಟ್ಟಿ (ಬ್ಯಾಕ್‌ಲಾಗ್)
ಕಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆಯಿಂದ ಹಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆಯ ಪದೋನ್ನತಿಯ ಸಮಾಲೋಚನೆಗೆ ಅರ್ಹರಿರುವವರ ಪಟ್ಟಿ
ಕಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆಯಿಂದ ಹಿರಿಯ ಪುರುಷ ಆರೋಗ್ಯ ಸಹಾಯಕರ ಹುದ್ದೆಯ ಪದೋನ್ನತಿಯ ಸಮಾಲಚನೆಗೆ ತಾತ್ಕಾಲಿಕ ಖಾಲಿ ಹುದ್ದೆಗಳ ಮಾಹಿತಿ
ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಯಿಂದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿರ ಹುದ್ದೆಯ ಪದೋನ್ನತಿಗೆ ವಾರ್ಷಿಕ ಕಾರ್ಯನಿರ್ವಹಣಾ ವರದಿಯ ಕುರಿತು ಅಕ್ಷೇಪಣೆ ಪಟ್ಟಿ
ಕಿ.ಪು.ಆ.ಸ ಹುದ್ದೆಯಿಂದ ಹಿ.ಪು.ಆ.ಸ ಹುದ್ದೆಗೆ ಪದೋನ್ನತಿಗೆ ಕಾರ್ಯನಿರ್ವಾಹಣ ವರದಿ ಮತ್ತು ಇತರೆ ದಾಖಲೆಗಳ ಕುರಿತುಆಕ್ಷೇಪಣೆ ಸಲ್ಲಿಸುವ ಬಗ್ಗೆ
ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆಯಿಂದ ಜಿಲ್ಲಾ ಶುಶ್ರೂಷ ಅಧಿಕಾರಿಗಳ ಹುದ್ದೆಯ ಪದೋನ್ನತಿಗೆ ಅರ್ಹರಿರುವವರ ಪಟ್ಟಿ
ಹಿರಿಯ ಮಹಿಳಾ ಆರೋಗ್ಯ ಸಹಾಯಕಿರ ಹುದ್ದೆಯಿಂದ ಜಿಲ್ಲಾ ಶುಶ್ರೂಷಕ ಅಧಿಕಾರಿಗಳ ಹುದ್ದೆಯ ಪದೋನ್ನತಿಯ ಸಮಾಲೋಚನೆ ಖಾಲಿ ಹುದ್ದೆಗಳ ಮಾಹಿತಿ
ಸಹಾಯಕ ವೈದ್ಯಕೀಯ ದಾಖಲಾತಿ ಅಧಿಕಾರಿ ಹುದ್ದೆಯಿಂದ ವೈದ್ಯಕೀಯ ದಾಖಲಾತಿ ಅಧಿಕಾರಿ ಹುದ್ದೆಯ ಪದೋನ್ನತಿಯ ಕೃಢೀಕೃತ ಆದೇಶದ ಪ್ರತಿ
ಅ.ಜ್ಞಾ. ಪತ್ರ-ದ್ವಿ.ದ.ಸ ಹುದ್ದೆಯಿಂದ ಪ್ರ.ದ.ಸ ಹುದ್ದೆಗೆ ಪದೋನ್ನತಿ ನೀಡಿರುವ ಪಟ್ಟಿ
ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯ ಹುದ್ದೆಯಿಂದ ಡಿ.ಎನ್.ಓ ಹುದ್ದೆಗೆ ಸಾರ್ವಜನಿಕ ಹಿತದೃಷ್ಠಿಯಿಂದ ಸ್ವಂತ ವೇತನದಲ್ಲಿ ತಾತ್ಕಾಲಿಕವಾಗಿ ನೇಮಿಸಲು ಆಕ್ಷೇಪಣೆ ಪಟ್ಟಿ ಪ್ರಕಟಿಸುವ ಬಗ್ಗೆ
ವಾಹನ ಚಾಲಕರ ಹುದ್ದೆಯಿಂದ ಹಿರಿಯ ವಾಹನ ಚಾಲಕರ ಹುದ್ದೆಯ ಪದೋನ್ನತಿಗೆ ಕಾರ್ಯ ನಿರ್ವಹಣಾ ವರದಿಯನ್ನು ಒದಗಿಸುವ ಬಗ್ಗೆ
ಎಸ್.ಎಸ್.ಎಲ್.ಸಿ ಉರ್ಣೀತರಾದ ಗ್ರೂಪ್-ಡಿ ನೌಕರರ ಪದೋನ್ನತಿ ಹಾಗೂ ವಾಹನ ಚಾಲಕರ ವೃಂದ ಬದಲಾವಣೆಗೆ ಕಾರ್ಯ ನಿರ್ವಹಣಾ ವರದಿ ಮತ್ತು ಸಂಬಂಧಪಟ್ಟ ಇತರೆ ದಾಖಲೆಗಳನ್ನು ಒದಗಿಸುವ ಬಗ್ಗೆ
ಫಾರ್ಮಸಿ ಅಧಿಕಾರಿ ಹುದ್ದೆಯಿಂದ ಹಿರಿಯ ಫಾರ್ಮಾಸಿ ಅಧಿಕಾರಿ ಹುದ್ದೆಯ ಪದೋನ್ನತಿಗೆ ವಾರ್ಷಿಕ ಕಾರ್ಯ ನಿರ್ವಾಹಣಾ ವರದಿಗಳನ್ನು ಸಲ್ಲಿಸುವ ಬಗ್ಗೆ
ದ್ವಿ.ದ.ಸ ಹುದ್ದೆಯಿಂದ ಪ್ರ.ದ.ಸ ಹುದ್ದೆಯ ಪದೋನ್ನತಿಯ ಸಮಾಲೋಚಗೆ ವೇಳಾಪಟ್ಟಿ
ದ್ವಿ.ದ.ಸ ಹುದ್ದೆಯಿಂದ ಪ್ರ.ದ.ಸ ಹುದ್ದೆಯ ಪದೋನ್ನತಿ ನಡೆಯುವ ಸಮಾಲೋಚನೆಗೆ ಆಂತಿಮ ಖಾಲಿ ಹುದ್ದೆಗಳ ಪಟ್ಟಿ ( 22-12-2020 ರಂತೆ)
ದ್ವಿ.ದ.ಸ ಹುದ್ದೆಯಿಂದ ಪ್ರ.ದ.ಸ ಹುದ್ದೆಯ ಪದ್ನೋನತಿಯ ಸಮಾಲೋಚನೆಗೆ ಅರ್ಹರಿರುವ ಅಂತಿಮ ಪಟ್ಟಿ
ಶುಶ್ರೂಷಾಧಿಕಾರಿ ಹುದ್ದೆಯಿಂದ ಹಿರಿಯ ಶುಶ್ರೂಷಾಧಿಕಾರಿ ಹುದ್ದೆಗೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಹಿಂಬಾಕಿ ಹುದ್ದೆಗಳಿಗೆ ಪದೋನ್ನತಿ ನೀಡುವ ಬಗ್ಗೆ
ದ್ವಿ.ದ.ಸ ಹುದ್ದೆಯಿಂದ ಪ್ರ.ದ.ಸ ಹುದ್ದೆಯ ಪದೋನ್ನತಿಗೆ ನಡೆಯುವ ಸಮಾಲೋಚನೆ ಬಗ್ಗೆ
ದ್ವಿ.ದ.ಸ ಹುದ್ದೆಯಿಂದ ಪ್ರ.ದ.ಸ ಹುದ್ದೆಯ ಪದೋನ್ನತಿಗೆ ನಡೆಯುವ ಸಮಾಲೋಚನೆಗೆ ಖಾಲಿ ಹುದ್ದೆಗಳ ಮಾಹಿತಿ
ದ್ವಿ ದ ಸ ಹುದ್ದೆಯಿಂದ ಪ್ರ ದ ಸ ಹುದ್ದೆಯ ಸಮಾಲೋಚನೆಯ ದಿನಾಂಕವನ್ನು ಮುಂದೂಡಿರುವ ಬಗ್ಗೆ

​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

ವಿನ್ಯಾಸ,ನಿರ್ವಹಣೆ ಮತ್ತು ಅಭಿವೃದ್ಧಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - ಕರ್ನಾಟಕ ಸರ್ಕಾರ
© 2020, All Rights Reserved.