ಕಂದಾಯ ಇಲಾಖೆ ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರದ ಅಧಿಕೃತ ಅಂತರ್ಜಾಲ

GOK > kandaya > ಕಲಂ-17(2)ರಡಿ ಪು & ಪು ಯಾದಿಯನ್ನು ಅನುಮೋದಿಸಿರುವ ಪತ್ರಗಳು
Last modified at 30/08/2018 12:49 by kandaya
ActionsUse SHIFT+ENTER to open the menu (new window).Open Menu
  
  
  
  
  
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಅಂಬಲಗಾ ಗ್ರಾಮದ ಜಮೀನುಗಳನ್ನು ಭೂಸ್ವಾಧೀನ ಕಾಯ್ದೆಯ ಕಲಂ 17(2)ರನ್ವಯ ಕರಡು ಯಾದಿ ಅನುಮೋದನೆ ಕುರಿತು.kandayakandaya
  
ಬಾಗಲಕೋಟ ಜಿ. ಜಮಖಂಡಿ ತಾಲ್ಲೂಕಿನ ನಾವಲಗಿ ಗ್ರಾಮದ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2)ರಂತೆ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಅನುಮೋದಿಸುವ ಕುರಿತು.kandayakandaya
  
ಬಾಗಲಕೋಟೆ ತಾಲ್ಲೂಕಿನಮುಗಳೊಳ್ಳಿ ಸೈಟ್2ರ ಹತ್ತಿರ ಘಟಪ್ರಭಾನದಿಗೆ ಏತನೀರಾವರಿಯೋಜನೆಯ ರೈಜಿಂಗ್ ಮೇನ್ ಪೈಪ್ ಲೈನ್ ನಿರ್ಮಾಣಕ್ಕಾಗಿ ಕಿರಸೂರ,ಭಗವತಿ,ಮುಗಳೊಳ್ಳಿ ಗ್ರಾಮಗಳ ಜಮೀನುಗಳ ಸ್ವಾಧೀನಪಡಿಸಿಕೊಳ್ಳಲು ಭೂಸ್ವಾಧೀನಕಾಯ್ದೆಯ ಕಲಂ16(2)ರಡಿ ತಯಾರಿಸಿರುವ ಪು&ಪು ಕರಡುಯಾದಿಯನ್ನು ಕಲಂ17(2)ರಡಿ ಅನುಮೋದಿಸುವ ಬಗ್ಗೆkandayakandaya
  
ಬೀದರ ಜಿಲ್ಲೆಯ ಬೀದರ್ ತಾಲ್ಲೂಕಿನ ಮಿರ್ಜಾಪುರ(ಟಿ) ಗ್ರಾಮದ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವುದಕ್ಕಾಗಿ ಭೂಸ್ವಾಧೀನ ಕಾಯ್ದೆ ಯ ಕಲಂ16(2)ರ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ 17(2)ರನ್ವಯ ಅನುಮೋದನೆ ನೀಡುವ ಬಗ್ಗೆ.kandayakandaya
  
ಕೊಪ್ಪಳ ತಾಲ್ಲೂಕಿನ ಕೊಪ್ಪಳ ನಗರದ ಹಸನ್ ರಸ್ತೆ ಅಗಲೀಕರಣಕ್ಕೆ ಉಪಯೋಗಿಸಿಕೊಂಡ ಆಸ್ತಿಗಳ ಒಟ್ಟು 467 ಚದರ ಅಡಿ ಜಮೀನಿನ ಭೂಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ, ಕರಡು ಯಾದಿಗೆ ಕಲಂ 17(2)ರಡಿ ಅನುಮೋದನೆ ನೀಡುವ ಕುರಿತು.kandayakandaya
  
ಕಲಬುರಗಿ ಜಿ. ಸೇಡಂ ತಾಲ್ಲೂಕಿನ ಭೂತಪೂರ ಮತ್ತು ರಂಗವಾರ ಗ್ರಾಮದ ಜಮೀನುಗಳು ಸಣ್ಣ ನೀರಾವರಿ ಯೋಜನೆಯಡಿ ಕಲಂ 16(2) ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಅನುಮೋದನೆ ನೀಡುವ ಬಗ್ಗೆ.kandayakandaya
  
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಗೋಳಾ(ಕೆ) ಮತ್ತು ಇಂಗಳಗಿ ಗ್ರಾಮದ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2) ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು.kandayakandaya
  
ಭೂಸ್ವಾಧೀನ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ ಮತ್ತು ಜಪ್ತಿ ಗ್ರಾಮಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಭೂಸ್ವಾಧೀನ ಕಾಯ್ದೆ ಕಲಂ 16(2) ರಡಿ ತಯಾರಿಸಿ ಸಲ್ಲಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ 17(2)ರಡಿ ಅನುಮೋದಿಸುವ ಕುರಿತು.kandayakandaya
  
ಕಲಬರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಬೆಳಮಗಿ ಮತ್ತು ಸನಗುಂದಾ ಗ್ರಾಮದ ಜಮೀನುಗಳು ಸಣ್ಣ ನೀರಾವರಿ ಯೋಜನೆಯಡಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಕಾಯ್ದೆ-2013 ರ ಕಲಂ 16(6)ರ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ಕರಡು ಯಾದಿಯ ಅನುಮಮೋದನೆ ನೀಡುವ ಬಗ್ಗೆkandayakandaya
  
ವಿಜಯಪುರ ತಾಲ್ಲೂಕಿನ ತಿಕೋಟ ಗ್ರಾಮದ ಜಮೀನನ್ನು ತುಬಚಿ-ಒಬಲೇಶ್ವರ ಏತ ನೀರಾವರಿ ಯೋಜನೆಯ  ಕಾಮಗಾರಿಗಾಗಿ  ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2) ಮತ್ತು 16(6)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು.kandayakandaya
  
ಕಲಬರಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಕಾರಭೋಸಗಾ ಮತ್ತು ದಿಕ್ಸಂಗಾ ಗ್ರಾಮದ ಜಮೀನುಗಳು ಸಣ್ಣ ನೀರಾವರಿ ಯೋಜನೆಯಡಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಕಾಯ್ದೆ-2013 ರ ಕಲಂ 16(6)ರ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ಕರಡು ಯಾದಿಯ ಅನುಮಮೋದನೆ ನೀಡುವ ಬಗ್ಗೆkandayakandaya
  
ವಿಜಯಪುರ ತಾಲ್ಲೂಕಿನ ಹೋನವಾಡ ಗ್ರಾಮದ ಜಮೀನನ್ನು ತುಬಚಿ-ಒಬಲೇಶ್ವರ ಏತ ನೀರಾವರಿ ಯೋಜನೆಯ  ಕಾಮಗಾರಿಗಾಗಿ  ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2) ಮತ್ತು 16(6)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು.kandayakandaya
  
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ರಂಜೋಳ ಗ್ರಾಮದ ಜಮೀನುಗಳು ಸಣ್ಣ ನೀರಾವರಿ ಯೋಜನೆಯಡಿ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಕಾಯ್ದೆ-2013 ರ ಕಲಂ 16(6)ರ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ಕರಡು ಯಾದಿಯ ಅನುಮಮೋದನೆ ನೀಡುವ ಬಗ್ಗೆkandayakandaya
  
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಮುಗಳೊಳ್ಳಿ ಸೈಟ್-2 ಹತ್ತಿರ ಘಟಪ್ರಭಾ ನದಿಗೆ ನಿರ್ಮಿಸಲು ಉದ್ದೇಶಿತ ಏತ ನೀರಾವರಿ ಯೋಜನೆಗಾಗಿ ಕಿರಸೂರ ಗ್ರಾಮದ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಭೂಸ್ವಾಧೀನ ಕಾಯ್ದೆಯ ಕಲಂ-16(2)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17kandayakandaya
  
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಭೂತನಾಳ ಮತ್ತು ಕಟ್ಟಿಸಂಗಾವಿ ಗ್ರಾಮದ ಜಮೀನುಗಳು ಸಣ್ಣ ನೀರಾವರಿ ಯೋಜನೆಯಡಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಕಾಯ್ದೆ-2013 ರ ಕಲಂ 16(6)ರ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ಕರಡು ಯಾದಿಯ ಅನುಮಮೋದನೆ ನೀಡುವ ಬಗ್ಗೆkandayakandaya
  
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೇವರ್ಗಿ(ಕೆ) ಗ್ರಾಮದ ಜಮೀನುಗಳು ಸಣ್ಣ ನೀರಾವರಿ ಯೋಜನೆಯಡಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಕಾಯ್ದೆ-2013 ರ ಕಲಂ 16(6)ರ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ಕರಡು ಯಾದಿಯ ಅನುಮಮೋದನೆ ನೀಡುವ ಬಗ್ಗೆkandayakandaya
  
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮದಲ್ಲಿ 8.32ಎಕ್ರೆ, ಕಾಳಾವರ ಗ್ರಾಮದಲ್ಲಿ 4.46ಎಕ್ರೆ ಮತ್ತು ಉಡುಪಿ ತಾಲ್ಲೂಕಿನ ಶಿರಿಯಾರ ಗ್ರಾಮದಲ್ಲಿ 1.38ಎಕ್ರೆ, ಕಕ್ಕುಂಜೆ ಗ್ರಾಮದಲ್ಲಿ 0.21ಎಕ್ರೆ, ಬಿಲ್ಲಾಡಿ ಗ್ರಾಮದಲ್ಲಿ 0.64ಎಕ್ರೆ  ಜಮೀನುಗಳನ್ನು ವಾರಾಹಿ ನೀರಾವರಿ ಯೋಜನೆಗಾಗಿ ಭೂಸkandayakandaya
  
ಕಲಬರಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಗೌಡಗಾಂವ ಮತ್ತು ಕೋಗನೂರ ಗ್ರಾಮದ ಜಮೀನುಗಳು ಸಣ್ಣ ನೀರಾವರಿ ಯೋಜನೆಯಡಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ ಭೂಸ್ವಾಧೀನ ಕಾಯ್ದೆ-2013 ರ ಕಲಂ 16(6)ರ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ಕರಡು ಯಾದಿಯ ಅನುಮಮೋದನೆ ನೀಡುವ ಬಗ್ಗೆkandayakandaya
  
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನಹಿಪ್ಪರಗಾ-ಮದಗುಣಕಿ ಗ್ರಾಮಗಳಲ್ಲಿನ ಜಮೀನುಗಳನ್ನು ಸಣ್ಣ ನೀರಾವರಿ ಯೋಜನಯಡಿ ನಾಲಾಕ್ಕೆ ಅಡ್ಡಲಾಗಿ ಅಣೆಕಟ್ಟು ಕಾಮಗಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಭೂಸ್ವಾಧೀನ ಕಾಯ್ದೆ-2013ರ ಕಲಂ-16(6) ಮತ್ತು16(2)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾkandayakandaya
  
ತುಬಚಿ-ಒಬಲೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿಗಾಗಿ ಕವಟಗಿ ಗ್ರಾಮದ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2)ರಡಿ ತಯಾರಿಸಿರುವ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದನೆ ಕುರಿತು.kandayakandaya
  
ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಫರತಾಬಾದ ಗ್ರಾಮದ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2) ಮತ್ತು 16(6)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು.kandayakandaya
  
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗೋಠೆ ಗ್ರಾಮದ ಜಮೀನನ್ನು ತುಬಚಿ-ಒಬಲೇಶ್ವರ ಏತ ನೀರಾವರಿ ಯೋಜನೆಯ  ಕಾಮಗಾರಿಗಾಗಿ  ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2) ಮತ್ತು 16(6)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು.kandayakandaya
  
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ, ಕುಂಭಾಶಿ ಮತ್ತು ಹೆಸ್ಕತ್ತೂರು ಗ್ರಾಮಗಳಲ್ಲಿ ವಾರಾಹಿ ನೀರಾವರಿ ಯೋಜನೆಗಾಗಿ ಅವಶ್ಯವಿರುವ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಭೂಸ್ವಾಧೀನ ಕಾಯ್ದೆಯ ಕಲಂ-16(2)ರಡಿ ತಯಾರಿಸಿರುವ ಪು&ಪು ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು. kandayakandaya
  
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಬೀರನಹಳ್ಳಿ ಗ್ರಾಮದ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2) ಮತ್ತು 16(6)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು.kandayakandaya
  
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗದ್ಯಾಳ ಗ್ರಾಮದ ಜಮೀನನ್ನು ತುಬಚಿ-ಒಬಲೇಶ್ವರ ಏತ ನೀರಾವರಿ ಯೋಜನೆಯ  ಕಾಮಗಾರಿಗಾಗಿ  ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2) ಮತ್ತು 16(6)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು.kandayakandaya
  
ತುಮಕೂರು-ರಾಯದುರ್ಗ ರೈಲ್ವೇ ಯೋಜನೆಗೆ ಸಂಬಂದಿಸಿದಂತೆ ತುಮಕೂರು ಜಿಲ್ಲೆ ಪಾವಗಡ ತಾಲೂಕು,ನಾಗಲಮಡಿಕೆ ಹೋಬಳಿಯ ಕೆಂಚಗಾನಹಳ್ಳಿ ಗ್ರಾಮದ ಕೆಲವು ಅವಶ್ಯ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಕುರಿತು ಭೂಸ್ವಾಧೀನ ಕಾಯ್ದೆಯ ಕಲಂ16(2)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ17(kandayakandaya
  
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದ ಜಮೀನನ್ನು ತುಬಚಿ-ಒಬಲೇಶ್ವರ ಏತ ನೀರಾವರಿ ಯೋಜನೆಯ ಚೈನೇಜ್ ಮತ್ತು ರೈಜಿಂಗ್ ಕಾಮಗಾರಿಗಾಗಿ ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಬಗ್ಗೆ.kandayakandaya
  
ಕೊಪ್ಪಳ ತಾಲ್ಲೂಕಿನ ಯತ್ನಟ್ಟಿ ಗ್ರಾಮದ ಜಮೀನನ್ನು ಜಿನುಗು ಕೆರೆಯ ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಕಲಂ-16(2) ಮತ್ತು 16(6)ರಡಿ ತಯಾರಿಸಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು.kandayakandaya
  
ಚಿತ್ರದುರ್ಗ ಜಿಲ್ಲೆಯಹೊಸದುರ್ಗ ತಾಲ್ಲೂಕಿನ ದೇವಪುರ,ನರಸೀಪುರ,ಕರಡಿಕಟ್ಟೆ ಗ್ರಾಮಗಳಲ್ಲಿ ಭದ್ರಾಮೇಲ್ದಂಡೆ ಯೋಜನೆಯಡಿ ಶಾಖಾಕಾಲುವೆ ನಿರ್ಮಾಣಕಾಮಗಾರಿಗಾಗಿ ಅವಶ್ಯವಿರುವಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವಸಂಬಂಧ ಕಾಯ್ದೆಯಕಲಂ16(2)ರಡಿ ತಯಾರಿಸಿರುವ ಪು&ಪು ಕರಡುಯಾದಿಯನ್ನು ಕಲಂ17(2)ರಡಿ ಅನುಮೋದಿಸುವ ಕುರಿತುkandayakandaya
  
ಬಾಗಲಕೋಟ ಜಿಲ್ಲೆಯ ಬಾಗಲಕೊಟ ತಾಲ್ಲೂಕಿನ ಕಿರಸೂರ ಗ್ರಾಮದಲ್ಲಿನ ಜಮೀನುಗಳನ್ನು ಏತ ನೀರಾವರಿ ಯೋಜನೆಯ ಸೈಟು-1ರ ಕಾಮಗಾರಿಗಾಗಿ  ಅವಶ್ಯವಿರುವ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ಕಲಂ-16(2)ರಡಿ ತಯಾರಿಸಿರುವ ಪು&ಪು ಕರಡು ಯಾದಿಯನ್ನು ಕಲಂ-17(2)ರಡಿ ಅನುಮೋದಿಸುವ ಕುರಿತು.kandayakandaya
1 - 30Next

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕಂದಾಯ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

my widget for counting
Visitors Total

ವಿನ್ಯಾಸ ಮತ್ತು ಅಭಿವೃದ್ಧಿ :ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top