ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಕರ್ನಾಟಕ ಸರ್ಕಾರ

GOK > KARIGR > Kannada > Major-Acts-and-Rules-Administered

ಆಡಳಿತ ನಡೆಯಿಸುವ ಪ್ರಮುಖ ಕಾಯ್ದೆ ಮತ್ತು ನಿಯಮಗಳು


ಇಲಾಖೆಯು ಆಡಳಿತ ನಡೆಯಿಸುವ ಪ್ರಮುಖ ಕಾಯ್ದೆ ಮತ್ತು ನಿಯಮಗಳು ಈ ಕೆಳಕಂಡಂತಿರುತ್ತವೆ.

 • ನೋಂದಣಿ ಕಾಯ್ದೆ, 1908
 • ಕರ್ನಾಟಕ ನೋಂದಣಿ ನಿಯನಗಳು, 1965
 • ಭಾರತೀಯ ಪಾಲುದಾರಿಕೆ ಕಾಯ್ದೆ, 1932 ಮತ್ತು ಇದರಡಿ ರಚಿಸಿರುವ ನಿಯಮಗಳು
 • ಭಾರತೀಯ ಮುದ್ರಾಂಕ ಕಾಯ್ದೆ, 1899 ಮತ್ತು ಇದರಡಿ ರಚಿಸಿರುವ ನಿಯಮಗಳು
 • ಕರ್ನಾಟಕ ಮುದ್ರಾಂಕ ಕಾಯ್ದೆ, 1957
 • ಕರ್ನಾಟಕ ಮುದ್ರಾಂಕ ನಿಯಮಗಳು, 1958
 • ಕರ್ನಾಟಕ ಮುದ್ರಾಂಕ (ದಸ್ತಾವೇಜುಗಳ ಅಪಮೌಲ್ಯ ತಡೆಗಟ್ಟುವಿಕೆ) ನಿಯಮಗಳು, 1977
 • ಕರ್ನಾಟಕ ಮುದ್ರಾಂಕ (ಸಿ.ವಿ.ಸಿ ) ನಿಯಮಗಳು, 1992
 • ಕರ್ನಾಟಕ ಮುದ್ರಾಂಕ (ಫ್ರಾಂಕಿಂಗ್  ) ನಿಯಮಗಳು, 2000
 • ಕರ್ನಾಟಕ ನ್ಯಾಯಾಲಯ ಶುಲ್ಕ ಮತ್ತು ದಾವೆಗಳ ಮೌಲ್ಯ ನಿರ್ಣಯ ಕಾಯ್ದೆ. 1958 ಮತ್ತು ಇದರಡಿ ರಚಿಸಿರುವ ನಿಯಮಗಳು
 • ಕರ್ನಾಟಕ ನೋಂದಣಿ (ದಸ್ತಾವೇಜು ಬರಹಗಾರರ ಪರವಾನಿಗೆ) ನಿಯಮಗಳು, 1979

ಇವುಗಳಲ್ಲದೆ,ದಸ್ತಾವೇಜುಗಳ ನೋಂಣಿಯ ಮೇಲೆ ಸಂಬಂಧಿತವಾದ ಕೆಳಕಂಡ ಕಾಯ್ದೆಗಳನ್ನು ಸಹ ಪರೋಕ್ಷವಾಗಿ ಅನುಷ್ಟಾನಗೊಳಿಸಲಾಗುತ್ತಿದೆ

 • ಆದಾಯ ತೆರಿಗೆ ಕಾಯ್ದೆ, 1961
 • ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961
 • ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969
 • ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಹಸ್ತಾಂತರಣ ನಿಷೇಧ) ಕಾಯ್ದೆ, 1978
 • ಕರ್ನಾಟಕ ಭೂ (ಹಸ್ತಾಂತರಣ ನಿರ್ಬಂಧ) ಕಾಯ್ದೆ, 1991
 • ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ಮತ್ತು ಇದರಡಿ ರಚಿಸಿರುವ ನಿಯಮಗಳು


Last modified at 25/04/2018 15:01 by karigr

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top