ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ

ಕರ್ನಾಟಕ ಸರ್ಕಾರ

cmk2k
GOK > KBADA > ಮೂಲೊದ್ದೇಶ
Last modified at 25/01/2019 11:07 by System Account

ಮೂಲೊದ್ದೇಶ​


ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಈ ಕೆಳಕಂಡ  ದ್ಯೆಯೋದ್ದೇಶಗಳೊಂದಿಗೆ ರಚಿಸಲಾಗಿದೆ :

 

  1. ಕರ್ನಾಟಕ ಗಡಿ ತಾಲ್ಲೂಕುಗಳೆಂದು ಗುರುತಿಸಲ್ಪಟ್ಟಿರುವ 52 ಗಡಿ ತಾಲ್ಲೂಕುಗಳಲ್ಲಿನ ಜನಗಳ ಕನ್ನಡ ಭಾಷೆ, ಸಂಸ್ಕೃತಿ,  ಶಿಕ್ಷಣ,   ನೀರಾವರಿ,  ಪರಿಸರ,   ಕೈಗಾರಿಕೆ, ಆರೋಗ್ಯ, ಕೃಷಿ,  ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ  ಮುಂತಾದ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುವುದು.
  2. ಕನ್ನಡಿಗರು   ಸಾಮಾಜಿಕವಾಗಿ,  ಸಾಂಸ್ಕೃತಿಕವಾಗಿ,  ಶೈಕ್ಷಣಿಕವಾಗಿ  ಹಾಗೂ   ಆರ್ಥಿಕವಾಗಿ     ನಿರ್ಲಕ್ಷ್ಯಕ್ಕೊಳಗಾಗದಂತೆ ಕನ್ನಡಿಗರನ್ನು ರಕ್ಷಿಸುವುದು.
  3. ಕನ್ನಡ ಮಾದ್ಯಮದಲ್ಲಿ ಶಿಕ್ಷಣ ನೀಡುವ  ಯೋಜನೆಗಳನ್ನು  ಪಠ್ಯಪುಸ್ತಕಗಳನ್ನುಗ್ರಂಥಾಲಯಗಳನ್ನು ಒದಗಿಸುವ ಯೋಜನೆಗಳನ್ನು ಹಾಗೂ ಉಪನ್ಯಾಸ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಮತ್ತು ಕನ್ನಡ  ಭಾಷೆಯಲ್ಲಿ  ಸಾಂಸ್ಕೃತಿಕ    ಕಾರ್ಯಕ್ರಮಗಳನ್ನು   ಹಮ್ಮಿಕೊಳ್ಳುವ ಯೋಜನೆಗಳನ್ನು   ಜಾರಿಗೊಳಿಸುವುದು.
  4. ಕರಕುಶಲ  ಕೈಗಾರಿಕೆಗಳನ್ನು,  ಗುಡಿಕೈಗಾರಿಕೆಗಳನ್ನು ಹಾಗೂ ಗಡಿ ಕನ್ನಡಿಗರ  ಒಳಿತಿಗಾಗಿ   ಬೇಕಾದ ಇನ್ನಿತರ ಸೌಲಭ್ಯಗಳನ್ನು  ಒದಗಿಸಲು ಉತ್ತೇಜಿಸುವುದು.
  5. ಗಡಿ  ಪ್ರದೇಶಗಳಲ್ಲಿನ  ಕನ್ನಡಿಗರ  ಜೀವನ  ಸ್ಥಿತಿಗತಿಗಳನ್ನು  ಉತ್ತಮಗೊಳಿಸುವುದು  ಹಾಗೂ ಅಕ್ಕಪಕ್ಕದ ರಾಜ್ಯಗಳ ಗಡಿ ಪ್ರದೇಶಗಳಲ್ಲಿನ  ಕನ್ನಡ ಮಾತನಾಡುವ ಜನರ  ಅಭಿವೃದ್ಧಿ ಸಾಧಿಸುವುದು.
  6. ಕನ್ನಡಿಗರ ಆತ್ಮಗೌರವನ್ನು ಉಳಿಸಿ ಅವರ ಅಭದ್ರತೆಯ  ಭಾವನೆಗಳನ್ನು  ಹೋಗಲಾಡಿಸುವುದು.​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top