ಗಂಗಾ ಕಲ್ಯಾಣ ಯೋಜನೆ
ಪರಿಶಿಷ್ಟ ಪಂಗಡದ ಸಣ್ಣ ಮತ್ತು ಅತಿ ಸಣ್ಣ ರೈತರ ಖುಷ್ಕಿ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ನಿಗಮದಿಂದ ವೈಯಕ್ತಿಕ ನೀರಾವರಿ ಕೊಳವೆಬಾವಿ / ತೆರೆದಬಾವಿ ಮತ್ತು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಗಂಗಾ ಕಲ್ಯಾಣ ವೈಯುಕ್ತಿಕ ನೀರಾವರಿ ಕೊಳವೆ ಭಾವಿ ತೆರೆದ ಭಾವಿ ಯೋಜನೆ
- ಈ
ಯೋಜನೆಯಲ್ಲಿ
ಪರಿಶಿಷ್ಟ
ಪಂಗಡದ
ಸಣ್ಣ,
ಅತಿ
ಸಣ್ಣ
ರೈತರ
ಜಮೀನಿನಲ್ಲಿ
ಕೊಳವೆಬಾವಿ
ಕೊರೆದು
ಪಂಪ್ಸೆಟ್
ಹಾಗೂ
ಇತರೆ
ಪೂರಕ
ಸಾಮಾಗ್ರಿಗಳನ್ನು
ಅಳವಡಿಸಿ
ವಿದ್ಯುತ್
ಸಂಪರ್ಕ
ಕಲ್ಪಿಸಿಕೊಡಲಾಗುವುದು.
-
ಘಟಕ
ವೆಚ್ಚ
ರೂ. 3.00
ಲಕ್ಷ
ಇದರಲ್ಲಿ
ರೂ.2.50
ಲಕ್ಷ
ಸಹಾಯಧನ
ಮತ್ತು
ರೂ. 50000/-
ಅವಧಿಸಾಲ
ಹಾಗೂ
ವಿದ್ಯುದ್ದೀಕರಣದ
ಬಾಬ್ತು
ರೂ.50,000/-ಗಳು
ಒಳಗೊಂಡಿರುತ್ತದೆ
ಸಾಲಕ್ಕೆ
ವಾರ್ಷಿಕ
ಶೇ.6ರ
ದರದಲ್ಲಿ
ಬಡ್ಡಿ
ವಿಧಿಸಲಾಗಿವುದು.
ಸಾಲ
ಮತ್ತು
ಬಡ್ಡಿಯನ್ನು 6
ವರ್ಷಗಳಲ್ಲಿ
ಅರ್ಧವಾರ್ಷಿಕ
ಕಂತುಗಳಲ್ಲಿ
ಮರುಪಾವತಿ
ಮಾಡಬೇಕಾಗಿರುತ್ತದೆ.
-
ಅಂತರ್ಜಲದ
ಮಟ್ಟ
ಕುಸಿದಿರುವ
ಜಿಲ್ಲೆಗಳಾದ
ಕೋಲಾರ,
ರಾಮನಗರ,
ಚಿಕ್ಕಬಳ್ಳಾಪುರ,
ಬೆಂಗಳೂರು
ನಗರ,
ಬೆಂಗಳೂರು
ಗ್ರಾಮಾಂತರ
ಮತ್ತು
ತುಮಕೂರು
ಜಿಲ್ಲೆಗಳಿಗೆ
ಘಟಕ
ವೆಚ್ಚವನ್ನು
ರೂ.4.00
ಲಕ್ಷಗಳಿಗೆ
ನಿಗದಿಪಡಿಸಿದ್ದು,
ರೂ.3.00
ಲಕ್ಷ
ಸಹಾಯದನ
ರೂ.50,000/-
ಅವಧಿಸಾಲ
ಮತ್ತು
ವಿದ್ಯುಧೀಕರಣಕ್ಕೆ
ರೂ.50,000/-
ಆಗಿರುತ್ತದೆ.
ಸಾಲಕ್ಕೆ
ವಾರ್ಷಿಕ
ಶೇ.6ರ
ದರದಲ್ಲಿ
ಬಡ್ಡಿ
ವಿಧಿಸಲಾಗಿವುದು.
ಸಾಲ
ಮತ್ತು
ಬಡ್ಡಿಯನ್ನು 6
ವರ್ಷಗಳಲ್ಲಿ
ಅರ್ಧವಾರ್ಷಿಕ
ಕಂತುಗಳಲ್ಲಿ
ಮರುಪಾವತಿ
ಮಾಡಬೇಕಾಗಿರುತ್ತದೆ.
-

ಗಂಗಾ ಕಲ್ಯಾಣ ಏತ ನೀರಾವರಿ ಯೋಜನೆ
- ಯೋಜನೆಯಡಿ,
ನೈಸರ್ಗಿಕವಾಗಿ
ನದಿ,
ತೊರೆ,
ನಾಲೆಗಳ
ಅಕ್ಕಪಕ್ಕದಲ್ಲಿರುವ
ಪರಿಶಿಷ್ಟ
ಪಂಗಡದ
ಕನಿಷ್ಟ 3
ಸಣ್ಣ
ಮತ್ತು
ಅತಿ
ಸಣ್ಣ
ರೈತರುಗಳ
ಜಮೀನುಗಳಿಗೆ
ಪಂಪ್ಸೆಟ್
ಮತ್ತು
ಪೈಪ್ಲೈನ್
ಅಳವಡಿಸಿ
ಉಚಿತವಾಗಿ
ನೀರಾವರಿ
ಸೌಲಭ್ಯವನ್ನು
ಒದಗಿಸಲಾಗುವುದು.
-
ಘಟಕ
ವೆಚ್ಚವು
ಕನಿಷ್ಟ 8-00
ಎಕರೆ
ಖುಷ್ಕಿ
ಜಮೀನಿನ
ಘಟಕಕ್ಕೆ
ರೂ.4.00
ಲಕ್ಷ
ಮತ್ತು 15-00
ಎಕರೆ
ಜಮೀನಿನ
ಘಟಕಕ್ಕೆ
ರೂ.6.00
ಲಕ್ಷ
ಇರುತ್ತದೆ.

ವಿದ್ಯುದ್ದೀಕರಣ
ವಿದ್ಯುತ್ ಸಂಪರ್ಕಕ್ಕಾಗಿ ವೈಯುಕ್ತಿಕ/ತೆರೆದ ಭಾವಿ, ಏತ ನೀರಾವರಿ ಯೋಜನೆಗಳ
ಪ್ರತಿ ಕೊಳವೆ ಭಾವಿಗಳಿಗೆ ಎಸ್.ಸಿ.ಎಸ್.ಪಿ ಪೂಲ್ಡ್ ಅನುದಾನದಲ್ಲಿ ರೂ 50000/- ಗಳನ್ನು
ಕಾರ್ಪೊರೇಷನ್ ವತಿಯಿಂದ ಎಸ್ಕಾಂಗೆ ನೀಡಲಾಗುವುದು
ವಿದ್ಯುತ್ ಸಂಪರ್ಕಕ್ಕಾಗಿ ಎಸ್ಕಾಂನಲ್ಲಿ ಆನೆಲೈನ ಮೂಲಕ ರಿಜಿಸ್ಟ್ರೇಷನ ಮಾಡಿ,
¸ ಸಲ್ಲಿಸಬೇಕಾದ ನಿಗದಿ ಪಡಿಸಿದ ರಿಜಿಸ್ಟ್ರೇಷನ ನಮೂನೆ-3(ಆ)ಗೆ ಫಲಾನುಭವಿಯ ಸಹಿ
ಪಡೆಯಬೆಕು.
ಕೊಳವೆಬಾವಿ ಕೊರೆದಿರುವ ಮಾಹಿತಿಯನ್ನಾಧರಿಸಿ(ಆಳ ,ನೀರಿನ
ಪ್ರಮಾಣ) ರಿಜಿಸ್ಟ್ರೇಷನ್ ಫಾರ್ಮನ್ನು ಭರ್ತಿ ಮಾಡಿ ಈ ಕೆಳಕಂಡ ದಾಖಲಾತಿಗಳೊಂದಿಗೆ
ಎಸ್ಕಾಂ ಕಛೇರಿಯಲ್ಲಿ ನೊಂದಾಯಿಸಬೇಕು
ಅ). ಆನಲೆನ್ ರಿಜಿಸ್ಟ್ರೇಷನ್ ನಮೂನೆ
ಆ). ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಬಗ್ಗೆ ಧೃಢೀಕರಣ
ಇ). ಪಹಣಿ
ಈ) ನೊಂದಣಿಶುಲ್ಕ ಮತು ಪಾರ್ರಂಭಿಕ ಭದ್ರತಾ ಠೇವಣಿ (ಐ.ಎಸ್.ಡಿ), ಮೀಟರ ಭದ್ರತಾ
ಠೇವಣಿ(ಎಂ.ಎಸ್.ಡಿ) ಹಾಗೂ ಮಿಟರ ಬಾಕ್ಸಶುಲ್ಕವನ್ನು (ಆಯಾ ಎಸ್ಕಾಂಗಳು
ನಿಗದಿಪಡೇಸಿರುವಂತೆ) ಸರಾಬರಾಜು ಮಾಡುವ ಪಂಪಸೆಟï ಹೆಚ್.ಪಿ. ಆಧರಿಸಿ ಡಿ.ಡಿ
ಮುಖಾಂತರ ಪಾವತಿಸಬೆಕು.ಈ ಕಾಯರ್ವು ಕೊಳವೆಬಾವಿ ಕೊರೆದ ಒಂದು ವಾರದೊಳಗೆ
ಪೂರ್ಣಗೊಳಿಸಬೇಕು