ನಿಗಮಕ್ಕೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ರತ್ನ ಪ್ರಶಸ್ತಿ ಫಲಕ |

|
2010-11 ನೇ
ಸಾಲಿನ ಮುಖ್ಯಮಂತ್ರಿಗಳ
ರತ್ನ ಪ್ರಶಸ್ತಿಯನ್ನು ಪ್ರಧಾನ
ಕಾರ್ಯದರ್ಶಿಯಿಂದ ಸ್ವೀಕರಸುತ್ತಿರುವ ವ್ಯವಸ್ಥಾಪಕ ನಿರ್ದೇಶಕರು |  |
ಮಹರ್ಷಿ
ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸುತ್ತಿರುವ
ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮಂತ್ರಿಗಳು
, ಇತರ ಸಚಿವರುಗಳು ಹಾಗೂ ವಾಲ್ಮೀಕಿ ಪೀಠದ
ಗುರುಗಳು |  |
ಮಹರ್ಷಿ
ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಮುಖ್ಯಮಂತ್ರಿಗಳು
ಮತ್ತು ಕೇಂದ್ರ ಮಂತ್ರಿಗಳು , ಇತರ
ಸಚಿವರುಗಳು ಹಾಗೂ ವಾಲ್ಮೀಕಿ ಪೀಠದ
ಗುರುಗಳು |  |
2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸ್ವಾಗತ ಕಮಾನಿನ ದೃಶ್ಯ |  |
2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದ ವಿಧಾನ ಸೌಧದ ಬಾಂಕ್ವೆಟ್ ಹಾಲಿನಲ್ಲಿ ಸಮಾರಂಭ ಆರಂಭವಾಗುದಕ್ಕೆ ಮುಂಚೆ ತೆಗದ ಚಿತ್ರ | 
|
2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಕಂಸಾಳೆ ನೃತ್ಯದ ದೃಶ್ಯ |  |
2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ರಥದ ದೃಶ್ಯ |  |
2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ವೀರಗಾಸೆ ನೃತ್ಯದ ದೃಶ್ಯ |  |
2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಂದ ಕಾರ್ಯಕ್ರಮ ವೀಕ್ಷಣೆ
|  |
2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಶ್ರೀ ಆಂಜನೇಯ , ಸಮಾಜ ಕಲ್ಯಾಣ ಸಚಿವರು ಮತ್ತು ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು , ನಾಯಕರ ಹಟ್ಟಿ ಇತರ ಗಣ್ಯರೊಂದಿಗೆ ಸಮಾರಂಭದ ಉದ್ಘಾಟನಾ ದೃಶ್ಯ |  |
ರಂಗಭೂಮಿಯ ಕಲಾವಿದೆ ಶ್ರೀಮತಿ ಕೆ.ನಾಗರತ್ನಮ್ಮ ರವರಿಗೆ 2015 ನೇ ಸಾಲಿನ ಕರ್ನಾಟಕದ ಮಹರ್ಷಿ ವಾಲ್ಮೀಕಿ ಪುರಸ್ಕಾರ |  |
2015 ನೇ ಸಾಲಿನ ವಾಲ್ಮೀಕಿ ಪ್ರಶಸ್ತಿ ವಿಜೇತೆ ಶ್ರೀಮತಿ ಕೆ.ನಾಗರತ್ನಮ್ಮ ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು
|  |
ವಾಲ್ಮೀಕಿ ಜಯಂತಿ ಸಮಾರಂಬದಲ್ಲಿ ಸನ್ಮಾನ್ಯ ಶ್ರೀ ಆಂಜನೇಯ ಸಮಾಜ ಕಲ್ಯಾಣ ಸಚಿವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು |  |
| |