​​​​​​​​​​​

ಮೈಕ್ರೋ ಕ್ರೆಡಿಟ್ (ಕಿರುಸಾಲ) ಯೋಜನೆ​​​​​​​​


  • ಸ್ವ-ಸಹಾಯ ಸಂಘಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಸಣ್ಣ ಪ್ರಮಾಣ ವ್ಯಾಪಾರ   ಚಟುವಟಿಕೆಗಳಲ್ಲಿ  ತೊಡಗಿಕೊಳ್ಳಲು ಆರ್ಥಿಕ ನೆರವನ್ನು ಕಲ್ಪಿಸುವುದು.
  •  ಪ್ರತಿ ಮಹಿಳಾ ಫಲಾಪೇಕ್ಷಿಗೆ ರೂ.15,000/- ದಂತೆ ಸ್ವ-ಸಹಾಯ ಸಂಘದ ಮೂಲಕ ನೆರವು ಕಲ್ಪಿಸಲಾಗುವುದು, ಇದರಲ್ಲಿ ರೂ.10,000/- ಸಹಾಯಧನ ಮತ್ತು ರೂ.5,000/- ಸಾಲವಾಗಿರುತ್ತದೆ. ಸಾಲಕ್ಕೆ ವಾರ್ಷಿಕ ಶೇ.4 ದರದಲ್ಲಿ ಬಡ್ಡಿ ವಿಧಿಸಲಾಗುವುದು. ಸಾಲ ಮತ್ತು ಬಡ್ಡಿಯನ್ನು 3 ವರ್ಷಗಳಲ್ಲಿ ಮಾಸಿಕ/ತ್ರೈಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.


 

ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ  ಅರ್ಹತೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ​​ 

​​