​​​​​​​​​​​​​​​​ ವಿಶೇಷ ಸೂಚನೆ ಜಿಲ್ಲಾ  ವ್ಯವಸ್ಥಾಪಕರಿಗೆ​

        

   

     ನಿಗಮದಿಂದ 2017-18 ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ದಿಗಾಗಿ ಸ್ವಯಂ ಉದ್ಯೋಗ, ಉದ್ಯಮ ಶೀಲತಾ, 

      ಭೂ ಒಡೆತನ,  ಮೈಕ್ರೋ ಕ್ರೆಡಿಟ್  ಹಾಗೂ ಗಂಗಾ ಕಲ್ಯಾಣ ಯೋಜನೆಗಳಡಿಯಲ್ಲಿ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾದ 

      ದಿನಾಂಕ 21-4-2017 ರ ಪ್ರಕಟಣೆ​                                                                                                                   ​​

      ಕನ್ನಡದಲ್ಲಿ ನಿಗಮದ ಎಲ್ಲಾ ಸ್ಕೀಮಿನ ​ಅರ್ಜಿ ನಮೂನೆ    2017-18                                       ​                         ​​​​

  


  ಗಂಗಾ ಕಲ್ಯಾಣ ಯೋಜನೆಯ ವೈಯುಕ್ತಿಕ ಕೊಳವೆಬಾವಿಗಳ,ಪಂಪ್ಸೆಟ್, ವಿದ್ಯುಚ್ಛಕ್ತಿ ಸರಬರಾಜು ಮಾಡಲು ​ ಜಿಲ್ಲಾ / ತಾಲ್ಲೂಕು ಕಛೇರಿಗಳು 

  ಉಪಯೋಗಿಸಬೇಕಾದ ನಮೂನೆಗಳು (All Forms)    (Ms Word Files)         ​​​              PDF files   

  ಗಂಗಾ ಕಲ್ಯಾಣ ಯೋಜನೆಯಲ್ಲಿ  ಜಿಲ್ಲಾ / ತಾಲ್ಲೂಕು ಕಛೇರಿಗಳು   ಉಪಯೋಗಿಸಬೇಕಾದ ನಮೂನೆಗಳು

ವಿವಿಧ ನಮೂನೆಗಳುವಿಷಯ​Word ​Files
ನಮೂನೆ ಗ 1ಸ್ಥಳ ಪರಿಶೀಲನಾವರದಿ
ನಮೂನೆ  - 1 (ಅ)ಆರಿಸಿದ ಫಲಾನು ಭವಿಯ ದಾಖಲೆಗಳನ್ನು  ಕೋರುವ ಪತ್ರ
ನಮೂನೆ  - 1 (ಆ)ಆರಿಸಿದ ಫಲಾನುಭವಿಯ ಪ್ರಮಾಣ ಪತ್ರ
ನಮೂನೆ -  1 (ಇ) Mortgage/ ಭೋಜಾ ಪತ್ರ
ನಮೂನೆ  - 2ಕೊಳವೆ ಭಾವಿ ಕೊರೆಯುವ ಕಾರ್ಯದೇಶ
ನಮೂನೆ -  3ಕೊಳವೆ ಭಾವಿ ಕೊರೆದ ವರದಿ 
ನಮೂನೆ  - 3 (ಅ)ಕೊಳವೆ ಭಾವಿಯ ಫಲಾನುಭವಿಯ ಸಮೇತ ಇರುವ ಭಾವ ಚಿತ್ರ​ 
ನಮೂನೆ ಗ  3 (ಆ)ವಿದ್ಯುಚ್ಛಕ್ತಿ ದರಖಾಸ್ತು ನಮೂನೆ​  
ನಮೂನೆ -  3 (ಇ)ಕೊಳವೆ ಭಾವಿ ಕೊರದ ಫಲಾನುಭವಿಯ ಪಟ್ಟಿ​  
ನಮೂನೆ ಗ 4ಎನ್.ಎಸ್.ಸಿ.ಎಫ್.ಡಿ.ಸಿ ಅವಧಿಸಾಲ ಅವಧಿ ಸಾಲದ ಪ್ರಸ್ತಾವನೆ ಮತ್ತು ಆದೇಶ​  
ನಮೂನೆ - 5ಪಂಪ್ ಸೆಟ್ ಪೂರಕ ಸಾಮಗ್ರಿ ಸಬರಾಜು ವರದಿ​   ​​
ನಮೂನೆ  -5(ಅ)ಪಂಪ್ ಸೆಟ್ ಪೂರಕ ಸಾಮಗ್ರಿ ಸಬರಾಜು ತರಿಸುವ ಭಾವಚಿತ್ರ ವರದಿ​   
ನಮೂನೆ 5(ಆ)ಪಂಪ್ ಸೆಟ್ ಬಿಲ್ ಕೇಂದ್ರ ಕಛೇರಿಗೆ ಕಳುಹಿಸುವ ನಮೂನೆ​    
ನಮೂನೆ 5 (ಇ)ಪಂಪ್ ಸೆಟ್ ಪೂರಕ ಸಾಮಗ್ರಿ ಸಬರಾಜು ಅಳವಡಿಸಿದ ವರದಿ​    ​​
ನಮೂನೆ 5(ಈ)ಪಂಪ್ ಸೆಟ್ ಪೂರಕ ಸಾಮಗ್ರಿ ಸಬರಾಜು ಅಳವಡಿಸಿರುವ  ಭಾವಚಿತ್ರ ವರದಿ​     ​​
ನಮೂನೆ  - 6ಕೊಳವೆ ಭಾವಿಗಳಿಗೆ ವಿದ್ಯುತ್ ಸಂಪರ್ಕ ಪೂಣಗೊಂಡ ವರದಿ​     
ನಮೂನೆ  - 7ಕೋಳವೆ ಭಾವಿ ಕೊರೆದ ಬಗ್ಗೆ, ಪಂಪ್ ಸೆಟ್ ಅಳವಡಿಸಿ. ವಿದ್ಯತ್ ಸೌಲಭ್ಯ ಒದಗಿಸಿದ ವಿಚಾರದ ಪ್ರಮಾಣ ಪತ್ರ.​      
ನಮೂನೆ  - 8ಕೊಳವೆ ಭಾವಿಗಳ ವಿದ್ಯುದ್ಧೀಕರಣದ ವಾರ್ಷಿಕ ಪ್ರಗತಿ  ವರದಿ​        ​​
ನಮೂನೆ  - 8(ಅ)ಕೊಳವೆ ಭಾವಿ ಕೊರೆದ, ಪಂಪ್ ಸೆಟ್ ಸರಬರಾಜು ಮಾಡಿದ, ವಿದ್ಯುದ್ಧೀಕರಣ ಮಾಡಿದ ವಾರ್ಷಿಕ  ಪ್ರಗತಿ​      
ನಮೂನೆ  - 9 ವಿಧಾನ ಸಭಾ ಕ್ಷೇತ್ರವಾರು ಕೊಳವೆ ಭಾವಿಗಳ ಕೊರೆದ ಪ್ರಗತಿ​       
ನಮೂನೆ  - Promissory Note,Consideration Report,Loan agreement FormatsPromissory Note,Consideration Report,Loan agreement Formats​​       


​​ವಿಧಾನ ಪರಿಷತ್ ನಲ್ಲಿ ದಿನಾಂಕ 04-7-2016 ರಕ್ಕೆ ಬರಲಿರುವ ಚುಕ್ಕೆ ಗುರುತಿನ ಪ್ರಶ್ನೆಗಳನ್ನು 1527 ,1611  ನೀಡಲಾಗಿದೆ. ಇದಕ್ಕೆ ಉತ್ತರವನ್ನು

ಎಲ್ಲಾ ಜಿಲ್ಲಾ ವ್ಯವಸ್ಥಾಪಕರು ದಿನವೇ 28-06-2016  ಕೆಂದ್ರ ಕಛೇರಿಗೆ ಕಳುಹಿಸಲು ಸೂಚಿಸಿದೆ.                                                     ನಿಗಮದಿಂದ 2016-17 ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ದಿಗಾಗಿ ಸ್ವಯಂ ಉದ್ಯೋಗ, ಉದ್ಯಮ ಶೀಲತಾ, 

      ಭೂ ಒಡೆತನ,  ಮೈಕ್ರೋ ಕ್ರೆಡಿಟ್  ಹಾಗೂ ಗಂಗಾ ಕಲ್ಯಾಣ ಯೋಜನೆಗಳಡಿಯಲ್ಲಿ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾದ 

      ದಿನಾಂಕ 1-4-2016​ ರ ಪ್ರಕಟಣೆ​                                                                                                                       

  ದಿನಾಂಕ 20/4/2016 ಈ ನಿಗಮದ ಕೇಂದ್ರ ಕಛೇರಿಯು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ಆಹ್ವಾನ ಪತ್ರಿಕೆ​     ​                            ​                                                                            ​           ​​​