ಕ್ರ.ಸಂ.
ಇಲಾಖೆಯ ಹೆಸರು
ಅನ್ವಯಿಕೆಯ ಹೆಸರು
1.
ಇ-ಆಡಳಿತ
1) ಹೆಚ್. ಆರ್. ಎಂ. ಎಸ್.
2) ಕೆ.ಆರ್.ಡಿ.ಎಚ್.
3) ಇ-ಸಂಗ್ರಹಣೆ
4) ಯು.ಐ.ಡಿ.
5) ಸಿ.ಎಂ.ಲೈವ್ (ವಿ.ಎಸ್.ಎಸ್.)
6) ಇ-ಆಡಳಿತ ಕೇಂದ್ರ ಸ್ವತ್ತು ನಿರ್ವಹಣೆ (ಸಿ.ಇ.ಜಿ. ಆ್ಯಪ್)
7) ಆಧಾರ್ ಕಾಯ್ದಿರಿಸುವಿಕೆ
8) ಕರುನಾಡು ಜಾಲತಾಣ
9) ಇ-ಕಛೇರಿ
10) ಟೆಲಿ – ಐ.ಸಿ.ಯು.
11) ಮೊಬೈಲ್ – ಒನ್
12) ವಿ.ಎಸ್.ಎಂ. (ವಿಡಿಯೋ ಸರ್ವೇಲೆನ್ಸ್ ಮ್ಯಾನೇಜರ್)
2)
ಕಂದಾಯ
1) ಭೂಮಿ
2) ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸಿಲ್ದಾರರುಗಳಿಗೆ ಆನ್ ಲೈನ್ ಉಸ್ತುವಾರಿ
3) ಆಸರೆ
4) ಪ್ರಕೃತಿ ವಿಕೋಪ ಪರಿಹಾರ ನಿಧಿ
5) ಪುನರ್ನಿರ್ಮಾಣ ಮತ್ತು ಪುನರ್ವಸತಿ ಕಾಮಗಾರಿಗಳು
3)
ಭೂ ಮಾಪನ ಹಾಗೂ ಭೂದಾಖಲೆಗಳು
1) ನಾಡಕಛೇರಿ
2) ಮೋಜಿಣಿ
4)
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್
ಎಸ್.ಸಿ.ಎಂ. (ಕೆ.ಎಸ್.ಡಿ)
5)
ಬೆಂಗಳೂರು ಸಂಚಾರಿ ಪೊಲೀಸು
6)
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್
1) ವ್ಯವಸ್ಥಾ
2) ನಾಗರೀಕ ಸಹಾಯವಾಣಿ ಉಸ್ತುವಾರಿ ವ್ಯವಸ್ಥೆ ತಂತ್ರಾಂಶ
7)
ಖಜಾನೆ
ಖಜಾನೆ ಜಾಲತಾಣ, ಡಿ.ಬಿ., ಪರೀಕ್ಷೆ ಹಾಗೂ ಅಭಿವೃದ್ಧಿ
8)
ಕಾರ್ಮಿಕ
1) ಕಾರ್ಮಿಕ (ಕರ್ನಾಟಕ ನಿರ್ಮಾಣ ಮತ್ತಿತರ ಕಾರ್ಮಿಕ ಕೆಲಸಗಾರರ ಕಲ್ಯಾಣ ಮಂಡಳಿ)
2) ಮಕ್ಕಳ ಕಾರ್ಮಿಕ ಅನುಸರಣೆ
3) ಎಫ್.ಬಿ.ಐ.ಎಸ್.
9)
ಸಾಮಾಜಿಕ ಸುರಕ್ಷೆ ಮತ್ತು ಪಿಂಚಣಿ ನಿರ್ದೇಶನಾಲಯ
1) ಆಮ್ ಆದ್ಮಿ ಬೀಮಾ ಯೋಜನೆ
2) ಸಾಮಾಜಿಕ ಸುರಕ್ಷೆ ಮತ್ತು ಪಿಂಚಣಿ ಇಲಾಖೆಯ ವಿವಿಧ ಸಾಮಾಜಿಕ ಸುರಕ್ಷಾ ಯೋಜನೆಗಳ ಅಡಿಯಲ್ಲಿನ ಪ್ರಸ್ತುತವಿರುವ ಫಲಾನುಭವಿಗಳ ದತ್ತಾಂಶ ನಮೂದಿಗೆ ಅಂತರ್ಜಾಲ ಆಧಾರಿತ ಅನ್ವಯಿಕೆ.
3) ಅಂತ್ಯಸಂಸ್ಕಾರನೆರವು ಯೋಜನೆ
4) ಆದರ್ಶ ವಿವಾಹ ಯೋಜನೆ
5) ಆರ್ಥಿಕ ಸೇರ್ಪಡೆ
6) ಬಿ.ಎಂ.ಎಸ್.
10)
ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ (ಕೆ.ಎಸ್.ಎಚ್.ಡಿ.ಸಿ.ಎಲ್)
ಎಫ್.ಆರ್.ಪಿ. ಅನ್ವಯಿಕೆ (ಕೆ.ಎಚ್.ಡಿ), ಕಾವೇರಿ
11)
ಕರ್ನಾಟಕ ರಾಜ್ಯ ಪತ್ರಾಗಾರ
12)
ತುಮಕೂರು ಜಿಲ್ಲಾ ಪಂಚಾಯತ್
1) ಕೊಳವೆಬಾವಿ ನಿರ್ವಹಣಾ ವ್ಯವಸ್ಥೆ
13)
ಅರಣ್ಯ
1) ಜಿ.ಐ.ಎಸ್. ಅನ್ವಯಿಕೆ (ಎಫ್.ಆರ್.ಎಸ್.ಟಿ)
2) ಬಿ.ಆರ್.ಟಿ
3) ಅರಣ್ಯ
4) ಅರಣ್ಯ ಇಲಾಖೆಗೆ ದಾಖಲಾತಿ ಮಾಹಿತಿ ವ್ಯವಸ್ಥೆ
14)
ಸಾರ್ವಜನಿಕ ಶಿಕ್ಷಣ
1) ವರ್ಗಾವಣೆ ಅರ್ಜಿ
2) ಶಿಕ್ಷಣವಾಹನಿ
3) ಶೂನ್ಯ ಕಾಗದ ಬಳಕೆಯತ್ತ
4) ಮಕ್ಕಳ ಅನುಸರಣಾ ಅರ್ಜಿ*
15)
ಕೈಗಾರಿಕೆ ಮತ್ತು ವಾಣಿಜ್ಯ
1) ಕೆ.ಇ.ಯು.ಎಂ. – ಕಾಗದರಹಿತ ಕಛೇರಿ
2) ಇ-ಉದ್ಯಮಿ
3) ಕೆ.ಐ.ಎ.ಡಿ.ಬಿ.
16)
ಸಣ್ಣ ನೀರಾವರಿ
ಕಾರ್ಯ ಪ್ರಗತಿ ನಿರ್ವಹಣಾ ವ್ಯವಸ್ಥೆ (ಎಂ.ಐ.ಡಿ)
17)
ಮೂಲಸೌಕರ್ಯ ಅಭಿವೃದ್ಧಿ
ಎಂ.ಐ.ಎಸ್. ಅನ್ವಯಿಕೆ (ಐಡಿಡಿ)
18)
ಸಿ.ಆ.ಸು.ಇ.
1) ಇ-ಜನಸ್ಪಂದನ (ಇ.ಜೆ.ಎಸ್)
2) ರೆಕಾರ್ಡ್ ರೂಂ (ಆರ್.ಆರ್.ಎ)
3) ಸಕಾಲ
19
ಕೆ.ಇ.ಎ.
ಸಿ.ಇ.ಟಿ. ಕೌನ್ಸೆಲಿಂಗ್ (ಕೆ.ಇ.ಎ)
20)
ಉದ್ಯೋಗ ಮತ್ತು ತರಬೇತಿ
ಐಟಿಐ ಕೌನ್ಸೆಲಿಂಗ್
21)
ಕರ್ನಾಟಕ ರಾಜ್ಯ ಏಡ್ಸ್ ನಿರ್ಮೂಲನಾ ಸೊಸೈಟಿ
ಬಿ.ಬಿ.ಎಂ.ಐ.ಎಸ್. (ಬಿ.ಬಿ.ಎಂ)
22)
ಕರ್ನಾಟಕ ಆಯುರ್ವೇದಿಕ್ ಮತ್ತು ಯುನಾನಿ ಕಾರ್ಯನಿರತರ ಮಂಡಳಿ
ಪೋರ್ಟಲ್ (ಕೆ.ಎ.ಯು.ಪಿ.ಬಿ)
23)
ಡಾ|| ಬಿ.ಅರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
ಪೋರ್ಟಲ್ (ಎ.ಡಿ.ಸಿ.ಎಲ್)
24)
ಕರ್ನಾಟಕ ಜ್ಞಾನ ಆಯೋಗ
ಕಣಜ ಪೋರ್ಟಲ್ (ಜೆ.ಎ.ಕೆ)
25)
ಜಿಲ್ಲಾಧಿಕಾರಿಗಳ ಕಛೇರಿ, ಕೊಪ್ಪಳ
ಡಿ.ಎಂ.ಎಸ್. ಅನ್ವಯಿಕೆ (ಕೆ.ಡಿ.ಎಂ)
26)
ಗಣಿ ಮತ್ತು ಭೂಗರ್ಭಶಾಸ್ತ್ರ
1)ಎಲ್.ಐ.ಎಸ್. ಮತ್ತು ಜಿ.ಐ.ಎಸ್. (ಡಿ.ಎಂ.ಜಿ)
2) ಖನಿಜ – ಡಿಎಂಜಿ1
27)
ಬೆಂ.ನೀ.ಸ.ಒ.ಚ.ಮಂ.
ಜಲ ನಿರ್ವಹಣೆ
1) ಪೋರ್ಟಲ್
2) ಎಂ.ಐ.ಎಸ್. ಅನ್ವಯಿಕೆ
3) ಪಿ.ಜಿ.ಆರ್.ಎಸ್.
29
ಕ.ರಾ.ದೂ.ಸಂ.ಅ.ಕೇಂ.
ಜಿ.ಐ.ಎಸ್. ಅನ್ವಯಿಕೆ
30
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ
ಟೆಲಿಮೆಡಿಸಿನ್ ಎಂಟರ್ಪ್ರೈಸ್ ಅನ್ವಯಿಕೆ (ಟಿ.ಎಂ.ಇ.ಡಿ)
31)
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್)
ಎಂ.ಐ.ಎಸ್. ಅನ್ವಯಿಕೆ
32)
ರಾಜ್ಯ ಚುನಾವಣಾ ಆಯೋಗ
ಮತದಾರರ ಪಟ್ಟಿ ತಯಾರಿಕೆ (ಎಸ್.ಇ.ಸಿ)
33)
ಆಹಾರ ಮತ್ತು ನಾಗರೀಕ ಸರಬರಾಜು
ಆಹಾರ ಮತ್ತು ನಾಗರೀಕ ಸರಬರಾಜು ಡ್ಯಾಟಾಬೇಸ್
34)
ಕರ್ನಾಟಕ ವಿಧಾನ ಸಭೆ
ಆಡಿಯೋ ಅಳವಡಿಕೆ (ಕೆ.ಎಲ್.ಎ)
35)
ಕರ್ನಾಟಕ ವೈದ್ಯಕೀಯ ಪರಿಷತ್ತು
ಜಾಲತಾಣ (ಕೆ.ಎಂ.ಸಿ)
36)
ಕರ್ನಾಟಕ ಬಯೋಡೈವರ್ಸಿಟಿ ಮಂಡಳಿ (ಕೆ.ಬಿ.ಬಿ.)
ಕರ್ನಾಟಕ ಬಯೋಡೈವರ್ಸಿಟಿ ಅಟ್ಲಾಸ್ ಪೋರ್ಟಲ್ (ಕೆ.ಬಿ.ಬಿ)
37)
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಇಲಾಖೆ
ಕ್ರೆಡೆಲ್
38)
ಉನ್ನತ ಶಿಕ್ಷಣ ಇಲಾಖೆ
ಎಚ್.ಇ.ಡಿ
39)
ಕಾನೂನು ಮಾಪನಶಾಸ್ತ್ರ ಇಲಾಖೆ
ಇ-ಮಾಪನ (ಎಲ್.ಎಂ.ಡಿ)
40)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ
41)
ತೋಟಗಾರಿಕಾ ಇಲಾಖೆ
ಎಚ್.ಓ.ಆರ್.
42)
ಎಸ್.ಇ.ಐ.ಎ.ಎ.
43)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
ಕ.ರಾ.ರ.ಸಾ.ಸಂ.
44)
ಕರ್ನಾಟಕ ಪೊಲೀಸ್ ವಸತಿ ನಿಗಮ
ಕೆ.ಎಸ್.ಪಿ.ಎಚ್.ಸಿ.ಎಲ್.
45)
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ
ಆರ್.ಜಿ.ಎಚ್.ಸಿ.ಎಲ್.
46)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
47)
ನಾಗರೀಕ ಸೇವೆಗಳ ವಿದ್ಯುನ್ಮಾನ ವಿತರಣೆ
1) ಬೆಂಗಳೂರು ಒನ್
2) ಕರ್ನಾಟಕ ಒನ್
48)
ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯ
1) ಇಲಾಖಾ ಪೋರ್ಟಲ್
2) ಜುವೆನೈಲ್ ಜಸ್ಟೀಸ್ ಆಟೋಮೇಷನ್
49)
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ
1) ಕಾಗದ ರಹಿತ ಕಛೇರಿ
2) ಜಿ.ಐ.ಎಂ.
50)
ಸಿ.ಐ.ಡಿ.
51
ಜಲಾನಯನ
1) ಸುಜಲಾ
2) ಅಂತರ್ಜಾಲ ಯೋಜನೆಗಾಗಿ ಆನ್ ಲೈನ್ ಜಾಲತಾಣ ಅನ್ವಯಿಕೆ ತಂತ್ರಾಂಶ
3) ತಳಮಟ್ಟದಲ್ಲಿನ ಸಮೀಕ್ಷೆ
52)
ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯ
53)
ಯೋಜನಾ
54)
ಕರ್ನಾಟಕ ಕೈಮಗ್ಗ ನಿಗಮ
55)
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
56)
57)
ಜಿಲ್ಲಾ ಕಛೇರಿ, ಮಂಗಳೂರು
58)
ಜಿಲ್ಲಾ ಕಛೇರಿ ಶಿವಮೊಗ್ಗ
59)
60)
ಮುದ್ರಾಂಕ ಮತ್ತು ನೋಂದಣಿ ಮಹಾನಿರೀಕ್ಷಕರು (ಐಜಿಆರ್)
ಕಾವೇರಿ
61)
ನಗರದಲ್ಲಿ ಆಸ್ತಿ ನೋಂದಣಿ
ಯು.ಪಿ.ಓ.ಆರ್.
62)
ಆನ್ ಲೈನ್ ಪರೀಕ್ಷೆ
ಸಚಿವಾಲಯಕ್ಕೆ ಆನ್ ಲೈನ್ ಪರೀಕ್ಷೆ ಅನ್ವಯಿಕೆ
63)
ತಾಂತ್ರಿಕ ಶಿಕ್ಷಣ ಇಲಾಖೆ
ಜಾಲತಾಣದ ಪೋರ್ಟಲ್ (ಡಿ.ಟಿ.ಇ)
64)
ಸಾರಿಗೆ ಇಲಾಖೆ
ಆರ್.ಟಿ.ಓ. ಕೇಂದ್ರೀಕರಣ
65)
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ಎಕ್ಸ್ಟೆಂಡೆಡ್ ಗ್ರೀನ್ ನೋಡ್ ತಂತ್ರಾಂಶ
66)
3 ವಿಶ್ವವಿದ್ಯಾನಿಲಯಗಳಿಗೆ ಮೂಲಸೌಕರ್ಯ ಒದಗಿಸುವುದು
67)
ಎಸ್.ಎಸ್.ಎಲ್.ಆರ್.
ಸುಲಭ ನೋಂದಣಿ
68)
ಅಲ್ಪಸಂಖ್ಯಾತರ ಇಲಾಖೆ
ಹಾಜರಾತಿ ನಿರ್ವಹಣೆ ವ್ಯವಸ್ಥೆ
69)
ಹಿಂದುಳಿದ ವರ್ಗಗಳ ಇಲಾಖೆ