Sign In
Government of Karnataka
Screen Reader
English
Toggle navigation
GOK
ಇ-ಆಡಳಿತ ಕೇಂದ್ರ
ಕೆ.ಎಸ್.ಡಿ.ಸಿ ಬಗ್ಗೆ
Currently selected
ಉದ್ದೇಶ
ಪ್ರಮುಖ ಚಟುವಟಿಕೆಗಳು
ರಾಜ್ಯ ದತ್ತ ಕೇಂದ್ರದಲ್ಲಿ ಅಳವಡಿಸಿರುವ ಇಲಾಖೆಗಳು
ಸೇವಾ ಕೋರಿಕೆಗಳು
ಉಪಯುಕ್ತ ಮಾಹಿತಿ
ಡೌನ್ ಲೋಡುಗಳು
ಸಂಪರ್ಕಿಸಿ
ಪ್ರಮುಖ ಚಟುವಟಿಕೆಗಳು
GOK
KSDC
kannada
ಪ್ರಮುಖ ಚಟುವಟಿಕೆಗಳು
Last modified at 15/03/2016 15:45 by System Account
Page Content
ಪ್ರಮುಖ ಚಟುವಟಿಕೆಗಳು
ಪ್ರಸಕ್ತ ವರ್ಷದಲ್ಲಿ ಆಯೋಜಿಸಿದ ಪ್ರಮುಖ ಚಟುವಟಿಕೆಗಳು ಹಾಗೂ ಸಾಧನೆಗಳು:-
ಇಲಾಖೆಗಳು ತಮ್ಮ ಅನ್ವಯಿಕೆಗಳನ್ನು, ಜಾಲತಾಣಗಳನ್ನು ಹಾಗೂ ಡ್ಯಾಟಾಬೇಸುಗಳನ್ನು ಹೋಸ್ಟ್ ಮಾಡಲು ಬೇಕಾದ ಸರ್ವರ್ ಗಳ ಮತ್ತು ಇತರ ಅವಶ್ಯ ಮೂಲಸೌಕರ್ಯಗಳ ಸೌಲಭ್ಯ.
500ಕ್ಕೂ ಹೆಚ್ಚು ಸಂಖ್ಯೆಯ ವರ್ಚುಯಲ್ ಸರ್ವರ್ ಗಳು
ತಾಂತ್ರಿಕ ಉನ್ನತೀಕರಣ
ವಿ-ಸ್ಫಿಯರ್ 5 ರಿಂದ ವಿ-ಸ್ಫಿಯರ್ 6ಕ್ಕೆ ‘ವರ್ಚುಯಲೈಸೇಷನ್’ ತಂತ್ರಾಂಶದ ಪರವನಾಗಿಯನ್ನು ಉನ್ನತೀಕರಿಸುವುದು
ಕ್ಲೌಡ್ ಅನುಷ್ಠಾನ.
ಸರ್ವರ್ ಗಳು ಮತ್ತು ಸ್ಟೋರೇಜ್ ಗಳ ಸಂಗ್ರಹಣೆ.
ಸರ್ಕಾರದ ಇಲಾಖಾ ಅನ್ವಯಿಕೆಗಳ ದತ್ತಾಂಶ ನಿರ್ವಹಣಾ ವ್ಯವಸ್ಥೆ.