Last modified at 26/10/2018 12:24 by System Account
​​​

ಕೆಂಗುರಿ (ತೆಂಗುರಿ)​

Kenguri.png

  • ಈ ತಳಿ ಕುರಿಗಳನ್ನು ರಾಯಚೂರು, ಕೊಪ್ಪಳ, ಬಾಗಲಕೋಟೆ  ಜಿಲ್ಲೆಗಳಲ್ಲಿ ಸಾಕಲ್ಪಡುತ್ತವೆ.
  • ಇವುಗಳ ಬಣ್ಣ ಕೆಂದು ಹಾಗೂ ಹಣೆಯ ಮೇಲೆ ಬಿಳಿಯ ಪಟ್ಟೆ ಇರುತ್ತದೆ.
  • ಟಗರುಗಳು ದೊಡ್ಡ ಕೊಂಬುಗಳನ್ನು ಹೊಂದಿರುತ್ತದೆ.  ಹೆಣ್ಣು ಕುರಿಗಳು ಸಾಮಾನ್ಯವಾಗಿ ಕೊಂಬುಗಳನ್ನು ಹೊಂದಿರುವುದಿಲ್ಲ.
  • ಇವುಗಳನ್ನು ಮಾಂಸಕ್ಕಾಗಿ ಸಾಕಲ್ಪಡುತ್ತವೆ.  ಮರಿಗಳು 3 ತಿಂಗಳ ವಯಸ್ಸಿನಲ್ಲಿ 16-18 ಕೆ.ಜಿ. ತೂಗುತ್ತವೆ.  ಟಗರುಗಳು 45-50 ಕೆ.ಜಿ., ಹೆಣ್ಣು ಕುರಿಗಳು 35-40 ಕೆ.ಜಿ. ತೂಗುತ್ತವೆ.​


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top