ಮಾಹಿತಿ ಹಕ್ಕು-ಅಧಿನಿಯಮ-2005ರ-ನಿಯಮ-4_1_ಎ.pdf
ಮಾಹಿತಿ ಹಕ್ಕು-ಅಧಿನಿಯಮ-2005ರ-ನಿಯಮ-4(1)(ಬಿ).pdf
ಮಾಹಿತಿ ಹಕ್ಕು-ಅಧಿನಿಯಮ-2005ರ-ನಿಯಮ-26(3)(ಬಿ).pdf
ಮಾಹಿತಿ ಹಕ್ಕು ಕಾಯ್ದೆ – 2005
ಕರ್ನಾಟಕ
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವನ್ನು ಮಾಹಿತಿ ಹಕ್ಕು ಕಾಯಿದೆ 2005ರ ಅಡಿಯಲ್ಲಿ “ಸಾರ್ವಜನಿಕ ಪ್ರಾಧಿಕಾರ”
ಎಂದು ಘೋಷಿಸಲಾಗಿದೆ.
ಸೆಕ್ಷನ್ 4(1)ಎ ಅಡಿಯಲ್ಲಿ ದಾಖಲಾತಿಗಳ ಪರಿವಿಡಿ ಮತ್ತು
ವಿವರಗಳಿಗೆ ತೆಗೆದುಕೊಂಡ ಕ್ರಮಗಳು.
ಕಂಪನಿ ಕಛೇರಿಯ ದಾಖಲಾತಿ ಶಾಖೆಯಲ್ಲಿನ ಕಡತಗಳ ಪಟ್ಟಿ:
ಕ್ರ,ಸ | ಸೆಕ್ಷನ್ 4(1)ಬಿ ಅಡಿಯಲ್ಲಿ 31.03.2017ರಂತೆ ಸ್ವಯಂ ಘೋಷಿತ
ವಿವರಗಳು | ಲಭ್ಯತೆ |
1 | ಸಂಸ್ಥೆಯ ವಿವರಗಳು, ಕಾರ್ಯನಿರ್ವಹಣೆ ಮತ್ತು ಕರ್ತವ್ಯಗಳು | ಕೇಂದ್ರ ಸ್ಥಾನಿಕ ಸಹಾಯಕರು |
2 | ಅಧಿಕಾರಿಗಳು ಮತ್ತು ನೌಕರರ ಕರ್ತವ್ಯಗಳು ಮತ್ತು ಅಧಿಕಾರಗಳು | ಕೇಂದ್ರ ಸ್ಥಾನಿಕ ಸಹಾಯಕರು |
3 | ಮೇಲ್ವಿಚಾರಣೆ ಮಾರ್ಗಗಳು ಮತ್ತು ಉತ್ತರದಾಯಿತ್ವ ಒಳಗೊಂಡಂತೆ
ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ವಿಧಾನ | ಕೇಂದ್ರ ಸ್ಥಾನಿಕ ಸಹಾಯಕರು |
4 | ಕಾರ್ಯನಿರ್ವಹಣೆಗೆ ವಿಧಿಸಿರುವ ಮಾರ್ಗಸೂಚಿಗಳು | ಕೇಂದ್ರ ಸ್ಥಾನಿಕ ಸಹಾಯಕರು |
5 | ಅಧೀನದಲ್ಲಿ ಹೊಂದಿರುವ ನೌಕರರು ಬಳಸುವ ನಿಯಮಗಳು, ನಿಯಂತ್ರಣಗಳು,
ಆದೇಶಗಳು ಕೈಪಿಡಿಗಳು ಮತ್ತು ದಾಖಲಾತಿಗಳು | ಕೇಂದ್ರ ಸ್ಥಾನಿಕ ಸಹಾಯಕರು |
6 | ತನ್ನ ಮತ್ತು ತನ್ನ ಅಧೀನದ ಸಂಸ್ಥೆಗಳಲ್ಲಿನ ವರ್ಗಿಕರಿಸಿದ ದಾಖಲಾತಿಗಳ
ವಿವರ | ಕೇಂದ್ರ ಸ್ಥಾನಿಕ ಸಹಾಯಕರು |
7 | ನೀತಿಗಳನ್ನು ರೂಪಿಸಿ ಅನುಷ್ಠಾನ ಮಾಡುವಲ್ಲಿ ಸಮಾಲೋಚನೆಗೆ ಅಥವಾ
ಸಾರ್ವಜನಿಕ ಸಂಪರ್ಕ ಸದಸ್ಯರಿಂದ ಪ್ರತಿನಿಧಿಸಿದ ಲಭ್ಯವಿರುವ ವ್ಯವಸ್ಥೆಗಳ ವಿವರಗಳು | ಕೇಂದ್ರ ಸ್ಥಾನಿಕ ಸಹಾಯಕರು |
8 | ಸಲಹೆಗಳ ಉದ್ದೇಶಕ್ಕಾಗಿ ಇಬ್ಬರು ಅಥವಾ ಹೆಚ್ಚಿನ ಸದಸ್ಯರನ್ನು
ಹೊಂದಿದ ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರೆ ಸಂಸ್ಥೆಗಳನ್ನು ರಚಿಸಿದ ವರದಿಗಳ ವಿವರಗಳು
ಈ ಸಂಸ್ಥೆಗಳು ಸಾರ್ವಜನಿಕರಿಗೆ ತೆರೆದಿವೆಯೇ ಅಥವಾ ಇವುಗಳ ನಡವಳಿಕೆಗಳು ಸಾರ್ವಜನಿಕರಿಗೆ ಲಭ್ಯತೆ
ಬಗ್ಗೆ | ಕೇಂದ್ರ ಸ್ಥಾನಿಕ ಸಹಾಯಕರು |
9 | ಅಧಿಕಾರಿಗಳು ಮತ್ತು ನೌಕರರ ವಿವರಗಳ ದಿನಚರಿ ಪುಸ್ತಕ | ಅಧೀಕ್ಷಕರು |
10 | ನಿಯಮಗಳಲ್ಲಿ ಪರಿಹಾರ ನೀಡಿಕೆಗೆ ಇರುವ ನಡವಳಿಕೆಗಳು ಸಾರ್ವಜನಿಕರಿಗೆ
ಲಭ್ಯತೆ ಬಗ್ಗೆ | ಅಧೀಕ್ಷಕರು |
11 | ಎಲ್ಲಾ ಯೋಜನೆಗಳ ವಿವರಗಳನ್ನೊಳಗೊಂಡಂತೆ ಉದ್ದೇಶಿತ ವೆಚ್ಚಗಳು
ಮತ್ತು ಬಿಡುಗಡೆ ಮಾಡಿದ ವಿವರಳೊಂದಿಗೆ ಪ್ರತಿ ಸಂಸ್ಥೆಗೆ ಆಯವ್ಯಯದಲ್ಲಿ ನಿಗಧಿ ಮಾಡಿದ ಅನುದಾನ | ಕೇಂದ್ರ ಸ್ಥಾನಿಕ ಸಹಾಯಕರು |
12 | ನಿಗದಿಪಡಿಸಿದ ಅನುದಾನ ಮತ್ತು ಫಲಾನುಭವಿಗಳ ವಿವರಗಳನ್ನೊಳಗೊಂಡಂತೆ
ಸಹಾಯಧನದ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡುವ ವಿಧಾನ | ಕೇಂದ್ರ ಸ್ಥಾನಿಕ ಸಹಾಯಕರು |
13 | ರಿಯಾಯಿತಿ ಸ್ವೀಕೃತಿಗಳು, ಅನುಮತಿಗಳು ಅಥವಾ ಅಧಿಕಾರ ನೀಡಿದ
ವಿವರಗಳು | ಕೇಂದ್ರ ಸ್ಥಾನಿಕ ಸಹಾಯಕರು |
14 | ವಿದ್ಯುನ್ಮಾನ ರೂಪಕ್ಕೆ ಅಳವಡಿಸಿದ ಲಭ್ಯವಿರುವ ಮಾಹಿತಿ ಅಥವಾ
ಹೊಂದಿರುವ ಮಾಹಿತಿಗಳ ವಿವರಗಳು | ಕೇಂದ್ರ ಸ್ಥಾನಿಕ ಸಹಾಯಕರು |
15 | ಕಾರ್ಯನಿರತ ವೇಳೆ ಅಥವಾ ಓದುವ ಕೊಠಡಿ ಸೇರಿದಂತೆ ಪೌರರು ಮಾಹಿತಿ
ಪಡೆಯಲು ಲಭ್ಯವಿರುವ ಸೌಲಭ್ಯಗಳ ವಿವರಗಳು | ಕೇಂದ್ರ ಸ್ಥಾನಿಕ ಸಹಾಯಕರು |
16 | ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಹುದ್ದೆಗಳು ಮತ್ತು
ಇತರೆ ವಿವರಗಳು | ಸಹಾಯಕ ನಿರ್ದೇಶಕರು
(ತಾಂತ್ರಿಕ ಅಧಿಕಾರಿ-2) |
17 | ಬಯಸಿದ ಇತರೆ ಮಾಹಿತಿ ಮತ್ತು ಪ್ರತಿ ವರ್ಷ ಪ್ರಕಟಿಸಿದ ಇತ್ತೀಚಿನ
ಮಾಹಿತಿಯನ್ನು ನೀಡುವುದು | ಕೇಂದ್ರ ಸ್ಥಾನಿಕ ಸಹಾಯಕರು |