​​​

​ ಮುಖಪುಟ

ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಾನೂನು ಇಲಾಖೆಯು ಒಂದು ಪ್ರಮುಖ ಇಲಾಖೆಯಾಗಿದೆ.ಕಾನೂನು ಇಲಾಖೆಯ ಕಾರ್ಯವು, ನ್ಯಾಯಾಲಯಗಳಲ್ಲಿ ಸರ್ಕಾರವು ಪಕ್ಷಗಾರರಿರುವ ಪ್ರಕರಣಗಳ ಮೇಲ್ವಿಚಾರಣೆ ಮಾಡುವುದರ ಜೊತೆಗೆ, ಸಚಿವಾಲಯದ ಇತರೆ ಇಲಾಖೆಗಳಿಗೆ ಸಂಬಂಧಿಸಿದಂತೆ, ಕಾನೂನು ವಿಚಾರಗಳ ಬಗ್ಗೆ ಸಲಹೆ ಮತ್ತು ಅಭಿಪ್ರಾಯ ನೀಡುವುದಾಗಿರುತ್ತದೆ. 


2018-19ನೇ ಸಾಲಿಗೆ ನವ ಕಾನೂನು ಪದವೀಧರರಿಗೆ ಪ್ರೋತ್ಸಾಹಧನ  ನೀಡುವ ಯೋಜನೆಯನ್ನು ಮುಂದುವರೆಸುವ ಬಗ್ಗೆ. ​