ಸಹಾಯ
ಮಾಹಿತಿಯನ್ನು ಪಿಡಿಎಫ್ ನಮೂನೆಯಲ್ಲಿ ನೋಡಲು
ಈ ವೆಬ್ ಸೈಟಿನಲ್ಲಿ ಒದಗಿಸಿರುವ ಮಾಹಿತಿಯು ಹೆಚ್ ಟಿಎಂಎಲ್ ಹಾಗೂ ಪೋರ್ಟಬಲ್ ಡಾಕ್ಯುಮೆಂಟ್ ನಮೂನೆ (ಪಿಡಿಎಫ್)ಗಳಲ್ಲಿ ಲಭ್ಯವಿವೆ. ಮಾಹಿತಿಯನ್ನು ಸರಿಯಾಗಿ ನೋಡಲು ನಿಮ್ಮ ಬ್ರೌಸರ್ ನಲ್ಲಿ ಅವಶ್ಯಕವಾದ ಪ್ಲಗ್-ಇನ್ ಗಳು ಅಥವಾ ತಂತ್ರಾಂಶವು ಬೇಕಿರುತ್ತದೆ. ನಿಮ್ಮ ಸಿಸ್ಟಂನಲ್ಲಿ ಇಂತಹ ತಂತ್ರಾಂಶವು ಇಲ್ಲದಿದ್ದಲ್ಲಿ, ನೀವು ಅದನ್ನು ಅಂತರ್ಜಾಲದಿಂದ ಉಚಿತವಾಗಿ ಡೌನ್ಲೋಡ್ ಮಾಡಬಹುದು. ಪಿಡಿಎಫ್ ರೀಡರ್ ಅನ್ನು http://www.adobe.com/products/acrobat/readstep2.html ಇಲ್ಲಿಂದ ಪಡೆಯಬಹುದು.
Sections of this Portal provides summary of what each section of the Portal contains.
ಈ ಪೋರ್ಟಲ್ಲಿನ ವಿಭಾಗಗಳು ಪೋರ್ಟಲ್ಲಿನಲ್ಲಿರುವ ಪ್ರತಿಯೊಂದು ವಿಭಾಗವೂ ಏನು ಹೊಂದಿದೆ ಎಂಬುದನ್ನು ಒದಗಿಸುತ್ತದೆ.
ಪಡೆಯುವಿಕೆ
ವಿಚಾರಗಳನ್ನು ಪಡೆಯುವ ವ್ಯಾಖ್ಯೆ, ಪಡೆಯುವ ಗುಣಲಕ್ಷಣಗಳು ಹಾಗೂ ಪಡೆಯುವ ಆಯ್ಕೆಗಳ ಬಗ್ಗೆ ತಿಳಿಯಿರಿ.
ವಿವಿಧ ಫೈಲ್ ನಮೂನೆಗಳಲ್ಲಿ ಮಾಹಿತಿಯನ್ನು ನೋಡಲು-
ಈ ವೆಬ್ ಸೈಟಿನಲ್ಲಿ ಒದಗಿಸಲಾಗಿರುವ ಮಾಹಿತಿಯು ಅನೇಕ ವಿಧದ ಫೈಲ್ ಗಳಲ್ಲಿ ದೊರಕುತ್ತದೆ, ಉದಾ:- ಪೋರ್ಟಬಲ್ ಡಾಕ್ಯೂಮೆಂಟ್ ನಮೂನೆ (ಪಿಡಿಎಫ್), ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್, ಮುಂತಾದವು. ಮಾಹಿತಿಯನ್ನು ಕರಾರುವಾಕ್ಕಾಗಿ ನೋಡಲು ನಿಮ್ಮ ಬ್ರೌಸರ್ ಗೆ ಅವಶ್ಯಕ ಪ್ಲಗ್ ಇನ್ ಅಥವಾ ತಂತ್ರಾಂಶದ ಅಗತ್ಯತೆ ಇದೆ. ಉದಾಹರಣೆಗೆ, ಅಡೋಬ್ ಫ್ಲಾಷ್ ತಂತ್ರಾಂಶವು ಫ್ಲ್ಯಾಷ್ ಫೈಲುಗಳನ್ನು ನೋಡಲು ಅವಶ್ಯಕವಿರುತ್ತದೆ. ನಿಮ್ಮ ಸಿಸ್ಟಂನಲ್ಲಿ ಈ ತಂತ್ರಾಂಶವಿಲ್ಲದಿದ್ದಲ್ಲಿ, ನೀವು ಅದನ್ನು ಅಂತರ್ಜಾಲದಿಂದ ಉಚಿತವಾಗಿ ಡೌನ್ಲೋಡ್ ಮಾಡಬಹುದಾಗಿದೆ. ವಿವಿಧ ಫೈಲು ನಮೂನೆಗಳಲ್ಲಿ ಮಾಹಿತಿಯನ್ನು ನೋಡಲು ಅವಶ್ಯಕವಾದ ಪ್ಲಗ್-ಇನ್ ಗಳು ಈ ಮುಂದಿನ ಪಟ್ಟಿಯಲ್ಲಿವೆ
- ಪರ್ಯಾಯ ಡಾಕ್ಯುಮೆಂಟ್ ವಿಧಗಳಿಗೆ ಪ್ಲಗ್-ಇನ್ ಡಾಕ್ಯುಮೆಂಟ್ ವಿಧ
- ಡೌನ್ಲೋಡ್ ಗೆ ಪ್ಲಗ್ ಇನ್
- ಪಿಡಿಎಫ್ ಫೈಲುಗಳು
- ಅಡೋಬ್ ಆಕ್ರೋಬ್ಯಾಟ್ ರೀಡರ್ (ಹೊಸ ವಿಂಡೋವಿನಲ್ಲಿ ತೆರೆಯುವ ಬಾಹ್ಯ ವೆಬ್ ಸೈಟು)
- ಅಂತರ್ಜಾಲದಲ್ಲಿ ಪಿಡಿಎಫ್ ಫೈಲೊಂದನ್ನು ಎಚ್.ಟಿ.ಎಂ.ಎಲ್ ಅಥವಾ ಟೆಕ್ಸ್ಟ್ ನಮೂನೆಗೆ ಬದಲಾಯಿಸಲು (ಹೊಸ ವಿಂಡೋವಿನಲ್ಲಿ ತೆರೆಯುವ ಬಾಹ್ಯ ವೆಬ್ ಸೈಟು)
ವರ್ಡ್ ಫೈಲುಗಳು
ವರ್ಡ್ ವ್ಯೂಯರ್ (2003 ರವರೆಗಿನ ಯಾವುದೇ ಆವೃತ್ತಿಯಲ್ಲಿ) - ಹೊಸ ವಿಂಡೋವಿನಲ್ಲಿ ತೆರೆಯುವ ಬಾಹ್ಯ ವೆಬ್ ಸೈಟು
ಎಕ್ಸೆಲ್ ಫೈಲುಗಳು
ಎಕ್ಸೆಲ್ ವ್ಯೂಯರ್ 2003 (2003ರವರೆಗಿನ ಯಾವುದೇ ಆವೃತ್ತಿಯಲ್ಲಿ) - ಹೊಸ ವಿಂಡೋವಿನಲ್ಲಿ ತೆರೆಯುವ ಬಾಹ್ಯ ವೆಬ್ ಸೈಟು
ಎಕ್ಸೆಲ್ ಗಾಗಿ ಮೈಕ್ರೋಸಾಫ್ಟ್ ಆಫೀಸ್ ಕಂಪಾಟಿಬಿಲಿಟಿ ಪ್ಯಾಕ್ (2007ರ ಆವೃತ್ತಿಗಾಗಿ) - ಹೊಸ ವಿಂಡೋವಿನಲ್ಲಿ ತೆರೆಯುವ ಬಾಹ್ಯ ವೆಬ್ ಸೈಟು
ಪವರ್ ಪಾಯಿಂಟ್ ಪ್ರೆಸೆಂಟೇಷನ್ ಗಳು
ಪವರ್ ಪಾಯಿಂಟ್ ವ್ಯೂಯರ್ 2003 (2003ರವರೆಗಿನ ಯಾವುದೇ ಆವೃತ್ತಿಯಲ್ಲಿ) - ಹೊಸ ವಿಂಡೋವಿನಲ್ಲಿ ತೆರೆಯುವ ಬಾಹ್ಯ ವೆಬ್ ಸೈಟು
ಪವರ್ ಪಾಯಿಂಟ್ ಗಾಗಿ ಮೈಕ್ರೋಸಾಫ್ಟ್ ಆಫೀಸ್ ಕಂಪಾಟಿಬಿಲಿಟಿ ಪ್ಯಾಕ್ (2007ರ ಆವೃತ್ತಿಗಾಗಿ) - ಹೊಸ ವಿಂಡೋವಿನಲ್ಲಿ ತೆರೆಯುವ ಬಾಹ್ಯ ವೆಬ್ ಸೈಟು
ಫ್ಲ್ಯಾಷ್ ವಿಷಯವಸ್ತು
ಅಡೋಬ್ ಫ್ಲ್ಯಾಷ್ ಪ್ಲೇಯರ್