ಪಿಂಚಣಿ
ಸಣ್ಣ
ಉಳಿತಾಯ &
ಆಸ್ತಿ-ಋಣ
ನಿರ್ವಹಣೆ
ನಿರ್ದೇಶನಾಲಯಕ್ಕೆ
ಸ್ವಾಗತ
ಇಲಾಖೆಯ
ಹೆಸರು “ಪಿಂಚಣಿ,
ಸಣ್ಣ
ಉಳಿತಾಯ
ಮತ್ತು
ಆಸ್ತಿ-ಋಣ ನಿರ್ವಹಣೆ ನಿರ್ದೇಶನಾಲಯ”
ಎಂದು
ಸರಕಾರದ
ಆದೇಶ
No.FD 25
Savula 2010,
ದಿನಾಂಕ: 21.04.2010
ದಿನಾಂಕದಂದು ಪುನರ್ ನಾಮಕರಣ ಮಾಡಲಾಗಿದೆ.
ಪಿಂಚಣಿ,
ಸಣ್ಣ
ಉಳಿತಾಯ
ಮತ್ತು
ಆಸ್ತಿ-ಹೊಣೆಗಾರಿಕೆ ಮೇಲ್ವಿಚಾರಣೆ ನಿರ್ದೇಶನಾಲಯವು, ಹಣಕಾಸು
ಇಲಾಖೆಯ
ಆಡಳಿತಾತ್ಮಕ
ನಿಯಂತ್ರಣದಲ್ಲಿ
ಕಾರ್ಯನಿರ್ವಹಿಸುತ್ತಿದೆ.
ಇಲಾಖೆಯ
ಪ್ರಧಾನ
ಕಾರ್ಯಗಳು
ಕೆಳಕಂಡಂತಿವೆ: -
1.
ನಿವೃತ್ತಿ ವೇತನದಾರರ ಕುಂದುಕೊರತೆಗಳ ನಿವಾರಣೆ ಹಾಗೂ ಮುನ್ಸಿಪಲ್ ನೌಕರರ (ಸಿ ಮತ್ತು ಡಿ ದರ್ಜೆ) ಪಿಂಚಣಿ ಪ್ರಾಧಿಕರಣ
2.
ಸಣ್ಣ
ಉಳಿತಾಯ ಸಂಗ್ರಹಣ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಮಾಡುವುದು.
3.
ಸರ್ಕಾರದ
ಸ್ವತ್ತುಗಳು
ಮತ್ತು
ಹೊಣೆಗಾರಿಕೆಗಳ
ಮೇಲ್ವಿಚಾರಣೆ