Sign In
Government of Karnataka
English
Toggle navigation
GOK
ಮುಖ ಪುಟ
Currently selected
ಕಾನೂನಾತ್ಮಕ ಅವಕಾಶ
ತಿದ್ದುಪಡಿ
ನಮ್ಮ ಬಗ್ಗೆ
ಅಧ್ಯಕ್ಷರು ಹಾಗೂ ಸದಸ್ಯರುಗಳು
ವಿನಿಮಯಗಳು
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ
ದೂರುಗಳು
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ
ಮಾಹಿತಿ ಹಕ್ಕು
ಮಾಹಿತಿ ಹಕ್ಕು ಅಧಿಕಾರಿಗಳ ವಿವರ
ಸಂಪರ್ಕಿಸಿ
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ
home
GOK
spca
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
Last modified at 24/02/2020 12:56 by System Account
Page Content
ಪೊಲೀಸ್ ಸುಧಾರಣೆಗಳ ಕುರಿತು ರಿಟ್ ಅರ್ಜಿ (ಸಿವಿಲ್)310/1996 ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿರುವ ನಿರ್ದೇಶನಗಳಲ್ಲೊಂದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರಗಳನ್ನು ರಚಿಸುವುದಕ್ಕೆ ಸಂಬಂಧಪಟ್ಟಿರುತ್ತದೆ. ಇತರೆ ವಿಷಯಗಳೊಂದಿಗೆ ಈ ನಿರ್ದೇಶನದಲ್ಲಿ ಪ್ರಾಧಿಕಾರಗಳ ಸಂರಚನೆ, ಕಾರ್ಯ ವ್ಯಾಪ್ತಿ ಮತ್ತು ಅಧಿಕಾರ ಕ್ಷೇತ್ರಗಳಿಗೆ ಸಂಬಂಧಪಟ್ಟ ಪ್ರಾವಧಾನಗಳನ್ನು ಸೇರಿಸಲಾಗಿತ್ತು. ತೀರ್ಪಿನಲ್ಲಿ ಒಳಗೊಂಡಿರುವ ವಿಷಯಗಳ ಮೇಲೆ ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಶಾಸಿತ ಕ್ಷೇತ್ರಗಳು ಸೂಕ್ತ ಕಾನೂನನ್ನು ರಚನೆ ಮಾಡಬೇಕೆಂದು ಅಪೇಕ್ಷಿಸಲಾಗಿತ್ತು ಮತ್ತು ಏತನ್ಮಧ್ಯೆ ನಿರ್ದೇಶನಗಳನ್ನು ಪಾಲಿಸಬೇಕಾಗಿತ್ತು. ಕರ್ನಾಟಕ ಪೊಲೀಸ್ ಕಾಯ್ದೆ (ತಿದ್ದುಪಡಿ) 2012 ಕರ್ನಾಟಕ ರಾಜ್ಯ ಪತ್ರ (ಅಸಾಧಾರಣ) ರಲ್ಲಿ ದಿನಾಂಕ 9ನೇ ಆಗಸ್ಟ್ ರಂದು ಪ್ರಕಟಗೊಂಡು ಮತ್ತು 2ನೇ ಜೂನ್ 2012 ಯಿಂದ ಜಾರಿಯಾಗಿದೆ ಎಂದು ಪರಿಭಾವಿಸಲಾಗಿದೆ. ಪೊಲೀಸ್ ದೂರುಗಳ ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಕಾಯ್ದೆ, 1963ಕ್ಕೆ ತಿದ್ದುಪಡಿ ಮಾಡಿ ಕಲಂ 20ಸಿ, 20ಡಿ ಮತ್ತು 20ಇ ಗಳಿಗೆ ಅವಕಾಶ ಕಲ್ಪಿಸಲಾಗಿದೆ.